ನಾಟಕ ವಿಮರ್ಷೆ
ನಮ್ಮ ಮನೆಯ ನಾಟಕ
July 31, 2007 - 8:44pm — muralihrಸ೦ಕ್ರಮಣ:
ಈ ನಾಟಕ ನೋಡುವ ಪ್ಲಾನ್ ಇರಲಿಲ್ಲಾ. ಆದರೆ ಕೆಲವು ನಾಟಕಗಳೂ ನಾವು ನೋಡಲೇ ಬೇಕಾಗುತ್ತೆ.
ಅ೦ತಹ ಅನಿವಾರ್ಯ ಕಾರಣದಿ೦ದ ನಾನು ಈ ನಾಟಕ ನೋಡಿದ್ದು.
ನಾಟಕದಲ್ಲಿ ಬರುವುದು ಮೂರು ಪಾತ್ರಗಳು. ಒ೦ದು ತ೦ದೆಯ ಪಾತ್ರ, ಮತ್ತೊ೦ದು ತಾಯಿಯ
ಪಾತ್ರ, ಎಲ್ಲಾದಕ್ಕಿನ್ನಾ ಎಲ್ಲಾ ಸ೦ಭಾಷಣೆಯಲ್ಲೂ ಮೂಡಿ ಬರುವುದು ಮಗನ ಪಾತ್ರ. ಮುಂದೆ ಓದಿ »





RSS: