ಲೇಖನ
ಹಸಿರು ಬೆಳೆಸಿ, ಉಸಿರು ಉಳಿಸೋಣ!
June 5, 2008 - 9:42am — rashmi_pai
- rashmi_pai ರವರ ಬ್ಲಾಗ್
- Login or register to post comments
- 114 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಇ೦ತಹ ಸು೦ದರ ಪ್ರಾತಃಕಾಲದಿ
April 20, 2008 - 12:09pm — ಶ್ರೀಶಕಾರಂತಇ೦ತಹ ಸು೦ದರ ಪ್ರಾತಃಕಾಲದಿ
ಕಣ್ತು೦ಬ ಹಸಿರನ್ನೇ ತು೦ಬಿಕೊ೦ಡು ಬೆಳೆದ ಕವಿ ಕು.ವೆ೦.ಪು. ಪ್ರಕೃತಿಗೆ ಅತಿ ಹತ್ತಿರವಾಗಿ, ಮರಗಿಡಗಳ, ಮಲೆಗಿರಿಗಳ, ನದಿ ತೊರೆಗಳ ಜೊತೆಗಿನ ಒ೦ದು ಸ್ವಾಭಾವಿಕ ಸ೦ಬ೦ಧವನ್ನು ಅನುಭವಿಸಿದವರು. ಅಷ್ಟಲ್ಲದೇ ತಮ್ಮ ಕವಿತೆಗಳಲ್ಲಿ ಅದನ್ನು ಚಿತ್ರಿಸಿ ಕನ್ನಡಿಗರೆಲ್ಲರಿಗೂ ಆ ಆನ೦ದವನ್ನು ಹ೦ಚಿದರು. ಇ೦ತಹ ಅವರ ಅನೇಕ ಕವಿತೆಗಳಲ್ಲಿ ಒ೦ದು, “ಇ೦ತಹ ಸು೦ದರ ಪ್ರಾತಃಕಾಲದಿ” ನನ್ನನ್ನು ತು೦ಬ ಹಿಡಿದಿಟ್ಟಿತು. ಅದನ್ನು ಹ೦ಚಿಕೊಳ್ಳುವ ಒ೦ದು ಪ್ರಯತ್ನ ಇಲ್ಲಿ ಮಾಡಿದ್ದೇನೆ.
ಇದರ ಪ್ರಾರ೦ಭ ಹೀಗಿದೆ,
“ಇ೦ತಹ ಸು೦ದರ ಪ್ರಾತಃಕಾಲದಿ
ಜೀವಿಸುವುದಕಿ೦ತಲು ಬೇರೆಯ ಗುರಿ
ಜೀವಕೆ ಬೇಕಿಲ್ಲ.”
ಬೆಟ್ಟ ಗುಡ್ಡಗಳ, ಕಾಡಿನ ಮಧ್ಯೆಯಿರುವ ಮಲೆನಾಡಿನ ಮನೆಗಳಲ್ಲಿ ಬೆಳಗ್ಗೆಯೆದ್ದು ಮನೆಯಿ೦ದ ಹೊರಗೆ ಬ೦ದರೆ ಯಾವರೀತಿಯ ಪುಳಕ, ಉಲ್ಲಾಸ ಉ೦ಟಾಗುತ್ತದೆ೦ದು ಅನುಭವಿಸಿದರೇ ತಿಳಿಯುವುದು. ಆದರೆ, ಅ೦ತಹ ಪುಳಕವನ್ನು ಕುವೆ೦ಪುರವರ ಅನೇಕ ಕವನಗಳು ನಮಗೆ ಆಗುವ೦ತೆ ಮಾಡುವದರಿ೦ದ, ಮಲೆನಾಡಿನ ಸೊಬಗನ್ನು ಎಲ್ಲಿದ್ದರೂ ಸವಿಯುವ ಅದೃಷ್ಟ ನಮಗೊದಗಿದೆ.
ಒಬ್ಬ ರಸಿಕ ಆನ೦ದದ ಪರಾಕಾಷ್ಟೆಗೆ ಹೋದಾಗ ಏನು ಮಾಡುತ್ತಾನೆ೦ದರೆ, ಆ ಸ್ಥಿತಿಗೆ ಸಾಕ್ಷಿಯಾಗಿ, ಮೌನವಾಗಿ, ಆ ಸ೦ತೋಷದ ಪ್ರವಾಹಕ್ಕೆ ಧಕ್ಕೆಯಾಗದ೦ತೆ ಇದ್ದು ಬಿಡುತ್ತಾನೆ. ಈ ಸ್ಥಿತಿಯನ್ನು ಪ್ರತಿ ಮನುಷ್ಯನೂ ಹೊ೦ದಬೇಕೆನ್ನುವುದೇ ಕವಿಯ ಆಶಯ. ಮುಂದೆ ಓದಿ »

- ಶ್ರೀಶಕಾರಂತ ರವರ ಬ್ಲಾಗ್
- Login or register to post comments
- 227 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಸಮಾಜದ ಇಂದಿನ ರೀತಿ
December 16, 2007 - 6:42am — ಚೈತನ್ಯ ಎಸ್ನಾನು ತುಂಬಾ ಚಿಕ್ಕವನಿದ್ದಾಗಿನಿಂದ ನೊಡುತ್ತಿದ್ದೀನಿ ಕಾಲ ಬದಲಾವಣೆ ನಮ್ಮ ಮನಸ್ಸಿಗೆ ಗೊತ್ತಿಲ್ಲದಂತೆ ಬದಲಾವಣೆ ಅಗುತ್ತಿದೆ ಅ ಹಿಂದಿನ ಮತ್ತು ಇಂದಿನ ಕಾಲಕ್ಕೆ ಉಡುಗೆ ತೊಡುಗೆ ಭಾವನೆ ಮನಸ್ಸಿನ ಪರಿಕಲ್ಪನೆ ಮಾನವ ಜಗತ್ತಿನ ಹೊಂದಾಣಿಕೆ ಕೇವಲ ಯಂತ್ರದಂತೆ ಬದಲಾಗುತ್ತಿದೆ ನಾವು ಮೊದಲಿನಂತೆ ಎಂದರೆ ನಮ್ಮ ಹಿಂದಿನ ತಲೆಮಾರಿನ ಜೀವನದ ಕಲ್ಪನೆಯನ್ನು ಸಹ ಮಾಡಿ ಮುಂದೆ ಓದಿ »

- ಚೈತನ್ಯ ಎಸ್ ರವರ ಬ್ಲಾಗ್
- Login or register to post comments
- 208 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ಒಂದಿಷ್ಟು..
September 28, 2007 - 5:58pm — ritershivaramಸೂರ್ಯ ಎಂಬ ಪದವನ್ನೇ ತಗೆದುಕೊಳ್ಳಿ. ರ್ಯ ಕ್ಕೆ ಬದಲಾಗಿ ರ ಕ್ಕೆ ಯ ಒತ್ತು ಕೊಡುವುದು ಸರಿಯಲ್ಲ. ಏಕೆನ್ನುತ್ತೀರಾ- ಸೂರ್ಯ – ಈ ಪದದಲ್ಲಿ ಗಮನಿಸಿದರೆ ನಾವು ಯ ಅಕ್ಷರವನ್ನು ಸಂಪೂರ್ಣವಾಗಿ ಉಚ್ಛರಿಸುತ್ತೇವೆ. ಜೊತೆಗೆ ರ ಅಕ್ಷರವನ್ನು ಅರೆ ಉಚ್ಛರಿಸುತ್ತೇವೆ ಅದಕ್ಕಾಗಿಯೆ ಅರ್ಕಾವೊತ್ತಲ್ಲವೇ... ಮುಂದೆ ಓದಿ »

ನಮ್ಮ ಯುವ ಜನಾಂಗದ ದ್ವಂದ್ವ - (ಸಾಹಿತಿ ಮನು ಅವರ "ಕಥೆಯೊಳಗಿನ ಕಥೆ”- ಒಂದು ಸಾಹಿತ್ಯಕ ಆತ್ಮಕಥನದಿಂದ)
September 12, 2007 - 10:49am — ritershivaramನಾನು ಇತ್ತೀಚೆಗೆ ಓದಿ ಮೆಚ್ಚಿಕೊಂಡ “ಮನು” ಅವರ “ಕಥೆಯೊಳಗಿನ ಕಥೆ”- ಒಂದು ಸಾಹಿತ್ಯಕ ಆತ್ಮ ಕಥನದಲ್ಲಿ ಸಾಹಿತಿ ಮನು(ಪಿ.ಎನ್.ರಂಗನ್ ಇವರು ಇಂಜಿನಿಯರ್ ಆಗಿದ್ದು ಆ ಕ್ಷೇತ್ರದಲ್ಲಿಯೆ ಕೆಲಸ ಮಾಡುತ್ತ, ಉನ್ನತ ಹುದ್ದೆಯಲ್ಲಿದ್ದೂ, ಎಂ.ಎ.ಪದವಿಯನ್ನೂ ಗಳಿಸಿ, ಹಿಂದಿ, ಇಂಗ್ಷೀಷ್, ಸಂಸ್ಕೃತ ಮತ್ತು ಶಾಸನ ಶಾಸ್ತ್ರ ಇವುಗಳಲ್ಲಿ ಪ್ರಾವಿಣ್ಯತೆ ಪಡೆದ ಘನ ವಿದ್ವಾಂಸರು). ಮುಂದೆ ಓದಿ »

- ritershivaram ರವರ ಬ್ಲಾಗ್
- Login or register to post comments
- 262 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: