ಕನ್ನಡ / ಭಾಷೆ
ಕನ್ನಡ ಬೆಳೆಯುತ್ತಿರುವುದು ನೋಡಿದರೆ ಖುಶಿ ಆಗುತ್ತದೆ
February 16, 2008 - 5:41pm — manjutorontoಕನ್ನಡ ಭಾಷೆ ಮುತ್ತಿನಂಥ ಭಾಷೆ. ಕನ್ನಡ ಕೇಳಲು ತಂಪು, ಕಿವಿಗೆ ಇಂಪು ಮತ್ತು ಮೂಗಿಗೆ ಕಂಪು. ನಮ್ಮ ಭಾಷೆ ಶ್ರೀಮಂತ ಇತಿಹಾಸವುಳ್ಳ ಭಾಷೆ. ಇಂತಹ ಭಾಷೆ ಈಗೀಗ ನಶಿಸಿ ಹೋಗುತ್ತಿದೆಯೇನೋ ಎಂದು ಜನರ ಕೂಗು ಕೇಳಿ ಬರುತ್ತಿತ್ತು. ಕನ್ನಡದ ಬಗ್ಗೆ ಜನರಲ್ಲಿ ನಿರಾಸಕ್ತಿ ಉಂಟಾಗಿದೆಯೇನೋ ಎಂದು ತಿಳಿದು ಬೇಸರವಾಗಿತ್ತು. ಮುಂದೆ ಓದಿ »

ಕನ್ನಡ ನುಡಿಗೆ ಮುಂದಿನ ದಿಕ್ಕು
May 14, 2007 - 2:50pm — shreekant.mishrikotiಕನ್ನಡಭಾಷೆಯ ಮೇಲಿನ ಸಂಸ್ಕೃತ ಹೊರೆಯನ್ನು ಕಳಚಿಕೊಳ್ಳುವ ವಿಚಾರ ಸಂಪದದ ಒಳಗೂ , ಹೊರಗೂ ನಡೆಯುತ್ತಿದೆ. ಮುಂದೆ ಓದಿ »
ಶ್ರೀ ಕೆ.ವಿ.ನಾರಾಯಣರು ತಮ್ಮ 'ಪದಗತಿ'ಅಂಕಣದಲ್ಲಿ ಹೀಗೆ ಬರೆದಿದ್ದಾರೆ .ಒಂದೊಮ್ಮೆ ನಾವು ಹಿಡಿದು ಹೋಗುತ್ತಿರುವ ದಾರಿ ತಪ್ಪಾಗಿದ್ದರೆ ಹಿಂದೆ





RSS: