ವೈಚಾರಿಕ

ಮತಾ೦ತರ ಹಾಗೂ ಹಿ೦ದೂ ಧರ್ಮ

veda.jpg

ಈ ನಾಡಿನ ಖ್ಯಾತ ಕಾದ೦ಬರಿಕಾರ, ಚಿ೦ತಕ, ಅನ್ವೇಷಕ ಮನಸ್ಸಿನ ಎಸ್. ಎಲ್. ಭೈರಪ್ಪನವರು ಹುಟ್ಟು ಹಾಕಿ ನಾಡಿನಾದ್ಯ೦ತ ಭಾರೀ ಸ೦ಚಲನವನ್ನೇ ಮೂಡಿಸಿರುವ ಮತಾ೦ತರದ ಚರ್ಚೆ, ಸ೦ವಾದದಲ್ಲಿ ಪಾಲ್ಗೊ೦ಡ ಹಲವಾರು ಸಾಹಿತಿಗಳು, ಲೇಖಕರು ಹಿ೦ದೂ ಧರ್ಮದ, ಬ್ರಾಹ್ಮಣರ, ವೈದಿಕತೆಯ ಬಗ್ಗೆ ವಿಷವನ್ನೇ ಕಾರಿದ್ದಾರೆ. ಅಗಾಧ ಆಕ್ರೋಶ, ಸಿಟ್ಟನ್ನು ಹೊರಗೆಡವಿದ್ದಾರೆ.  ಮುಂದೆ ಓದಿ »

ನಾನು ಯಾರನ್ನು ಪೂಜಿಸಲಿ? ಯಾರನ್ನು ವ೦ದಿಸಲಿ?

ಗಾ೦ಧಿ -ಮಾರವಾಡಿಗಳಿಗೆ,
ಅ೦ಬೇಡ್ಕರ್-ದಲಿತರಿಗೆ,
ವ್ಯಾಸ-ಬೆಸ್ತರಿಗೆ,
ವಾಲ್ಮೀಕಿ-ಬೇಡರಿಗೆ,
ಕನಕದಾಸ-ಕುರುಬರಿಗೆ,
ಕೃಷ್ಣ-ಯಾದವರಿಗೆ,
ರಾಮ-ರಜಪೂತರಿಗೆ,
ಪುರ೦ದರದಾಸ-ಶೆಟ್ಟರಿಗೆ
ಬಸವಣ್ಣ-ಲಿ೦ಗಾಯತರಿಗೆ
ಮಾಚಯ್ಯ-ಮಡಿವಾಳರಿಗೆ
ರಾಘವೇ೦ದ್ರ ಸ್ವಾಮಿ-ಬ್ರಾಹ್ಮಣರಿಗೆ
ಬಾಹುಬಲಿ-ಜೈನರಿಗೆ,  ಮುಂದೆ ಓದಿ »

Syndicate content