ವಿಮರ್ಶೆ
ಅಮೇರಿಕವೆಂಬ ಹೆಣದ ಬಟ್ಟೆ
September 12, 2007 - 4:10am — keshav
- keshav ರವರ ಬ್ಲಾಗ್
- Login or register to post comments
- 423 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮೀರಾ ಮಾಧವ ರಾಘವ ಚಿತ್ರದ ಹಾಡುಗಳು
July 18, 2007 - 10:58pm — arunhegdeಟಿ. ಎನ್. ಸೀತಾರಾಂ ನಿರ್ದೇಶನದ ಬಹು ನಿರೀಕ್ಷಿತ ಮೀರಾ ಮಾಧವ ರಾಘವ ಚಿತ್ರದ ಹಾಡುಗಳು ಹಂಸಲೇಖರವರ ಸಾರಥ್ಯದಲ್ಲಿ ಸೊಗಸಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಎಲ್ಲವನ್ನೂ ಕನ್ನಡಿಗರೇ ಹಾಡಿರುವುದು ವಿಶೇಷ. ಮುಂದೆ ಓದಿ »

ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು
June 14, 2007 - 10:47pm — Sunil Jayaprakashಇತ್ತೀಚೆಗೆ, ಅನಿವಾಸಿಗಳು ಮುಂಗಾರು ಮಳೆ ಸಿನಿಮಾದ ಬಗ್ಗೆ ತಮ್ಮ ಅನಿಸಿಕೆಗಳನ್ನು ವಿಮರ್ಶೆಯ ರೂಪದಲ್ಲಿ ಒಂದು ಒಳ್ಳೆಯ ಬರಹವನ್ನು ನಮಗೆಲ್ಲರಿಗೂ ನೀಡಿದರು. ಅನಿವಾಸಿಗಳ ಆ ವಿಮರ್ಶೆ ಚೆನ್ನಾಗಿದೆ ಎಂದು ಹೇಳುವುದಕ್ಕೆ ನನಗೆ ಎಳ್ಳಷ್ಟು ಅಳುಕಿಲ್ಲ. ಆದರೆ, ನಾನು ಈ ಪ್ರಸ್ತುತ ಬರಹದಲ್ಲಿ, ನನ್ನ ಪ್ರಬುದ್ಧತೆಗೆ ನಿಲುಕುವ ಹಾಗೆ ಈ ವಿಮರ್ಶೆಗಳ ಬಗ್ಗೆ ಇರುವ ಒಂದು ಸಾಮಾನ್ಯ ನೋಡುಗನ(ಸಾನೊ) ಕಾಳಜಿಯನ್ನು ವ್ಯಕ್ತಪಡಿಸಲಿಚ್ಛಿಸುತ್ತೇನೆ. ದಯವಿಟ್ಟು ಈ ಬರಹವನ್ನು ಅನಿವಾಸಿಗಳಾಗಲೀ ಅಥವಾ ಹಂಸಾನಂದಿಯವರಾಗಲೀ ಅಥವಾ ಇನ್ಯಾರೇ ಆಗಲಿ ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಇದು ನೇರವಾಗಿ ಅನಿವಾಸಿಗಳ ಮುಂಗಾರು ಮಳೆಯ ವಿಮರ್ಶೆಗೆ ಸಂಬಂಧಿಸಿದ್ದಲ್ಲ, ಆದರೆ ಆ ಬರಹವನ್ನು ಉದಾಹರಿಸುತ್ತದೆ ಅಷ್ಟೇ. ಅದಕ್ಕಾಗಿಯೇ ಈ ಲೇಖನದ ತಲೆಬರಹ "ವಿಮರ್ಶೆಗಳು ಮತ್ತು ಭಾವನೆಗಳು". ಮುಂದೆ ಓದಿ »

"ಆವರಣ ಎಂಬ ಕೆಟ್ಟ ಕೃತಿ ಮತ್ತು ತಲೆಕೆಟ್ಟ ಭೈರಪ್ಪ" - ’ಅಗ್ನಿ’ ಉವಾಚ
June 6, 2007 - 4:30pm — jaigurujiನನಗನಿಸ್ತದ ಬಹುಶ: ಅನಂತಮೂರ್ತಿಗಳು ಸೈತ ಈ ಥರದ ವಿಕೃತಿಯನ್ನು ವಿರೋಧಿಸುತ್ತಾರ ಅಂತ! ಮುಂದೆ ಓದಿ »

ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?
May 31, 2007 - 3:08pm — jaigurujiಮೊನ್ನೆಯ ಘಟನೆ : ನನ್ನ ಮಿತ್ರನೊಬ್ಬನನ್ನು ಒಬ್ಬ ಸರಿಕರಿಗೆ ಪರಿಚಯಿಸುವಾಗ "ನಮ್ಮ ಗ್ರುಪ್ ನಾಗೇ ಇವ್ರು ಬುದ್ಧಿಜೀವಿ, ಸಿಕ್ಕಾಪಟ್ಟಿ ಓದ್ಯಾರ.." ಇತ್ಯಾದಿ ಹೇಳ್ಲಿಕತ್ತಿದ್ದೆ. ಮುಂದೆ ಓದಿ »


RSS: