ನಗೆಗವನ
ಘನಗಂಭೀರ ಕವಿತ್ವ
June 12, 2007 - 7:22pm — maheshaನಾನೊಂದು ಪದ್ಯ ಬರೆಯ ತೊಡಗಿದೆ
ಘನಗಂಭೀರಪದಲಾಲಿತ್ಯಪೂರ್ಣ
ಯಮಕ-ಗಮಕ-ಅಳಂಕಾರಯುಕ್ತ
ಸುಸಂಸ್ಕೃತಕಾವ್ಯವಿಶೇಷಕ್ಕೆ ಪ್ರಯತ್ನದಿಂ ||ನಾನೊಂದು ಪದ್ಯ ಬರೆಯ ತೊಡಗಿದೆ||
ಸುಕೋಮಲ ಶೃಂಗಾರರಸಯುಕ್ತ
ಸುಮಧುರ ಸ್ವರಗಾಯನ ಯೋಗ್ಯ
ವರವೀಣಾವಾಣಿ ಕೃಪಾಪೋಷಿತ
ನೀಳ ಸಮಾಸ ಚಮತ್ಕಾರಗರ್ಭಿತ ||ನಾನೊಂದು ಪದ್ಯ ಬರೆಯ ತೊಡಗಿದೆ||
ರೋಚಕ ವಿಗ್ರಹಾಸಾಧ್ಯ ಸಂಧಿಗಳಿಂ ಮುಂದೆ ಓದಿ »





RSS: