undefined
ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?
March 25, 2008 - 8:14pm — ಶ್ಯಾಮ ಕಶ್ಯಪಉತ್ತರ: ಇಂಥಾ ರೈತ ಇಂಥಾ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂದು ಎಕ್ಸೆಲ್ ಫ಼ೈಲಿನಲ್ಲಿ ಬರೆದುಕೊಳ್ಳುತ್ತೇನೆ.
ರೈತನಾದರೂ ವಾಸಿ. ಅವನ ಸಾವಾದರೂ ನನ್ನ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ. ಕೂಲಿ ಕಾರ್ಮಿಕರೋ ರೈತನ ಮನೆಯ ಹೆಣ್ಣುಮಕ್ಕಳೋ ಆತ್ಮಹತ್ಯೆ ಮಾಡಿಕೊಂಡರೆ ಇದೂ ಇಲ್ಲ.

ಪುಸ್ತಕನಿಧಿ - ಯದ್ವಾ ತದ್ವಾ - ಒಳ್ಳೆಯ ಹಾಸ್ಯ - ಅ.ನಾ.ಕಸ್ತೂರಿಯವರ ಪುಸ್ತಕ
April 11, 2007 - 11:24am — shreekant.mishrikotiನಾ.ಕಸ್ತೂರಿಯವರ ’ಅನರ್ಥಕೋಶ ಕೋಶ’ದ ಬಗ್ಗೆ ನೀವು ಕೇಳಿರಬಹುದು. ಅವರ ಇನ್ನೊಂದು ಪುಸ್ತಕ ’ಯದ್ವಾ ತದ್ವಾ’ - ನಾ.ಕಸ್ತೂರಿಯವರ ಹಾಸ್ಯ ಲೇಖನಗಳ ಸಂಗ್ರಹ . ನಿಜಕ್ಕೂ ಇಲ್ಲಿಯ ಹಾಸ್ಯ ಬರಹಗಳು ಚೆನ್ನಾಗಿದ್ದು ಸಂತೋಷ ಕೊಡುತ್ತವೆ. ಪುಸ್ತಕವೂ ಸಣ್ಣದು. ಇದು ಇಲ್ಲಿದೆ.
ಓದಿ .





RSS: