ಅನುವಾದ
ಆರು ಹುಸಿ ವಿದ್ಯೆಗಳು
May 7, 2008 - 11:52am — hamsanandiಕನ್ನಡಕಂದರು ಆರು ಬಗೆಯ ಹುಸಿವಿದ್ಯೆಗಳ ಬಗ್ಗೆ ಸಂಸ್ಕೃತ ಸುಭಾಷಿತಗುಚ್ಛವೊಂದನ್ನು ಹಾಕಿದ್ದರು. ನನಗೆ ಅರ್ಥವಾದ ಮಟ್ಟಿಗೆ ಕನ್ನಡಿಸಿರುವೆ.
ಇನ್ನೂ ಒಳ್ಳೆಯ ಅನುವಾದವನ್ನು ಕನ್ನಡಕಂದರು ಕೊಡುವ ಸಾಧ್ಯತೆ ಇದೆ
ಅಲ್ಲಿಯವರೆಗೆ ಇದು ಓದಿ!
ಕಲಿತದು ವಿದ್ಯೆ ಮಾಡಲದು ನೆರವು ತನಗೋ ಮೇಣ್ ಪರರಿಗೋ
ಅದಿಲ್ಲದೆ ಬರಿ ಹೊತ್ತಿಗೆಯೊಳಿರಲದರಿಂದೇನು ಭಾರವಿದ್ಯೆಯಿಂ? || 1||
ಹಿರಿಮೆಯಿಂದ ಒಯ್ಯಬೇಕದು ಸಟೆಯಿಂ ದಿಟದೆಡೆಗೆ
ಅಲ್ಲದೆ ದಿಟದಿಂ ಸಟೆಯೆಡೆಗೊಯ್ದರದು ಕೀಳುವಿದ್ಯೆಯು ||2|| ಮುಂದೆ ಓದಿ »

- hamsanandi ರವರ ಬ್ಲಾಗ್
- Login or register to post comments
- 224 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಹನಿಹನಿಗೂಡಿದರೆ ಹಳ್ಳ
March 28, 2008 - 11:13pm — hamsanandiಈಚೆಗೆ ಒಂದು ಬ್ಲಾಗ್ ಬರಹವನ್ನೋದಿದಾಗ, ಅಲ್ಲೊಂದು ಟಿಪ್ಪಣಿ ಹಾಕಿದೆ. ಆಮೇಲೆ, ಆ ಟಿಪ್ಪಣಿ ಎಲ್ಲಕಾಲಕ್ಕೂ, ಎಲ್ಲ ದೇಶಕ್ಕೂ ಹೊಂದುವಂತಹದ್ದು ಎನ್ನಿಸಿ, ಅದನ್ನೇ ಇಲ್ಲಿ ಬರೆಯುತ್ತಿದ್ದೇನೆ. ಮುಂದೆ ಓದಿ »

- hamsanandi ರವರ ಬ್ಲಾಗ್
- Login or register to post comments
- 234 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಹಣವೇ ಗುಣವೆ?
March 17, 2008 - 11:57pm — hamsanandiಹಣವಿಲ್ಲದೇ ಈ ಜಗದಲ್ಲಿ ಬಾಳಲಾರೆವು ಎಂಬುದೇನು ಸುಳ್ಳಲ್ಲ. ಅಂದಹಾಗೆ, ಇದೇನು ಇವತ್ತಿನ ಮಾತೂ ಅಲ್ಲ - ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿರುವಂತಹದ್ದೇ. ವೇದಗಳಲ್ಲೇ, ಹಣವನ್ನು ಜೂಜಾಡಿ ಕಳೆದುಕೊಂಡ ವ್ಯಕ್ತಿ ಹೇಗೆ ತನ್ನ ಕುಟುಂಬದವರಿಂದಲೇ ಅನಾದರಕ್ಕೆ ಒಳಗಾಗುತ್ತಾನೆ ಅನ್ನುವುದರ ಪ್ರಸ್ತಾಪ ಬಂದಿದೆ. ಮುಂದೆ ಓದಿ »

ಕನ್ನಡಕ್ಕೆ ಅನುವಾದ-೨
March 8, 2008 - 10:39am — savithruಈ ಕೆಳಗಿನ ವಾಕ್ಯವನ್ನು ಅಷ್ಟೆ ಸುಂದರವಾಗಿ ಕನ್ನಡಕ್ಕೆ ತರಲು ಸಾದ್ಯವೇ?
It is not the Aptitude but the Attitude that decides your Altitude!

ಕನ್ನಡಕ್ಕೆ ಅನುವಾದ?!
February 25, 2008 - 2:20pm — savithruWe hear but we don’t listen.
We see but we don’t observe
We touch but we don’t feel
We talk but we don’t communicate
ಇವು ನಮ್ಮಲ್ಲಿ ಕಾಣುವ ಕೆಲವು ವಿಪರ್ಯಾಸಗಳು.
ಇವುಗಳನ್ನು ಹೇಗೆ ಕನ್ನಡ ಕ್ಕೆ ಅನುವಾದಿಸಬೇಕು? ... any try?!


RSS: