ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಮೈಸೂರು ಪೋಸ್ಟ್
ನಾಡಿಗರು ಯಾರು?
July 19, 2007 - 12:19am — hpnರಶೀದ್ ತಮ್ಮ ಲೇಖನದಲ್ಲಿ ಐದು ವರ್ಷಗಳ ಹಿಂದೆ ಸುಮತೀಂದ್ರ ನಾಡಿಗರ ಜೊತೆ ಸಂಭಾಷಣೆ ನಡೆಸಿದುದರ ನಿಮಿಷಗಳೆಂದು ಹೀಗೆ ಬರೆದಿದ್ದಾರೆ:
ರಶೀದ್: ‘ನಾಡಿಗ ಅಂತ ಹೆಸರು ಹೇಗೆ ಬಂತು’ ಅಂತ ಕೇಳಿದೆ.
ಸುಮತೀಂದ್ರ ನಾಡಿಗ್: ‘ನಾವು ಮೂಲದಲ್ಲಿ ತೆಲುಗರು ಹಾಗಾಗಿ ಈ ನಾಡಿಗರು ನಮ್ಮನ್ನು ನಾಡಿಗರು ಅಂತ ಕರೆದರು.ತೆಲುಗಿನಿಂದ ಬಂದ ಎಲ್ಲರನ್ನೂ ಕನ್ನಡಿಗರು ನಾಡಿಗರು ಎಂದು ಕರೆದರು.ಬ್ರಾಹ್ಮಣ ಸಾಬ ಶೂದ್ರ ಎಲ್ಲರಲ್ಲೂ ನಾಡಿಗರಿದ್ದಾರೆ’ ಎಂದರು.
(ರಶೀದ್ ರವರ ಬ್ಲಾಗಿನಿಂದ)
ಇದು ನಿಜವೋ ಸುಳ್ಳೋ ಎಂಬ ವಿಷಯ ಖಾತರಿಪಡಿಸಿಕೊಳ್ಳಲು ಅತಿಶೀಘ್ರವಾಗಿ ನನ್ನನ್ನು ಹಲವರು ಸಂಪರ್ಕಿಸಿದ್ದುದು ಗಾಬರಿಯೂ, ಅಚ್ಚರಿಯೂ ತಂದಿತು. ಆ ಲೇಖನದಲ್ಲಿ "ನಾಡಿಗರು" ಹೆಸರಿನ ಮೂಲವಲ್ಲದೆ ತಲೆ ಕೆರೆದುಕೊಳ್ಳುವ, ತಲೆ ಕೊರೆಯುವ ಹಲವು ವಿಷಯಗಳಿವೆ, ಸರ್ಕ್ಯಾಸಮ್ ಇದೆ. ಅವುಗಳ ಕಡೆಯೂ ಓದುಗರ ಗಮನ ಹೋಗುವುದೆಂದು wish ಮಾಡಬಹುದಷ್ಟೆ. ಮುಂದೆ ಓದಿ »


RSS: