ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮುಂಗಾರು ಮಳೆ

ಮಳೆ ಎಂದರೆ ಬಾಲ್ಯದ ನೆನಪು ಕಣಾ...

ಮಳೆಯಲ್ಲಿ ನೆನೆವ ನೆನಪುಗಳು...

ಮುಂಗಾರು ಶುರುವಾಗಿದೆ. ಜೊತೆಗೆ, ನೆನಪುಗಳ ಮಳೆಯೂ.  ಮುಂದೆ ಓದಿ »

ನಿನ್ನಿಂದಲೇ ಕನಸೊಂದು ಶುರುವಾಗಿದೆ...

ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ.  ಮುಂದೆ ಓದಿ »

ನಿನ್ನಿಂದಲೇ ಕನಸೊಂದು ಶುರುವಾಗಿದೆ...

ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ.  ಮುಂದೆ ಓದಿ »

ಮುಂಗಾರು ಮಳೆ - ವಿಮರ್ಶೆಗಳು ಮತ್ತು ಭಾವನೆಗಳು

ಇತ್ತೀಚೆಗೆ, ಅನಿವಾಸಿಗಳು ಮುಂಗಾರು ಮಳೆ ಸಿನಿಮಾದ ಬಗ್ಗೆ ತಮ್ಮ ಅನಿಸಿಕೆಗಳನ್ನು ವಿಮರ್ಶೆಯ ರೂಪದಲ್ಲಿ ಒಂದು ಒಳ್ಳೆಯ ಬರಹವನ್ನು ನಮಗೆಲ್ಲರಿಗೂ ನೀಡಿದರು. ಅನಿವಾಸಿಗಳ ಆ ವಿಮರ್ಶೆ ಚೆನ್ನಾಗಿದೆ ಎಂದು ಹೇಳುವುದಕ್ಕೆ ನನಗೆ ಎಳ್ಳಷ್ಟು ಅಳುಕಿಲ್ಲ. ಆದರೆ, ನಾನು ಈ ಪ್ರಸ್ತುತ ಬರಹದಲ್ಲಿ, ನನ್ನ ಪ್ರಬುದ್ಧತೆಗೆ ನಿಲುಕುವ ಹಾಗೆ ಈ ವಿಮರ್ಶೆಗಳ ಬಗ್ಗೆ ಇರುವ ಒಂದು ಸಾಮಾನ್ಯ ನೋಡುಗನ(ಸಾನೊ) ಕಾಳಜಿಯನ್ನು ವ್ಯಕ್ತಪಡಿಸಲಿಚ್ಛಿಸುತ್ತೇನೆ. ದಯವಿಟ್ಟು ಈ ಬರಹವನ್ನು ಅನಿವಾಸಿಗಳಾಗಲೀ ಅಥವಾ ಹಂಸಾನಂದಿಯವರಾಗಲೀ ಅಥವಾ ಇನ್ಯಾರೇ ಆಗಲಿ ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಇದು ನೇರವಾಗಿ ಅನಿವಾಸಿಗಳ ಮುಂಗಾರು ಮಳೆಯ ವಿಮರ್ಶೆಗೆ ಸಂಬಂಧಿಸಿದ್ದಲ್ಲ, ಆದರೆ ಆ ಬರಹವನ್ನು ಉದಾಹರಿಸುತ್ತದೆ ಅಷ್ಟೇ. ಅದಕ್ಕಾಗಿಯೇ ಈ ಲೇಖನದ ತಲೆಬರಹ "ವಿಮರ್ಶೆಗಳು ಮತ್ತು ಭಾವನೆಗಳು".  ಮುಂದೆ ಓದಿ »

Syndicate content