ನಾದಲೀಲೆ
ಪುಸ್ತಕನಿಧಿ-ಬೇಂದ್ರೆಯವರ ನಾದಲೀಲೆ
May 17, 2007 - 5:58pm — shreekant.mishrikotiವರಕವಿ ಬೇಂದ್ರೆಯವರ 'ನಾದಲೀಲೆ' ಅವರ ಆರಂಭಿಕ ಕವನಗಳನ್ನು ಹೊಂದಿದೆ . ಅರ್ಥ ಮಾಡಿಕೊಳ್ಳಲು ನಂತರದ ಕವನಗಳು ಕಠಿಣವಾಗಿದ್ದರೆ , ಇವು ಸುಲಭವಾಗಿವೆ .ಆಸಕ್ತರು ನೋಡಬಹುದು. ನಿಮಗೆ ಈಗಾಗಲೇ ಗೊತ್ತಿರುವ ಕೆಲವು ಸುಪ್ರಸಿದ್ಧ ಕವನಗಳೂ ಇಲ್ಲಿವೆ . ಪುಸ್ತಕವೂ ಸಣ್ಣದೇ . ಈ ಪುಸ್ತಕ ಇಲ್ಲಿದೆ . ನೋಡಿ

- shreekant.mishrikoti ರವರ ಬ್ಲಾಗ್
- Login or register to post comments
- 281 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: