ಹನಿಗವನ
ಚುನಾವಣೆ
May 2, 2008 - 11:07pm — pradeep_adigaಬಂದಿದೆ ಇನ್ನೊಂದು
ಚುನಾವಣೆ
ಅದಾಗೋವರೆಗೆ ಇವರು
ಹಾಕ್ತಾರೆ ಎಲ್ಲರಿಗೂ
ಮಣೆ
ಆದ್ಮೇಲೆ ಹಾಕೋದು
ಬರೀ ಚೂನಾ (चूना)

- pradeep_adiga ರವರ ಬ್ಲಾಗ್
- Login or register to post comments
- 258 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮುನ್ನುಡಿ...............
March 20, 2008 - 10:08pm — gvijaihemmaragalaಪ್ರೀತಿ...
ತಡವಾಗಿ ಬಂದೆಯೆಂದು ಸಿಟ್ಟಿಲ್ಲ ಗೆಳತಿ
ಬಂದ್ದದ್ದು ನನಗಿಂತ ಕೊಂಚ ಎರಡು
ಗಳಿಗೆಯ ಅಂತರದಲ್ಲಿ
ನಿನ್ನ ಕಂಡ ಕ್ಷಣ ಏಕೋ ಎನೋ.....
ಮಾತಿಲ್ಲ ಕಥೆಯಿಲ್ಲ ......ಕೇವಲ
ಬರೀಯ ಮೌನದ ಉತ್ತರ !
ಹೃದಯ-ಹೃದಯಗಳ ಸಂಗಮ
ಏನೇನ್ನುವೇ ಎಂಬ ಸಂಶಯ ಬೇಡ....
ಮನಸ್ಸು ನಿನ್ನದೇ... ಈ ಮನುಷ್ಯನೂ
ನಿನ್ನವನೇ ಮುಗಿಸು ನನ್ನೀ .... ವಿರಹವನು...
ಬರೇ ಅವನ ಬಾಳಿನ
ಮುನ್ನುಡಿಯನು......... ಮುಂದೆ ಓದಿ »

- gvijaihemmaragala ರವರ ಬ್ಲಾಗ್
- Login or register to post comments
- 143 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನನ್ನಾಕೆಯಂತೆ....
March 20, 2008 - 10:00pm — gvijaihemmaragalaಪ್ರೀತಿಯ...
ಎಷ್ಟೊಂದು ಚೆಂದುಳ್ಳಿ ಚೆಲುವೆಯರು,
ಹೂ-ರಾಶಿ ನಕ್ಷತ್ರಗಳಂತೆ
ಆದರೇನು....?
ಅವರಲ್ಲಿ ಯಾರು ಇಲ್ಲಾ.....
ನನ್ನಾಕೆಯಂತೆ....
ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ

- gvijaihemmaragala ರವರ ಬ್ಲಾಗ್
- Login or register to post comments
- 155 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನಿನದೇ ಧ್ಯಾನ........
March 20, 2008 - 9:56pm — gvijaihemmaragalaಪ್ರೀತಿಯ...
ನೀನೊಮ್ಮೆ
ಇಳಿದೊಡೆ ಮನಸ್ಸಿನೊಳಗೆ,
ಚೈತ್ರ- ಸಂಭ್ರಮ ಕನಸು-ಮನಸುಗಳಿಗೆ,
ಹಸಿವೆ,ನಿದಿರೆ, ನೀರಡಿಕೆಗಳ ಅರಿವಿಲ್ಲ,
ನಿನದೇ ಧ್ಯಾನ ಹಗಲಿರುಳೆಲ್ಲಾ.....
ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ

- gvijaihemmaragala ರವರ ಬ್ಲಾಗ್
- Login or register to post comments
- 114 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಬಡತನದ ಅರಿವು
March 20, 2008 - 9:52pm — gvijaihemmaragalaಹುಟ್ಟಿದ ಊರನ್ನು
ಓಡಾಡಿದ ಕೇರಿಯನ್ನು,
ಮಾಡುತ್ತಿದ್ದ ಕಸುಬನ್ನು,
ಬದುಕುತ್ತ್ೞಿದ್ದ ರೀತಿಯನ್ನು,
ಬದಿಗಿಟ್ಟು,
ಕೇವಲ ಕೆಲಸಕ್ಕಾಗಿ
ಬೆಂಗಳೂರಿಗೆ ಬರುವ
ಎಷ್ಟೋ ಕುಟುಂಬಗಳು
ಇಂದು
ಬಡತನವನ್ನೇ ಬದುಕಾಗಿಸಿಕೊಂಡಿವೆ.
ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ

- gvijaihemmaragala ರವರ ಬ್ಲಾಗ್
- Login or register to post comments
- 98 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: