ಬ್ಲಾಗ್
ನೀವು ಅಂಗವಿಕಲರಾಗಿದ್ದರೆ ನಿಮ್ಮ ಬೇಡಿಕೆಗಳು - ಕುಂದುಕೊರತೆಗಳೇನಾದರೂ ಇದ್ದಲ್ಲಿ ನಮಗೆ ತಿಳಿಸಿ... ಸಂಪರ್ಕಿಸಿ 0-98454 89452
July 9, 2008 - 11:17pm — shrilokaಸಾ...ತ್ - ಬಾ...ತ್ - ನಮ್ಮ ಬೆಂಗಳೂರು
ನಮ್ಮ ತಂಡ ಸದಾ ನಿಮ್ಮ ಸಂಗಡ...24x365... Helpline : 0-98454 89452
(ನಿಮ್ಮ ಮನದಾಳದ ನೋವಿಗೆ ಮದ್ದಾಗಲು ನಮ್ಮ ತಂಡ ಸದಾ ಸಿದ್ದ) ಮುಂದೆ ಓದಿ »

- shriloka ರವರ ಬ್ಲಾಗ್
- Login or register to post comments
- 102 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಬೆನ್ನು ತಟ್ಟಿದವರು :-)
March 4, 2008 - 10:09pm — hamsanandiಯಾರಾದರೂ ಬೆನ್ನು ತಟ್ಟಿದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? ಮುಂದೆ ಓದಿ »

ಇದಲ್ಲವೇ ಬ್ಲಾಗ್?
January 3, 2008 - 11:40pm — hpnನಿತ್ಯ thoughts ಹಂಚಿಕೊಳ್ಳದೇ ಹೋದರೆ ಕರಗಿ ಅದು ಮರೆವಿನ ಸುಳಿಯಲ್ಲಿ ಕಳೆದುಹೋಗುವುದು.
ಅವನ್ನು ಲಾಗ್ ಮಾಡಲು ಅಲ್ಲವೇ ಇರೋದು ಈ ಬ್ಲಾಗ್?
ಸೀರಿಯಸ್ ಆಗಿ ರಿಸರ್ಚ್ ಮಾಡಿ ಬರೆದದ್ದು ಲೇಖನ; ನಿತ್ಯ ಬರೆಯೋಕೆ ಒಂದೆರಡು ಕನ್ನಡ ಪದ, ಇದು ಸಾಕು.
ಇಲ್ಲಿ ದಿನ ದಿನವೂ ಬರೆಯಲೇಬೇಕೆಂಬ obligation ಇಲ್ಲ, ವಾರಕ್ಕೊಮ್ಮೆ ಕಾಲಂ ಮುಗಿಸಬೇಕೆಂಬ tension ಇಲ್ಲ. ಮುಂದೆ ಓದಿ »

ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
September 20, 2007 - 8:44pm — Khaviಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..
ಇವರು ಎಲ್ಲವನ್ನು ತಮ್ಮ ನುಡಿಯಲ್ಲಿ ಸಾಧಿಸಿರೋದರಿಂದ ಇಂಗಲೀಸು ಅಂದರೆ ಅಸಡ್ಡೆ ಜಾಸ್ತಿ..
ಇವತ್ತು ನಡೆದ ವಿಷಯ ಹೇಳುತ್ತೀನಿ..
ಬೆಳಿಗ್ಗೆ arbeitsplatzಗೆ (ಕೆಲಸದಜಾಗ ಅಂತ ಜರ್ಮನಿಯಲ್ಲಿ ಆಫೀಸಿಗೆ ಕರೀತಾರೆ
) ಬಂದ ಕೂಡಲೆ, ನನ್ನ ಜರ್ಮನ್ mitarbeiter (mit + arbeiter) ಅಂದರೆ ಜೊತೆಗೆಲಸಗಾರ
ನನ್ನ ಬಳಿ ಬಂದು Guten Morgen ಅಂದು ಹಲ್ಲು ಕಿರಿದ.. ಮುಂದೆ ಓದಿ »

ಇಷ್ಟೊಂದು ಕನ್ನಡ ಬ್ಲಾಗುಗಳನ್ನು ದಿನಾಲೂ ಓದುವುದು ಹೇಗೆ? (ಗೂಗಲ್ ರೀಡರ್)
August 4, 2007 - 7:46pm — keshavನಾನೊಬ್ಬ ಡಾಕ್ಟರ್, ಐಟಿ ಅಲ್ಲ. ನನ್ನ ಗೆಳೆಯನೊಬ್ಬ ಕೇಳುತ್ತಿದ್ದ ಈ ಮೇಲಿನ ಪ್ರಶ್ನೆಗೆ ನಾನು ಬ್ಲಾಗಿಸಿದರೆ ಬೇರೆಯವರಿಗೂ ಉಪಯೋಗವಾದೀತು ಎಂದು ಬ್ಲಾಗಿಸುತ್ತಿದ್ದೇನೆ. ನನಗೆ ಗೊತ್ತು, ಬ್ಲಾಗಿಸುವವರಲ್ಲಿ ತುಂಬಾ ಜನ ಐಟಿಯವರೇ. ಅವರಿಗೇನೂ ಈ ವಿಷಯ ಹೊಸದಲ್ಲ. ಮುಂದೆ ಓದಿ »


RSS: