ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಚಿತ್ರಗಳು

ಕಳೆದ ಕೆಲವು ವಾರಗಳಲ್ಲಿ ತೆಗೆದ ಚಿತ್ರಗಳು

ಶಿವು ಬರ್ತ್ ಡೇ

'ಚುಂಗ್ಸ್'

ಈರುಳ್ಳಿ ಹೂವು.

ಇನ್ಸುಲಿನ್ ಗಿಡ

ಆಂಡ್ರಾಯ್ಡ್ ಫೋನು

 

ಬೇಲೂರಿನ ಶಿಲೆಗಳು

ಈ ವಾರಾಂತ್ಯದಲ್ಲಿ ಗೆಳೆಯನ ಮನೆಗೆ ಹೋಗಿ ನಂತರ ಬೇಲೂರನ್ನು ನೋಡಲು ಹೋದಾಗ ತೆಗೆದ ಕೆಲವು ಚಿತ್ರಗಳು ಇವು

ಬೇಲೂರಿನ ಶಿಲೆ

 

ಬೇಲೂರಿನ ಶಿಲೆ

ಬೇಲೂರಿನ ಶಿಲ್ಪಗಳ ಮಂಟಪ  ಮುಂದೆ ಓದಿ »

ಒಂದಷ್ಟು ಚಿತ್ರಗಳು

ಕಳೆದ ವಾರ ತೆಗೆದ ಫೋಟೋಗಳಲ್ಲಿ ಒಂದಷ್ಟು ಇಲ್ಲಿವೆ. ಒಂದು ಚಿತ್ರ ಸಾವಿರ ಮಾತು ಹೇಳುವುದಂತೆ. ಚಿತ್ರ ಮನಸ್ಸು ಚರಿಸಿದ ವಿಷಯಗಳಿಗೆ, ಭಾವನೆಗಳಿಗೆ ಕನ್ನಡಿಯೂ ಆಗಬಲ್ಲುದು. ಬರವಣಿಗೆಗೆ ಸಮಯವಾಗದಿರುವಾಗ ಚಿತ್ರಗಳನ್ನಾದರೂ ಹಾಕುತ್ತಿರೋಣ ಎಂದುಕೊಂಡಿದ್ದೆ. ಅದಕ್ಕೆ ಪೂರಕವಾಗಿ ನೆನಪಿನಲ್ಲಿ ಮಾಸಿಹೋಗಿದ್ದ ಹವ್ಯಾಸವನ್ನು ಇತ್ತೀಚೆಗೆ ಮತ್ತೆ ಪ್ರಾರಂಭಿಸಲು ಸಾಧ್ಯವಾಯಿತು. ಕೈಯಲ್ಲಿ ಲೆನ್ಸ್ ಹಿಡಿದಾಗ ಕೆಲವೊಮ್ಮೆ ಅಲ್ಲಿಲ್ಲಿ ಕೇಳಿಬಂದ ಪ್ರತಿಕ್ರಿಯೆಗಳು ಹೊಸ ಐಡಿಯಗಳಿಗೆ ಬಾಗಿಲು ತೆರೆಯವುದುಂಟು. ಹೀಗಾಗಿ ಇಲ್ಲಿವೆ ಚಿತ್ರಗಳು - ಹೇಗಿವೆ? ಇಷ್ಟ ಆಯ್ತ? ಇಷ್ಟ ಆಗಲಿಲ್ಲವ? ಇದೇ ಚಿತ್ರಗಳನ್ನು ತೆಗೆಯುವುದಿದ್ದರೆ ನಿಮ್ಮ ಐಡಿಯಗಳೇನು? ಬರೆದು ತಿಳಿಸುತ್ತೀರಲ್ವ?

ನನ್ನದೊಂದು ಕನ್ನಡಿ

 ಮುಂದೆ ಓದಿ »

ಹೀಗೊಂದು ದೀಪ

ಮೊಬೈಲ್ ಫೋನಿನ ಕ್ಯಾಮೆರದಲ್ಲಿ ತೆಗೆದದ್ದು. ಹಕ್ಕಿಯ ಕೊಕ್ಕಿನಲ್ಲಿದ್ದ ಹೂ ಯಾವಾಗ ಜಾರಿ ಕೆಳಗೆ ಬೀಳುವುದೋ ಎಂಬಂತಿತ್ತು.

 ಮುಂದೆ ಓದಿ »

ನಿನ್ನೆ ಕೋಲಾರದಲ್ಲಿ ತೆಗೆದ ಕೆಲವು ಚಿತ್ರಗಳು

ನಿನ್ನೆ ಕೋಲಾರದಲ್ಲಿ 'ನೀರ ನಿಶ್ಚಿಂತೆ' ಕಾರ್ಯಕ್ರಮ ಇತ್ತು. ಕಾರ್ಯಕ್ರಮ ಮುಗಿದ ಮೇಲೆ ನಾವೆಲ್ಲ 'ಆದಿಮ' ಎಂಬ ಜಾನಪದ ಲೋಕಕ್ಕೆ ಕೂಡ ಹೋಗಿದ್ದೆವು. ಕೆಲವು ಚಿತ್ರಗಳು:

ನಾಗರಾಜ (Maraa)  ಮುಂದೆ ಓದಿ »

ಹೀಗಂದ್ರೆ ಏನರ್ಥ?

ಈ ಚಿತ್ರವನ್ನು ಗಮನಿಸಿ. ಇದರ ಅರ್ಥ ಏನು? ಇತ್ತೀಚಿಗೆ ಈ ರೀತಿಯ ಸ್ಟಿಕ್ಕರ್ ಗಳು ಸಾಮಾನ್ಯವಾಗಿವೆ ಅಲ್ಲವೆ?
http://i41.tinypic.c...

ಇದರಲ್ಲೊ೦ದು ಪ್ರಾಣಿಯಿದೆ, ಗುರುತಿಸುವಿರಾ?

ಕಡಲುಕುದುರೆ

ಇದರಲ್ಲೊ೦ದು ಪ್ರಾಣಿಯಿದೆ, ಗುರುತಿಸುವಿರಾ?

ಮಾಹಿತಿ ತು೦ಬಿಸಲೇ ಬೇಕ೦ತೆ. ಏನೆ೦ದು ತು೦ಬಿಸಲಿ? :)
ಉತ್ತರ ದೊರೆತ ನ೦ತರ ಅದನ್ನೇ ಮಾಹಿತಿಯಾಗಿ ತು೦ಬಿಸುವೆ.

ಉಡುಪಿ: ಮತ್ತಷ್ಟು ಚಿತ್ರಗಳು

ಉಡುಪಿಯ ಮತ್ತಷ್ಟು ಚಿತ್ರಗಳು - ಡಿಸೆಂಬರ್ ಆರ್ಕೈವಿನಿಂದ:

ಮಠಗಳ ಫೋಟೋ ಹೊಡೆಯುತ್ತ ಉತ್ತರಾದಿ ಮಠಕ್ಕೆ ಬಂದಾಗ ಅದೇನೋ ಒಳ ಹೋಗಿ ಒಂದೆರಡು ಫೋಟೋ ಹೊಡೆಯೋಣ ಅನ್ನಿಸಿತು. ಉತ್ತರಾದಿ ಮಠದಲ್ಲಿ ನಮ್ಮ ಅಜ್ಜ ಡ್ರೈವರ್ ಆಗಿದ್ದರಂತೆ. ಹೀಗಾಗಿ ಯಾವ ಮಠ ಇದು ಎನ್ನುವ ಕುತೂಹಲವಿತ್ತು.

ಅಲ್ಲಿತ್ತು ಈ ಕರು.  ಮುಂದೆ ಓದಿ »

ಆರ್ಥಿಕ ಹಿಂಜರಿತ ಕೇರಳ ರಾಜ್ಯಕ್ಕೆ ಯಾಕಿಲ್ಲ

ಮದುವೆ ಸಂಭ್ರಮ ಮಿಂಚಂಚೆಯಿಂದ ಬಂದದ್ದು

ಮಾನಿನಿಯರೇ

ನಿಮಗಿದು ಪ್ರೇಮಿಗಳ ದಿನಕ್ಕಾಗಿ ನನ್ನ ವಿಶೇಷ ಕೊಡುಗೆ,
ನೋಡಿ ಹೊಟ್ಟೆಉರಿದುಕೊಳ್ಳದಿರೀ :)

ಈ ಪಾಟಿ ಬಂಗಾರ ಹಾಕೊಂಡ್ರೆ ಇನ್ನೂ ಬಂಗಾರ ಅಂತಾ ಪ್ರೀತಿಯಿಂದ ಕರಿದೇ ಇರೋಕಾಗುತ್ತಾ

ಇನ್ನೂ ಗಂಡಂದಿರೇ/ಪ್ರಿಯತಮರೇ ಹುಷಾರು ಮರೆತು ನಿಮ್ಮ ಹೆಂಡತಿ/ಪ್ರೇಯಸಿಗೆ ತೋರಿಸದಿರೀ, ಆಮೇಲೆ ಕ್ರೆಡಿಟ್ ಕಾರ್ಡು ಬ್ಯಾಲೆನ್ಸ್ ಜಾಸ್ತಿಯಾದರೆ ನಾನಲ್ಲ ಹೊಣೆ :)  ಮುಂದೆ ಓದಿ »

Syndicate content