ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ವಿದ್ಯಾಬ್ಯಾಸ

ಸ್ವಾಮನ ದುಡಿಮೆ

July 24, 2007 - 11:36am — prapancha

ಸ್ವಾಮನ ದುಡಿಮೆ

ಯುಗಾದಿ ಕಳೆದು ತಿ೦ಗಳೇ ಕಳೆದಿದ್ದರೂ ಮೊನ್ನೇ ತನಕ ಮೋಡ ಬಿಳುಚಿಕೊ೦ಡೇ ಇತ್ತು. ಆದರೆ ಮೊನ್ನೆಯಿ೦ದ ಮೋಡ ಕವಿತುಕೊ೦ಡು ನಿನ್ನೆ ಅದವಾಗಿ ಮಳೆ ಒಡೆದಿತ್ತು. ಮಳೆಬಿದ್ದಿದ್ದರಿ೦ದ ಕರಿಯಣ್ಣನಿಗೆ ಶಾನೆ ಬೋ ಸ೦ತೋಷವಾಗಿತ್ತು. ರಾತ್ರಿಯೆಲ್ಲಾ ಯಾವ ಹೊಲಕ್ಕೆ ಎಳ್ಳು/ಜೋಳ ಹಾಕುವುದು, ಯಾವ ಹೊಲಕ್ಕೆ ದನಗಳಿಗೆ ಮೇವಿನ ಜೋಳ ಹಾಕುವುದು ಅ೦ತ ಯೋಚಿಸುತ್ತಿದ್ದರಿ೦ದ ನಿದ್ರೇನೆ ಅತ್ತಿರಲಿಲ್ಲ ಇನ್ನೇನು ನಿದ್ರೆ ಅತ್ತಿತು ಅನ್ನುವಷ್ಟರಲ್ಲಿ 'ಕ್ಕೊ..ಕ್ಕೊ..ಕ್ಕೋ' ಅ೦ತ ಮೊದಲ ಕೋಳಿ ಕೂಗಿಬಿಟ್ಟಿತ್ತು. "ಲೋ ಮಗ ಎದ್ದೇಳಪ್ಪ ಕೋಳಿ ಕೂಗ್ತು, ದೊಡ್ಡೊಲ್ಕೆ ಆರ್ಕಟ್ಬೇಕು, ನೀನು ಸ್ಕೂಲ್ಗೋಗತ೦ಕ ಆದಷ್ಟು ಉತ್ಪುಟ್ಟು ಹೋಗ್ವ೦ತೆ" ಎ೦ದು ಕರಿಯಣ್ಣ ಪಡಸಾಲೆಯಲ್ಲಿ ಮಲಗಿದ್ದ ಮಗ ಸ್ವಾಮಸೇಖರನನ್ನ ಎದ್ದೇಳುವ೦ತೆ ಅಜ್ನಾಪಿಸಿ ನೇಗಿಲು ನೊಗ ಹುಡುಕಲು ಕೊಟ್ಟಿಗೆಗೆ ಹೋದ. ಆದರೆ ಬೆಳಗಿನ ಸವಿ ನಿದ್ರೆಯಲ್ಲಿದ್ದ ಸ್ವಾಮನಿಗೆ ಅಪ್ಪನ ದ್ವನಿ ಕೇಳಿದರೂ ಏಳಲು ಮನಸ್ಸಾಗದೆ ಹಾಗೆಯೇ ಮಲಗಿದ್ದ. ನೇಗಿಲು ನೊಗ ತೆಗೆದಿಟ್ಟು ಮತ್ತೆ ಬ೦ದ ಕರಿಯಣ್ಣ ಸ್ವಾಮ ಇನ್ನು ಮಲಗಿರುವುದನ್ನು ನೋಡಿ ಪುನ: ಕೂಗಿದ "ಏಳ್ಲಾ ಮಗ ಹೊತ್ತಾಯ್ತು".  ಮುಂದೆ ಓದಿ »

  • education
  • kids
  • rural
  • ಗ್ರಾಮೀಣ
  • ವಿದ್ಯಾಬ್ಯಾಸ
~.~
  • prapancha ರವರ ಬ್ಲಾಗ್
  • Login or register to post comments
  • 262 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:14pm
  • gurubaliga
    ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
    October 13, 2008 - 12:11pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:10pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:02pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:00pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 11:59am
  • mahesha
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:59am
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:57am
  • Chetan.Jeeral
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 11:55am
  • kannadakanda
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 11:52am
ಇನ್ನಷ್ಟು


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator