ಈಗಲೂ ಇಂಥ ಮಹಾನ್ ಶಾಸಕರು ಇರಲೇ ಬೇಕು!
ಪಶ್ವಿಮ ಬಂಗಾಲದ ಬಿರಭೂಮ್ ಜಿಲ್ಲೆಯ ರಾಜನಗರ ಕ್ಷೇತ್ರದ ಫಾವರ್ಡ ಬ್ಲಾಕ್ ಶಾಸಕ ಬಿಜೆಯ್ ಬಾಗ್ದಿ 1987 ರಿಂದ ಸತತ ಎರಡು ಬಾರಿ ರಾಜ್ಯ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ಆದರೆ, ಸಂಸಾರ ನಿಭಾಯಿಸಲು ಕೆಲಸ ಹುಡುಕುತ್ತಾ, ಪ್ರೈಮರಿ ಶಾಲಾ ಶಿಕ್ಷಕರೂ ಆದರು. ಸ್ಥಳೀಯ ಶಾಸಕನೆಂದು ಯಾವ ರಿಯಾಯಿತಿಯನ್ನೂ ಆತ ಅಪೇಕ್ಷಿಸಲಿಲ್ಲ. ತಮಗೆ ಶಾಸಕನಾಗಿ ದೊರಕುವ ರೂ.950/ (ಈಗಿನ ಶಾಸಕರಿಗ Read more about ಈಗಲೂ ಇಂಥ ಮಹಾನ್ ಶಾಸಕರು ಇರಲೇ ಬೇಕು!




