ಕವನ ಅನುವಾದ
ಅಗಲಿಕೆ..
September 7, 2007 - 7:43pm — Khaviಅಗಲಿಕೆ..
ಇತ್ತೀಚಿಗೆ ನಿನ್ನ ನೆನಪಿಲ್ಲದ ದಿನಗಳೇ ಇಲ್ಲ
ಹೆಚ್ಚಲ್ಲದಿದ್ದರೂ, ಕಡಿಮೆಯೇನಿಲ್ಲ.
ಮತ್ತೆ ನಾನೇ ನಿಬ್ಬೆರಗಾಗುವೆ,
ಹೇಳಿದರೆ ಹೇಗೆ ನಾ ನಿನಗೆ ಎಷ್ಟೆಂದು?
ಆದರೆ ಮತ್ತೆ ಮುಗುಳುನಗುವೆ
ಗುಟ್ಟು ನನ್ನಲ್ಲಿಯೇ ಇರಲಿ,
ಭರವಸೆಯಲ್ಲೇ ಕಳೆಯುವೆ,
ನೀನೇ ಒಂದು ಸಲ ತಿಳಿಯುವೆ ಎಂದು...
--------------------------------- ಮುಂದೆ ಓದಿ »

- Khavi ರವರ ಬ್ಲಾಗ್
- Login or register to post comments
- 425 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: