ಮಗು
ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
July 9, 2008 - 9:55am — Chamarajನನ್ನ ಮೊದಲ ಮಗಳು ಗೌರಿ ಹುಟ್ಟಿದ್ದು ೨೦೦೨ರ ಏಪ್ರಿಲ್ ೧೯ರಂದು.
ಹಿಂದಿನ ರಾತ್ರಿಯೇ ರೇಖಾಳಿಗೆ ಹೆರಿಗೆ ನೋವು ಪ್ರಾರಂಭವಾಗಿದ್ದಾಗಲಿ, ಬೆಳಿಗ್ಗೆ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾಗಲಿ ಯಾರೂ ನನಗೆ ಹೇಳಿರಲಿಲ್ಲ. ಆಗ ನಾನು ಆಫೀಸ್‌ನಲ್ಲಿದ್ದೆ. ಸುದ್ದಿ ತಿಳಿದಾಗ ಬೆಳಿಗ್ಗೆ ೯ ಗಂಟೆ. ತಕ್ಷಣ ಆಸ್ಪತ್ರೆಗೆ ಹೋದೆ. ಮುಂದೆ ಓದಿ »

- Chamaraj ರವರ ಬ್ಲಾಗ್
- Login or register to post comments
- 115 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
June 30, 2008 - 11:37pm — ರೇಖಾಮಕ್ಕಳು ರಚ್ಚೆ ಹಿಡಿದಾಗ, ಅವರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಎಲ್ಲ ತಾಯಂದಿರೂ ತಾಳ್ಮೆ ಕಳೆದುಕೊಳ್ಳುತ್ತಾರೆ. ಏಟು ಸಹಿಸುವಷ್ಟು ದೊಡ್ಡ ಮಗುವಲ್ಲದಿದ್ದರೆ, ಚೆನ್ನಾಗಿ ಬೈಯುತ್ತೇವೆ. ಒರಟಾಗಿ ಎತ್ತಿಳಿಸುತ್ತೇವೆ. ಅವು ಅತ್ತಾಗ, ಮತ್ತೆ ತಾಳ್ಮೆ ಕೆಡುತ್ತದೆ. ಮುಂದೆ ಓದಿ »

ಸಿರಿ
May 13, 2007 - 5:06am — Vasanth Kaje
ನನ್ನ ಸಹೋದ್ಯೋಗಿ ರಾಘವೇಂದ್ರ ರಾವ್ ಅವರ ಮಗಳು ’ಸಿರಿ’.
ವಂದನೆಗಳು,
ವಸಂತ್ ಕಜೆ.

ಹುಸಿ ಮುನಿಸಿನ ಹುಡುಗಿ
May 8, 2007 - 5:29am — Vasanth Kaje
ನಾನು ನನ್ನ ಹೊಸ ಡಿಜಿ SLR ಝಳಪಿಸುತ್ತಿದ್ದ ಸಮಯ ಅದು. ಈ ಪುಟ್ಟ ಹುಡುಗಿ ನನಗೊಂದು ಮದುವೆಯಲ್ಲಿ ಸಿಕ್ಕವಳು. ಅವಳಿಗೊಂದು ಪುಟ್ಟ ಸೀರೆ, ಕೊರಳು ತುಂಬ ಅಸಲಿ ಚಿನ್ನ, ತಲೆಗೆ ಹೂವು ಮುಡಿಸಿದ್ದರು ಅವಳ ಹೆತ್ತವರು. ಅವಳು ಸುಳಿದಲ್ಲೆಲ್ಲ ನೆರೆದವರು ನೋಡುವವರೇ. ಅವಳ ತಾಯಿ ನನಗೆ ಚಿತ್ರಗಳನ್ನು ತೆಗೆಯಲು ತುಂಬ ಸಹಕರಿಸಿದರು. ನಾನು ಅವರಿಗೆ ಈ ಚಿತ್ರದ ಪ್ರಿಂಟ್ ಗಳನ್ನು ಕೊಟ್ಟು ಕಳಿಸಿದ್ದೆ..
ಬೆಳಗಿನ ಹೊತ್ತಿನಲ್ಲಿ ಒಳ್ಳೆಯ ಬೆಳಕು ಮತ್ತು ಹಿಂದೆ ಮದುವೆ ಛತ್ರದ ನೆರಳು ಸೇರಿ ನನಗೆ ಟೆಕ್ನಿಕಲಿ ಒಳ್ಳೆ ಚಿತ್ರ ಸಿಕ್ಕಿದವು (ನಾನು ಕ್ಲಿಕ್ಕಿಸುತ್ತ ಹೋದೆ). ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಮುಂದೆ ಓದಿ »


RSS: