ಪರಿಸರ ಮಾಲಿನ್ಯ
ಅಳಿಲು ಸೇವೆ.
June 5, 2007 - 1:26pm — prapanchaಮತ್ತೊ೦ದು ವಿಶ್ವ ಪರಿಸರ ದಿನಾಚರಣೆ ಬ೦ದಿದೆ. ಎ೦ದಿನ೦ತೆ ಘೊಷಣೆ, ಸಬೆ, ಸಮಾರ೦ಬಗಳು ನಡೆಯುತ್ತವೆ. ರಾಜಕಾರಣಿಗಳು ದೊಡ್ಡ ದೊಡ್ದ ಬಾಷಣಗಳನ್ನ ಮಾಡುತ್ತಾರೆ, ನಾವು ಜನಸಾಮಾನ್ಯರು ಪರಿಸರ ವಿನಾಶಕ್ಕೆ ಆಳುವವರನ್ನ ಮತ್ತು ಇತರರನ್ನ ದೂಶಿಸಿ ಮತ್ತೊ೦ದು ಪರಿಸರ ದಿನಾಚರಣೆಯ ತನಕ ತೆಪ್ಪಗಿರುತ್ತೇವೆ. ಮುಂದೆ ಓದಿ »






RSS: