ಸಿನಿಮ
ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ
August 18, 2008 - 11:32am — maheshaಅರ್ಜುನ್ ಸಿನಿಮ ಸಕ್ಕತ್ತಾಗಿದೆ...
ಪಕ್ಕ ದರ್ಶನ್ ಸಿನಿಮ...
ಒಳ್ಳೇ ಟಯ್ಮ್ ಪಾಸ್..!!
ದರ್ಶನ್ ಆಯಾಕ್ಟಿಂಗು, ಹಾಡು, ಕುಣಿತ, ಸಿನಿಮ ನೆಗೞ್ಚು ಸೂಪರ್

ಬೊಂಬಾಟ್ - ಒಂದ್ ಸರಿ ನೋಡಕ್ಕೆ ಬಂಬಾಟ್
August 18, 2008 - 11:31am — maheshaಬೊಂಬಾಟ್ ಸಿನಿಮ ಚನ್ನಾಗಿಲ್ಲ ಅಂತ ರಿವ್ಯೂಗಳನ್ನು ಓದಿದ್ದರೂ ಗಣೇಶನಿಗೋಸ್ಕರ ಹೋದುದು..
ಒಂದ್ ಸರತಿ ನೋಡಬೋದು.. ಹಾಡು, ಪ್ಲಾಟ್ ಚನ್ನಾಗಿದೆ

ಡಾರ್‍ಕ್ - ಕನ್ನಡ ಹಾರರ್- ಸಕ್ಕತ್
August 14, 2008 - 9:56am — mahesha
- mahesha ರವರ ಬ್ಲಾಗ್
- Login or register to post comments
- 133 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
July 25, 2008 - 12:21pm — maheshaಕೊಲ್ಲೇ ನಂನಂನೇ
ಕೊಲ್ಲೇ ನಂನಂನೇ
ಕಡುಕಪ್ಪು ಕಂಣಲ್ಲೇ ಕೊಲ್ಲು
ಬಿಗಿದಪ್ಪಿ ತೋಳಲ್ಲೇ ಕೊಲ್ಲು
ಮುದ್ದಾದ ಮಾತಲ್ಲೇ ಕೊಲ್ಲು
ಬಾ ನಂನ ಪ್ರೀತೀಲೇ ಕೊಲ್ಲು
ಕ್ಶಣಕೊಂಮೆ ಕೊಲ್ಲು
ಕಣಕೊಂಮೆ ಕೊಲ್ಲು ಮುಂದೆ ಓದಿ »

ನಯವಾದ "ಮೊಗ್ಗಿನ ಮನಸ್ಸು"
July 21, 2008 - 10:03am — maheshaಹದಿಹರೆಯದ ಹುಡುಗಿಯ ಮನಸ್ಸುನ್ನು ಚಲುವಾಗಿ ಚಕ್ಕಟವಾಗಿ ಬಿಚ್ಚಿಟ್ಟಿದ್ದಾರೆ.
ಸಿನಿಮ ಎಲ್ಲೂ ಜೇಜಾರ್ ಮಾಡಲ್ಲ.
ಕೆಲವು ನೋವಿನ ಸೀನ್ಗಳು ಹುಡುಗ ಕಣ್ಣೀರನ್ನು ಸುರಿಸಬಹುದು. "ಅವಳು ಇನೋಸೆಂಟ್ ಹುಡುಗಿ ಪಾಪಾ!!" ಅಂತ ಅನ್ನಿಸೋ ಗ್ಯಾರೆಂಟಿ.
ತಂದೆತಾಯಿರ ಪೇಜಾಟ, ರೇಗಾಟ, ಸಿಡುಕಾಟ, ಪಿಕಲಾಟ ಹಾಗೂ ಅವರ ಜಾಣ್ಮೆಗಳು ಚನ್ನಾಗಿ ಬಂದಿವೆ. ಮುಂದೆ ಓದಿ »



RSS: