ಕನ್ನಡ / ಸಾಹಿತ್ಯ /ತಿರುಳು
ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
May 17, 2008 - 7:17pm — rameshbalaganchiಪಂಪನ ’ವಿಕ್ರಮಾರ್ಜುನ ವಿಜಯ’ದಲ್ಲಿ ಮತ್ತು ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ ಕಂಡುಬರುವ ಕನ್ನಡನಾಡಿನ ಚೆಲುವು
ಜಲಜಲನೊ[ೞ್ಕು]ತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೆಯ್ದಿಲ
ಪೊಸವೂ ಪೊದಳ್ದ ಪೊಸನೆಯ್ದಿಲ ಕಂಪನೆ ಬೀಱಿ ಕಾಯ್ತ ಕೆಂ
ಗೊಲೆಯೊಳೆ ಜೋಲ್ವ ಶಾಳಿ [ನವ]ಶಾಳಿಗೆ ಪಾಯ್ವ ಶುಕಾಳಿ ತೋಱೆ ಕ
ಯ್ವೊಲಗಳಿನೊಪ್ಪಿ ತೋಱೆ ಸಿರಿ ನೋಡುಗುಮಾ ವಿಷಯಾಂತರದೊಳ್ ಮುಂದೆ ಓದಿ »

"ಆವರಣ" ದ ಬಗ್ಗೆ ಅನಂತಮೂರ್ತಿಯ ಅಸಂಬದ್ಧ ಪ್ರಲಾಪಗಳು
May 29, 2007 - 4:25pm — srimanmohanಮನುಷ್ಯ ಸಹಜ ಮತ್ಸರದ ಪ್ರಭಾವಕ್ಕೆ ಒಳಗಾಗಿ ಅನಂತಮೂರ್ತಿಯವರು ಆಡಿದ ಮಾತುಗಳಿಗೆ ಮೌನವಾಗಿದ್ದು ಅವರ ಕುರಿತು ಅನುಕಂಪ ಸೂಚಿಸಿ ಕೇವಲ ಮೌನವಾಗಿರವುದು ಸಹ್ಯವಾಗಲಿಲ್ಲ. ಮುಂದೆ ಓದಿ »






RSS: