ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।।
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

— ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಗಣರಾಜ್ಯೋತ್ಸವ

ರವೀ೦ದ್ರ ಕಲಾಕ್ಷೇತ್ರದಲ್ಲಿ ಜ.೨೬ ರ ಕಾರ್ಯಕ್ರಮಗಳು

60ನೇ ಗಣರಾಜ್ಯೋತ್ಸವದ ಅ೦ಗವಾಗಿ ರವೀ೦ದ್ರ ಕಲಾಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕರ್ನಾಟಕ ಸರ್ಕಾರ ಹಮ್ಮಿಕೊ೦ಡಿತ್ತು.ಕನ್ನಡ ಸ೦ಸ್ಕೃತಿ ಇಲಾಖೆ ವತಿಯಿ೦ದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಗಳು ಜನ ಸೂರೆಗೊ೦ಡವು.ಸ೦ಜೆ ಆರುವರೆಗೆ ಕಾರ್ಯಕ್ರಮಗಳು ಆರ೦ಭವಾಯಿತು.  ಮುಂದೆ ಓದಿ »

ಗಣರಾಜ್ಯೋತ್ಸವದ ಶುಭಾಶಯಗಳು

RD09.JPG

ಪ್ರತಿ ಭಾರತೀಯನಿಗೆ ಸ್ವಾತಂತ್ತ್ಯದ ಸವಿಯನನುಭವಿಸಲು ಹಾಗೂ ಇಡೀ ವಿಶ್ವಕ್ಕೆೆ ನಮ್ಮ ವಿವಿಧತೆಯಲ್ಲೂ ಒಗ್ಗಟ್ಟಿನ ಶಕ್ತಿಯನ್ನು ತೋರಿಸಿರುವ ಆಡಳಿತದ ರೂವಾರಿಗಳಾಗಿ ಬಲಿದಾನ ಮಾಡಿದ ಹೋರಾಟಗಾರರಿಗೆ ಹಾಗೂ ನಾಯಕರಿಗೆ ನನ್ನ ನಮನ.  ಮುಂದೆ ಓದಿ »

Syndicate content