ತರಲೆ ಪದ್ಯ
ಸದಾ ನಿನ್ನ ಜೊತೆ
June 13, 2007 - 12:58pm — maheshaಸದಾ ಕಣ್ಮುಂದೆ ನಿನ್ನ ಬಿಂಬ
ಸದಾ ಕಿವಿಯಲ್ಲಿ ನಿನ್ನ ಗುನುಗು
ಸದಾ ಮನದಲ್ಲಿ ನಿನ್ನ ನೆನಪು
ಸದಾ ತೋಳಲ್ಲಿ ನಿನ್ನ ಅಪ್ಪುಗೆ ||
ಸದಾ ನಿನ್ನ ಈ ಒಡನಾಟ
ಸದಾ ನಿನ್ನ ಜೊತೆ ಊಟ
ಸದಾ ನಿನ್ನ ಜೊತೆ ಸಿನಿಮಾ
ಸದಾ ನಿನ್ನ ಜೊತೆ ಪೋನ್ಮಾತು||
ಯಾಕೋ ಇವೆಲ್ಲ ತೀರಾ ಆಗಿ
ಸಕ್ಕತ್ ಬೋರಾಗಿ ಹೋಯ್ತು
ಏಕೆಂದ್ರೆ Lifeಅಲ್ಲಿ changeಬೇಕು
ಅದಕ್ಕೆ ಕೊನೆ ಸರತಿ ಟಾಟಾ bye bye
||





RSS: