ವೇದ
ಜೂಜುಕೋರನೊಬ್ಬನ ಅಳಲು
May 23, 2007 - 6:37am — hamsanandiಇವತ್ತು ಡಾ. ಜ್ಯೋತ್ಸ್ನಾ ಕಾಮತ್ ಅವರ ಬ್ಮಾಗ್ ನಲ್ಲಿ ಏಪ್ರಿಲ್ ೧೪ರಂದು ಬರೆದಿರುವ ಬರಹವನ್ನು ನೋಡುತ್ತಿದ್ದೆ. ಋಗ್ವೇದದ ಜೂಜಾಡುವವನ ಹಾಡಿನ ಒಂದು ಭಾಗದ ಇಂಗ್ಲಿಷ್ ಅನುವಾದ ಅಲ್ಲಿತ್ತು.

ಇವತ್ತು ಡಾ. ಜ್ಯೋತ್ಸ್ನಾ ಕಾಮತ್ ಅವರ ಬ್ಮಾಗ್ ನಲ್ಲಿ ಏಪ್ರಿಲ್ ೧೪ರಂದು ಬರೆದಿರುವ ಬರಹವನ್ನು ನೋಡುತ್ತಿದ್ದೆ. ಋಗ್ವೇದದ ಜೂಜಾಡುವವನ ಹಾಡಿನ ಒಂದು ಭಾಗದ ಇಂಗ್ಲಿಷ್ ಅನುವಾದ ಅಲ್ಲಿತ್ತು.
