ಹೈದರಾಬಾದಿನ ಕನ್ನಡಿಗರು

ಹೈದರಾಬಾದಿನ ಕನ್ನಡಿಗರು

ಕವನ

ಇಲ್ಲಿ ಬಹುತೇಕರಿಗೆ ಕನ್ನಡವೆಂದರೆ ಇಷ್ಟ,
ಆದರೆ ಅದನು ಬಳಸುವುದೆಂದರೆ ಕಷ್ಟ,
ನಿಜಕ್ಕೂ ಇಷ್ಟವಿದ್ದರೆ ಬಳಸುವುದೇತಕೆ ಕಷ್ಟ?!

ಕನ್ನಡಕ್ಕಾಗಿ ಕೊಡುತ್ತಾರೆ ಸಮಯ ಕನಿಷ್ಟ,
ಅವರಲಿಲ್ಲ ಅಭಿಮಾನವೆನ್ನುವುದು ಸುಸ್ಪಷ್ಟ,
ಇದೇ ಕನ್ನಡಮ್ಮನಿಗೊದಗಿರುವ ಸಂಕಷ್ಟ.!!
 

Comments