ರಸಿಕ
ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ
August 20, 2007 - 2:58pm — Sunil Jayaprakashಸದರಿ ಬರಹ, ಕನ್ನಡದಲ್ಲಿ ವಿಜ್ಞಾನದ ವಿಷಯಗಳನ್ನು ಪಾಠ ಮಾಡುವವರಿಗೆ, ಕನ್ನಡದ ವೈಜ್ಞಾನಿಕ ಬರಹಗಾರರಿಗೆ, ಕನ್ನಡ ಸಾಹಿತ್ಯದ ಮೇಷ್ಟರುಗಳಿಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗಿಡ, ಮರಗಳನ್ನು ಇಷ್ಟಪಡುವವರಿಗೆ ಮೆಚ್ಚುಗೆಯಾಗಬಹುದು. ಸರ್ವಜ್ಞನ ವಚನಗಳ ಮೂಲಕ ನಾವು ಹೇಗೆ ಹುರುಪನ್ನು(Motivation) ಪಡೆದು ಕನ್ನಡದಲ್ಲಿ ವೈಜ್ಞಾನಿಕ ಬರಹಗಳನ್ನು ರೂಪಿಸಬಹುದು ಎಂಬುದನ್ನು ನಿರೂಪಿಸುತ್ತದೆ ಕೂರ್ ಬೇಕೇ ಕೂರಿನ ಕೊನೆಯ ಕಂತು, "ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜೀಸ್". ಮುಂದೆ ಓದಿ »

ಕೂರ್ ಬೇಕೇ ಕೂರ್ - ಭಾಗ ೩ (ಕನ್ನಡಿಗರ ಊಟ)
August 5, 2007 - 1:58pm — Sunil Jayaprakashಗೆಳೆಯರೇ, ಕನ್ನಡಿಗರ ಮದುವೆ ಹೇಗಿರತ್ತೆ ಎನ್ನುವುದರ ಸಾಂಪಲ್ ಈಗಾಗಲೇ ನೋಡಿರುವಿರಷ್ಟೇ. ಈಗ "ಕೂರ್ ಬೇಕೇ ಕೂರ್" ಮೂರನೆ ಕಂತಾಗಿ "ಕನ್ನಡಿಗರ ಊಟ". ಮುಂದೆ ಓದಿ »

ಕೂರ್ ಬೇಕೇ ಕೂರ್ - ಭಾಗ ೨ (ಕನ್ನಡಿಗರ ಮದುವೆ)
July 23, 2007 - 2:11pm — Sunil Jayaprakashಈ ಬ್ಲಾಗಿನ ಮೊದಲ ಕಂತು ಇಲ್ಲಿದೆ, "ಸರ್ವಜ್ಞ ಮತ್ತು ಹಂಸಲೇಖ - ಭಾಗ ೧". "ಕೂರ್ ಬೇಕೇ ಕೂರ್" ಬ್ಲಾಗಿನ ಹರಿವನ್ನು ಹೆಚ್ಚಿಸುತ್ತಾ ಅದರ ಎರಡನೆಯ ಕಂತು "ಕನ್ನಡಿಗರ ಮದುವೆ". ಮುಂದೆ ಓದಿ »

ಕೂರ್ ಬೇಕೇ ಕೂರ್ - ಭಾಗ ೧
July 21, 2007 - 9:25pm — Sunil Jayaprakashತೊದಲ್ನುಡಿ, ಈ ಬ್ಲಾಗಲ್ಲಿ ಸ್ವಲ್ಪ ಸಸ್ಪೆನ್ಸ್ ಇದೆ. ನೆನಪಿರಲಿ ಚಿತ್ರದ "ಕೂರಕ್ಕುಕ್ಕಳ್ಳಿ ಕೆರೆ" ಹಾಡನ್ನು ಕೇಳುತ್ತಾ ಈ ಬ್ಲಾಗನ್ನೋದಿ. ಸೀರಿಯಸ್ಲಿ ಗೆಳೆಯರೆ, ಅಲುಮಿನಿಯಮ್ ತಡಕುತ್ತಿದ್ದವನಿಗೆ ಒಮ್ಮೆಗೇ ಮಣಗಟ್ಟಲೆ ವಜ್ರ ಸಿಕ್ಕಿಬಿಟ್ಟರೆ ಏನಾಗುತ್ತೋ ಆ ಅನುಭವವಾಗ್ತಾ ಇದೆ ನನಗೆ. ಸಂತೋಷದ ಅಲೆಯಲ್ಲಿ ತೇಲುತ್ತಾ, ತೇಲುತ್ತಾ ಮತ್ತೂ ತೇಲುತ್ತಾ ಆಕಾಶದಲ್ಲಿ ಹಾರಾಡುವ ಹೀಲಿಯಮ್ ಬಲೂನಿನಂತಾಗಿದೆ ನನ್ನ ಮನಸ್ಸು. ನನ್ನ ಅನಿಸಿಕೆಯಲ್ಲಿ ಈ ಬ್ಲಾಗ್ ಇವರುಗಳಿಗೆ ಇಷ್ಟವಾಗಬಹುದು.
೧. ತುಂಬಾ ಮುಖ್ಯವಾಗಿ "LOVE" ಮಾಡುತ್ತಿರುವವರಿಗೆ ಅಂದರೆ ಕನ್ನಡದ ಗರ್ಲ್‌ಫ್ರೆಂಡ್ಸ್/ಬಾಯ್‌ಫ್ರೆಂಡ್ಸ್ ಇರುವವರಿಗೆ ![]()
೨. ಅಚ್ಚಗನ್ನಡದಲ್ಲಿ ಪ್ರೇಮವನ್ನು ತೋಡಿಕೊಳ್ಳಲು ತಿಣುಕಾಡುತ್ತಿರುವವರಿಗೆ.
೩. ವಿಜ್ಞಾನಕ್ಕೆ ಸಂಬಂಧಪಟ್ಟ ಅಚ್ಚಗನ್ನಡ ಪದಗಳ ಹುಡುಕಾಟದಲ್ಲಿರುವವರಿಗೆ.
೪. ಸರ್ವಜ್ಞನ ವಚನಗಳನ್ನು ಮೆಚ್ಚುವವರಿಗೆ.
೫. ಕಾವ್ಯ-ಕಲಾ ರಸಿಕರಿಗೆ...ಮರೆತಿಲ್ಲ ಸ್ವಾಮಿ ನಿಮಗೂ ಕೂಡ.
ಎಚ್ಚರಿಕೆ : ಈ ಬ್ಲಾಗಿನಲ್ಲಿ ಒಂದಕ್ಕೊಂದು ಸಂಬಂಧವೇ ಇರದ ಏನೇನೋ ವಿಷಯಗಳೂ ಅಲ್ಲಲ್ಲಿ ತೂರಿರುವಂತೆ ಭಾಸವಾಗಬಹುದು. ಮುಂದೆ ಓದಿ »





RSS: