ಅನಾವರಣ
’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?
June 15, 2007 - 2:58pm — jaigurujiನಿನ್ನೆ ಮತ್ತೊಂದು ಆವರಣ ವಿಮರ್ಶಾ ಕೃತಿ ಎಂದು ಹೇಳಿಕೊಳ್ಲ್ವುವ ಪುಸ್ತಕ ಬಿಡುಗಡೆಯಾಗಿದೆ. ಹೆಸರೇ ’ಆವರಣ ಎಂಬ ವಿಕೃತಿ’! ವಾರೇ ವ್ಹಾ!! ಆವರಣಕ್ಕೆ ಬೇಲಿ ಹಾಕುವ ಅನೇಕ ಪ್ರಯತ್ನಗಳಲ್ಲಿ ಇದು ಮತ್ತೊಂದಷ್ಟೆ ವಿನಃ ಬೇರೆನಿಲ್ಲ.
ನನಗನಿಸಿದ್ದು - ಇದೆಲ್ಲಾ popularityಯನ್ನ cash ಮಾಡಿಕೊಳ್ಳುವ ಪ್ರಯತ್ನವಷ್ಟೆ. ಮುಂದೆ ಓದಿ »






RSS: