ಕನ್ನಡಸಿರಿ
ನನ್ನ ಹಿಂದಿ ಬ್ಲಾಗ್
August 2, 2007 - 9:10pm — ಸಂಗನಗೌಡಕನ್ನಡವನ್ನು ಹಿಂದಿಲಿ ಓದಿ, ಇಲ್ಲಾ ಕನ್ನಡ ಫಾಂಟಲ್ಲಿ ಬರೆದಿದ್ದೆಲ್ಲಾ ಕನ್ನಡ ಅಂದುಕೊಳ್ಳೋರು ಹಿಂದಿನೋ, ತಮಿಳನ್ನೋ, ತೆಲುಗನ್ನೋ ಕನ್ನಡದಲ್ಲಿಯೇ ಓದಿ. ![]()
http://bhomiyo.com/hi.xliterate/obbakannadiga.blogspot.com
ನನ್ನಿ.

ಶಬ್ದಮಣಿದರ್ಪಣದ ಸರಸ್ವತಿಯ ಕುಂಬು
June 3, 2007 - 3:40pm — maheshaಶ್ರೀವಾಗ್ದೇವಿಗೆ ಶಬ್ದದಿ
ನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳು
ದ್ಭಾವಿಪ ನಿರ್ಮಳಮೂರ್ತಿಗಿ
ಳಾವಂದ್ಯೆಗೆ ಶಾಸ್ತ್ರಮುಖದೊಳವನತನಪ್ಪೆಂ||

ಶ್ರೀವಾಗ್ದೇವಿಗೆ! ಶಬ್ದದಿನ್ ಆ ಆ ಇಂದ್ರಿಯದ ವಿಷಯಮಂ ಶ್ರೋತ್ರದೊಳ್ ಉದ್ಭಾವಿಪ ನಿರ್ಮಳಮೂರ್ತಿಗೆ, ಇಳಾವಂದ್ರೆಗೆ ಶಾಸ್ತ್ರಮುಖದೊಳ್ ಅವನತನ್ ಅಪ್ಪೆಂ ಮುಂದೆ ಓದಿ »





RSS: