ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಮಾಹಿತಿ
ಪರಿಣಾಮಕಾರಿ ಪೋಷಣೆ ಒಂದು ಕಾರ್ಯಾಗಾರ
January 5, 2009 - 8:44pm — hariharapurasridharನನ್ನ ಬರಹ ಒಂದಕ್ಕೆ ಬಂದ ಪ್ರತಿಕ್ರಿಯೆಯಲ್ಲಿ ಕೆಳಕಂಡ ಮಾಹಿತಿ ಇದೆ.ಸಂಪದ ಓದುಗರು ಪ್ರಯೋಜನ ಪಡೆಯ ಬಹುದು.
ಬೆಂಗಳೂರಿನ ರಾಷ್ಟ್ರೀಯ ನರವಿಜ್ಞಾನ ಮತ್ತು ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹಾನ್ಸ್)ನಲ್ಲಿ "ಪರಿಣಾಮಕಾರಿ ಪೋಷಣೆ" (ಎಫೆಕ್ಟಿವ್ ಪೇರೆಂಟಿಂಗ್) ಬಗ್ಗೆ ಮುಂದೆ ಓದಿ »

- hariharapurasridhar ರವರ ಬ್ಲಾಗ್
- Login or register to post comments
- 41 hits
- ನಿರ್ವಾಹಕರ ಗಮನಕ್ಕೆ ತನ್ನಿ
ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ?
December 20, 2008 - 4:37pm — roopablraoಜನವರಿ ಒಂದನೇ ತಾರೀಖಿಗೆ ಹೊರನಾಡಿಗೆ ಹೊರಡಬೇಕೆಂದಿದ್ದೇವೆ.
ಹತ್ತಿರದ ರೈಲ್ವೇ ಸ್ಟೇಷನ್ ಶಿವಮೊಗ್ಗ ಅಥವ ಶಿವಮೊಗ್ಗ (ಕಡೂರಿನಿಂದ ಚಿಕ್ಕಮಗಳೂರಿಗೆ ಹತ್ತಿರವಾಗುತ್ತದೆ).
ಆದರೆ ಹೊರನಾಡಿಗೆ ಹತ್ತಿರದ ಸ್ಥಳ ಯಾವುದು ಶಿವಮೊಗ್ಗ ಅಥವ ಚಿಕ್ಕಮಗಳೂರಾ? ಎಲ್ಲಿ ಇಳಿದರೆ ಹತ್ತಿರವಾಗುತ್ತದೆ?
ಹಾಗೆ ಒಳ್ಳೆಯ ಹೋಟೆಲ್ ಹಾಗು ಟ್ಯಾಕ್ಸಿ ಏಜೆನ್ಸಿ ಇದ್ದರೆ ತಿಳಿಸಿ ಮುಂದೆ ಓದಿ »

ಮೊಬೈಲಿನ ಬಗ್ಗೆ ಎಲ್ಲರು ತಿಳಿಯಲೇ ಬೇಕಾದ ೪ ವಿಷಯಗಳು
November 13, 2008 - 10:12am — Rakesh Shettyಗೆಳೆಯ ಕಳಿಸಿದ ಈ-ಮೇಲ್ನಲ್ಲಿ ಇದ್ದ , ಉಪಯುಕ್ತ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತಿದ್ದೇನೆ.
ಮೊಬೈಲ್ ಅನ್ನು ಕೇವಲ ಮಿಸ್ಸಕಾಲ್ ಕೊಡಲು , ಇಲ್ಲ ಬಸ್ಸಿನಲ್ಲಿ ಹೋಗುವಾಗ ಜೋರಾಗಿ ಮಾತಾಡುತ್ತ ಪಕ್ಕದಲ್ಲಿ ಕುಳಿತವರಿಗೆ ಹಿಂಸೆ ಕೊಡಲು, ಇಲ್ಲ ವಾಹನ ಚಲಾಯಿಸುವಾಗ ಕುತ್ತಿಗೆಯನ್ನು ವಕ್ರವಾಗಿ ಮಾಡಿಕೊಂಡು ಮಾತನಾಡಲು ಬಳಸುವವರೇ ಈ ಕೆಳಗಿನ ೪ ಉಪಯುಕ್ತ ಅಂಶಗಳನ್ನು ಒಮ್ಮೆ ಓದಿ.
೧. 112 ಈ ನಂಬರ್ ಅನ್ನು ಪ್ರಪಂಚದ ಎಲ್ಲ ಮೊಬೈಲ್ ನಲ್ಲೂ ಎಮರ್ಜೆನ್ಸಿ ನಂಬರ್ ಅಂತ ಬಳಸುತ್ತಾರೆ.
ನಿಮ್ಮ ಮೊಬೈಲ್ ನೆಟ್ವರ್ಕ್ ಇಲ್ಲದಂತಹ ಜಾಗದಲ್ಲಿ 'ಎಮರ್ಜೆನ್ಸಿ' ಯಂತಹ ಸಂಧರ್ಭಗಳಲ್ಲಿ ಬಳಸಬಹುದು.
ಇನ್ನೊಂದು ಸೋಜಿಗವೆಂದರೆ 112 ಸಂಖೆಯನ್ನು ನಿಮ್ಮ ಮೊಬೈಲ್ ಲಾಕ್ ಆಗಿದ್ದಗಾಲು ಡಯಲ್ ಮಾಡಬಹುದು. ಮುಂದೆ ಓದಿ »

ಟೇಕ್ ಕೇರ್...
August 11, 2008 - 10:49am — ASHMYAtake care ಗೆ ಕನ್ನಡದಲ್ಲಿ ಏನನ್ನಬೇಕು..ನಾನು ಸಾಮಾನ್ಯವಾಗಿ "ಜೋಪಾನ" ಎನ್ನುತಿದ್ದೆ. ಆದ್ರೆ ಇತ್ತೀಚೆಗೆ ಒಂದು ಜಾಹಿರಾತಿನಲ್ಲಿ takecare ಗೆ "ಕಾಳಜಿ ಮಾಡಿರಿ" ಅಂತ ನೋಡಿದೆ. ಅದೇನೋ, ನನಗೆ ಆ ಬಳಕೆ ಹಿಡಿಸಲಿಲ್ಲ.ನಮ್ಮ ಸೊಗಡಿಗೆ ಸರಿಹೊಂದಲಿಲ್ಲ ಅನ್ನಿಸ್ತು. takecare ಅಂತ ಕನ್ನಡದಲ್ಲಿ, ಮನಸ್ಸಿಗೆ ಆಪ್ತವಾಗುವ ರೀತಿ ಹೇಳುವುದು ಹೇಗೆ?

ಮತ್ತೊಂದು ಬ್ಲಾಗ್
April 5, 2008 - 11:59pm — Rohitಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಕನ್ನಡ ಬ್ಲಾಗಿಗರ ಸಮಾವೇಶಕ್ಕೆ ಹೋಗಿ ಬಂದ ನಂತರ ಒಂದು ಕನ್ನಡ ಬ್ಲಾಗ್ ಶುರು ಮಾಡಿ ಅದರಲ್ಲಿ ಅಂತರ್ಜಾಲದಲ್ಲಿರೋ ಎಲ್ಲ ಕನ್ನಡ ಬ್ಲಾಗುಗಳನ್ನು ಪಟ್ಟಿ ಮಾಡಿ ಹಾಕಬೇಕೆಂಬ ಆಸೆ ಮೂಡಿತು. ಮುಂದೆ ಓದಿ »

- Rohit ರವರ ಬ್ಲಾಗ್
- Login or register to post comments
- 467 hits
- ನಿರ್ವಾಹಕರ ಗಮನಕ್ಕೆ ತನ್ನಿ

RSS: