ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಚಿಂತನ

ಗಾಂಧಿಜೀ ಉಪ್ಪು ಬಿಟ್ಟರೆ, ಅವರು...?!

March 28, 2008 - 6:05pm — vinayaka

ಗಾಂಧಿಜೀ ಒಂದು ಹೊತ್ತು ಉಪವಾಸವಿದ್ದರೆ ಅವರದ್ದು ಒಂದು ದಿನ ಉಪವಾಸ! ಗಾಂಧಿ ನೀರು ಬಿಟ್ಟರೆ ಇವರು ಅನ್ನವನ್ನೂ ಬಿಟ್ಟರೂ! ಗಾಂಧಿ ಉಪ್ಪು ತ್ಯಜಿಸಿದರೆ ಇವರು ಅದರ ಜೊತೆ ಹುಳಿ ಖಾರಗಳನ್ನು ತ್ಯಜಿಸಿದರು!ಹೌದು ಅವರೆಲ್ಲಾ ಪಕ್ಕಾ ಗಾಂಧಿವಾದಿಗಳು!  ಮುಂದೆ ಓದಿ »

  • ಚಿಂತನ
~.~
  • vinayaka ರವರ ಬ್ಲಾಗ್
  • Login or register to post comments
  • 211 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?

January 31, 2008 - 2:30am — shreekant.mishrikoti

"ಜೀವನದಲ್ಲಿ ನಮ್ಮದೇ ದಾರಿಯನ್ನು ಹುಡುಕಿಕೊಂಡು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುವವವರ ಮಾತಿಗೆ ನಾನು ಸೊಪ್ಪು ಹಾಕುವದಿಲ್ಲ. ಏಕೆಂದರೆ ನಶ್ವರವಾದ ಈ ಮನುಷ್ಯ ದೇಹದ ಆಯಸ್ಸು ಬಹಳ ಎಂದರೆ ೬೦-೭೦ ವರ್ಷ. ಅದರಲ್ಲಿ ನಾವು ಸುಖಪಡಲು ಸಿಗುವ ವರ್ಷ ಬಹಳ ಎಂದರೆ ಇಪ್ಪತ್ತು.  ಮುಂದೆ ಓದಿ »

  • ಚಿಂತನ
~.~
  • shreekant.mishrikoti ರವರ ಬ್ಲಾಗ್
  • 3 ಪ್ರತಿಕ್ರಿಯೆಗಳು
  • 279 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

’ಸಿನಿಮಾ ಇನ್ನೂ ಮುಗಿದಿಲ್ಲ !’

November 19, 2007 - 11:29am — shreekant.mishrikoti

"ಜೀವನ ಸಿನಿಮಾದ ಹಾಗೆ !
ಸುಖಾಂತವೇ ಆಗೋದು ...
ಒಂದು ವೇಳೆ ಸುಖ ಆಗ್ಲಿಲ್ಲ ಅನ್ಸಿದ್ರೆ ...
ತಿಳ್ಕೊಳ್ಳಿ
ಸಿನಿಮಾ ಇನ್ನೂ ಮುಗ್ದಿಲ್ಲ ! "

ಇದು ’ಓಂ ಶಾಂತಿ ಓಂ’-ಹಿಂದಿ ಸಿನೇಮಾದಲ್ಲಿನ ಒಂದು ಡೈಲಾಗ್ .
ಇನ್ನೂ ಒಂದಿದೆ ...

"ನೀವು ನಿಜವಾದ ಒಳ್ಳೇ ಮನಸ್ಸಿನಿಂದ ಏನಾದ್ರೂ ನೀವು ಬಯಸಿದ್ರೆ  ಮುಂದೆ ಓದಿ »

  • ಚಿಂತನ
~.~
  • shreekant.mishrikoti ರವರ ಬ್ಲಾಗ್
  • 2 ಪ್ರತಿಕ್ರಿಯೆಗಳು
  • 344 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ದೇವರು ಮತ್ತು ನಾವು

July 27, 2007 - 7:02pm — ritershivaram

”ದೇವರು ಎಲ್ಲಿದ್ದಾನೆ ಬಿಡಿ! ಅವನು ಇದ್ದಿದ್ದರೆ ಇಷ್ಟೆಲ್ಲ ಅನ್ಯಾಯ-ಅನಾಚಾರ ಆಗುತ್ತಿರಲಿಲ್ಲ. ಅವನು ಕಣ್ಮುಚ್ಚಿ ಕುಳಿತಿದ್ದಾನೆ. ಕಲ್ಲಾಗಿದ್ದಾನೆ” ಹೀಗೆ ಹೇಳುವವರಿದ್ದೇವೆ.  ಅತೀವ ಕಷ್ಟ ಕಾರ್ಪಣ್ಯಗಳಿಂದ,ಮಾನಸಿಕ ತಳಮಳ,ಹಿಂಸೆ-ಕಿರುಕುಳದಿಂದ ಬೇಸತ್ತಾಗ ನಿಜವಾಗಲೂ ದೇವರು ಎಲ್ಲಿದ್ದಾನೆ? ದೇವರು ಎಂದರೇನು ಚಿಂತಾಕ್ರಾಂತರಾಗುತ್ತೇವೆ...
   ಮುಂದೆ ಓದಿ »

  • ಚಿಂತನ
~.~
  • ritershivaram ರವರ ಬ್ಲಾಗ್
  • Login or register to post comments
  • 344 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಹೊಸ ಚಿಗುರು-ಹಳೆ ಬೇರು

July 18, 2007 - 7:54pm — ritershivaram

ನಿರಂತರ ಬದಲಾವಣೆಗೆ ತುಡಿಯುವ ಮಾನವನ ಜಗತ್ತಿನಲ್ಲಿ ಪ್ರಕೃತಿಯೊ ಸೇರಿದಂತೆ ಕಾಲದ ಪ್ರವಹಿಸುವಿಕೆ ತನ್ನ ಪ್ರಭಾವ ಬೀರುತ್ತಲೇ ಇರುತ್ತದೆ.  ಹೊಸ ನೀರು ಹಳೆಯದರೊಂದಿಗೆ ಬೆರೆತು ಕೆಂಪು ಕೆಂಪಾಗಿ ಕಾಣುತ್ತ ಹಳ್ಳ ಕೊಳ್ಳಗಳಿಂದ ತಳಾತಳದಿಂದ ಕಸಕಡ್ಡಿ ಕೊಳೆಯನೆಲ್ಲ ಮೇಲೆತ್ತಿ ತೆಗೆದು ಕೊಂಡೇ ಹರಿಯತೊಡಗುತ್ತದೆ.  ಮುಂದೆ ಓದಿ »

  • ಚಿಂತನ
~.~
  • ritershivaram ರವರ ಬ್ಲಾಗ್
  • Login or register to post comments
  • 355 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
12ಮುಂದಿನ ›ಕೊನೆಯ »
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 10:25am
  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
ಇನ್ನಷ್ಟು


ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator