ಕನ್ನಡ ಮುಳಿಯ ತಿಮ್ಮಪ್ಪಯ್ಯ
ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು
July 12, 2007 - 7:56pm — ವೈಭವಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಗುರುಗಳಾಗಿದ್ದ ಮುಳಿಯ ತಿಮ್ಮಪ್ಪಯ್ಯನವರು ಹಲವು ಹೊತ್ತಿಗೆಗಳನ್ನು ಬರೆದಿದ್ದಾರೆ. ಅವು ಇಲ್ಲಿ ಸಿಗುತ್ತವೆ. ಇವರೂ ಅಂಡಯ್ಯನಂತೆ ಅಚ್ಚಗನ್ನಡದಲ್ಲಿ 'ಸೊಬಗಿನ ಬಳ್ಳಿ' ಎಂಬ ಕಬ್ಬವನ್ನು ಬರೆದಿದ್ದಾರೆ. ಆದ್ರೆ ಅದರ ಕೊಂಡಿ ಸಿಗ್ತಾ ಇಲ್ಲ. ಸಿಕ್ಕರೆ ತಿಳಿಸಿ ಮುಂದೆ ಓದಿ »






RSS: