ತೀರ ನಿಜ...೨ ಬಾರಿ ಮದುವೆಗೆಂದು ಮನೆಯಲ್ಲಿ ನೋಡಿದ ಹುಡುಗಿಯರನ್ನು ಉಳಿಸಿಕೊಳ್ಳದೆ ಇವಳು ನನಗೆ ಹೊಂದುವುದಿಲ್ಲ ಅಂತ ಕೂತಿರುವ ೩೨ ವರ್ಷದ ನನ್ನ ಗೆಳೆಯನಿಗೆ ಹೇಳಿ ಮಾಡಿಸಿದ ಮಾತು. ಇದನ್ನು ಇವತ್ತೇ ಅವನಿಗೆ ಓದಿ ಹೇಳುತ್ತೇನೆ
ಬೇಸರವೇಕೆ ಹೆಗಡೆಯವರೆ,
ಅದಕ್ಕೆ ಸಾಮಾನ್ಯರನ್ನು ಸೆಳೆಯುವ ಸಾಮರ್ಥ್ಯವಿಲ್ಲದೇ ಇರಬಹುದು...
ಆದರೆ ಅದಕ್ಕೆ ಖಂಡಿತವಾಗಿ ಅಸಾಮಾನ್ಯರನ್ನು ಸೆಳೆಯುವ ಸಾಮರ್ಥ್ಯವಿದ್ದೇ ಇರುತ್ತದೆ...ಕಾಯಬೇಕಷ್ಟೇ!
ಪ್ರತಿಕ್ರಿಯೆಗಳು
ಉ: ಹೀಗೆ ಹೊಳೆದಿದ್ದು
ಉ: ಹೀಗೆ ಹೊಳೆದಿದ್ದು
ಉ: ಹೀಗೆ ಹೊಳೆದಿದ್ದು
ಉ: ಹೀಗೆ ಹೊಳೆದಿದ್ದು
ಉ: ಹೀಗೆ ಹೊಳೆದಿದ್ದು
ಉ: ಹೀಗೆ ಹೊಳೆದಿದ್ದು
ಉ: ಹೀಗೆ ಹೊಳೆದಿದ್ದು