ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕ್ರಿಕೆಟ್

ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ

ಯೆರೆ ಗೌಡ ಈಗ ೧೦೦ ರಣಜಿ ಪಂದ್ಯಗಳ ಸರದಾರ. ಕೆಳೆದೆರಡು ಋತುಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಗ ಮತ್ತೆ ರೈಲ್ವೇಸ್-ಗೆ ಮರಳಿದ್ದಾರೆ. ಉದ್ಯೋಗ ನೀಡಿರುವ ರೈಲ್ವೇಸ್ ಬಾಸ್-ಗಳು ಈ ಬಾರಿ ರೈಲ್ವೇಸ್ ಪರವಾಗಿಯೇ ಆಡಬೇಕೆಂದು ತಾಕೀತು ಮಾಡಿರುವಾಗ ಬೇರೆ ದಾರಿ ಕಾಣದೆ ಯೆರೆ ಕರ್ನಾಟಕವನ್ನು ಬಿಟ್ಟು ಮತ್ತೆ ರೈಲ್ವೇಸ್ ಕಡೆ ತೆರಳಿದ್ದಾರೆ.  ಮುಂದೆ ಓದಿ »

ಯಾಹೂ! ಕ್ರಿಕೆಟ್

ಇವತ್ತು ಭಾರತದ ಸ್ಕೋರ್ ಎಷ್ಟಾಯ್ತು ಎಂದು ನೋಡಲು ಯಹೂ! ಗೆ ಹೋದೆ. ಅವರ ಹೊಸ ಕ್ರಿಕೆಟ್ ತಾಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ತಾಣ Auto refresh ಆಗುವುದಲ್ಲದೇ ಲೈವ್ ಕಾಮೆಂಟ್ರಿ ಕೂಡಾ ಇದೆ. ಸ್ಕೋರ್ ಕಾರ್ಡ್‌ನ ಸ್ವಲ್ಪ ಮೇಲೆ ಇತ್ತೀಚಿನ ಓವರ್‌ಗಳ ಪ್ರತಿ ಬಾಲ್‌ನಲ್ಲಿ ಏನಾಯ್ತು ಅನ್ನೋದನ್ನೂ ತೋರಿಸುತ್ತೆ. ನನಗೆ ಇಷ್ಟವಾಯಿತು. ನೀವೂ ನೋಡಿ.

ಜಯವರ್ಧನೆಗೆ ಒಂದು ಪತ್ರ!

ಭಾರತದ ಕ್ರಿಕೆಟ್ ತಂಡ ಶ್ರೀಲಂಕದ ಎದುರು ಮಂಡಿ ಊರಿ ಕುಳಿತಿರುವ ಸುದ್ದಿಯನ್ನು ತಿಳಿದ ನಗೆ ಸಾಮ್ರಾಟರು ಭಾರತದ ಕ್ರಿಕೆಟ್ ತಂಡಕ್ಕೆ ಸಾಂತ್ವನವನ್ನೂ, ಲಂಕಾದ ತಂಡಕ್ಕೆ ಅಭಿನಂದನೆಯನ್ನು ತಿಳಿಸುವುದರ ಜೊತೆಗೆ ಲಂಕಾದ ನಾಯಕ ಜಯ‘ವರ್ಧನೆ’ಗೆ ಅಮೂಲ್ಯವಾದ ಸಲಹೆಯನ್ನು ಮಾಡಿ ಕಳುಹಿಸಿದ ಇ-ಮೇಲಿನ ಪ್ರತಿ ಇಲ್ಲಿದೆ:  ಮುಂದೆ ಓದಿ »

ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್

(ಮೊದಲು ಲೇಖನ ಬೆಳಕು ಕಂಡಿದ್ದು ಇಲ್ಲಿ: ನಗೆ ನಗಾರಿ ಡಾಟ್ ಕಾಮ್)

(ನಗೆ ನಗಾರಿ ಕ್ರೀಡಾ ಬ್ಯೂರೋ)  ಮುಂದೆ ಓದಿ »

ಭಾರತೀಯ ಕ್ರಿಕೆಟ್ ಇತಿಹಾಸದ ಸುವರ್ಣ ದಿನ ಸ್ಮರಣೆ

1983 Worldcup coutesy:Prajavani Photo Gallery

ಜೂನ್ 25, 1983, ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಇತಿಹಾಸದ ಸುವರ್ಣ ದಿನ.  ಮುಂದೆ ಓದಿ »

ಬಜ್ಜಿ-ಶ್ರೀಶಾಂತ್

ಪೆಟ್ಟು ತಿಂದುದು ಶ್ರೀಶಾಂತ್, ಹೊಡೆದ ಹರ್ಭಜನ್ ‘ಬಜ್ಜಿ’ ಹೇಗಾದ?

‘ಹರ್’ಭಜನ್ ಸತತ ಸೋಲಿನಿಂದ ‘ಹಾರ್’ಭಜನ್ ಆಗಿ, ಶ್ರೀಶಾಂತ್‌ಗೆ ‘ಹಾರರ್’ ಭಜನ್ ಆಗಿ ಮಾರ್ಪಟ್ಟದ್ದು ಬಹಳ ಬೇಸರದ ಸಂಗತಿ.  ಮುಂದೆ ಓದಿ »

ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

ವಿಶ್ವದ ಶ್ರೇಷ್ಠ ಸ್ಪಿನ್ನರ್ ಗಳಾದ ಚಂದ್ರಶೇಖರ್,ಹಾಗೂ ಪ್ರಸನ್ನರನ್ನು ನೋಡಿದ ನಾವು ಕುಂಬ್ಲೆಯನ್ನು ಸ್ಪಿನ್ನರ್ ಎಂದು ಒಪ್ಪಲು ರೆಡಿಯಿರಲಿಲ್ಲ.
ಹೆಚ್ಚಿನ ಬಾರಿ ಅನಗತ್ಯ ಕಾರಣಕ್ಕೆ ಟೀಮಿನಿಂದ ಹೊರಹಾಕಿದಾಗಲೂ ನಮಗೆ ಬೇಸರ ಅಗಲಿಲ್ಲ.
ರಾಜು,ಕಾರ್ತಿಕ್,ಹರಭಜನ್..ರ ಭಜನೆ ಮಾಡುತ್ತಿದ್ದೆವು ಹೊರತು ಕುಂಬ್ಲೆ ಇರಬೇಕಿತ್ತು ಎಂದು ಒಮ್ಮೆಯೂ ಹೇಳಿರಲಿಲ್ಲ.  ಮುಂದೆ ಓದಿ »

ಜಾಹಿರಾತು ಇದ್ರೇನೆ ಒಳ್ಳೇದು!

ಅನ್ಯ ದೇಶಗಳಲ್ಲಿ ಕ್ರಿಕೆಟ್ ಪ್ರಸಾರವಾಗುವಾಗ ಜಾಹಿರಾತು ಕಡಿಮೆ ಎಂಬ ವಿಷಯ ಅದೆಷ್ಟೋ ಸಾರಿ ಕೇಳಿಬರುತ್ತಿರುತ್ತದೆ. ಅದಕ್ಕೆ ಹೋಲಿಸಿ ನೋಡಿದರೆ ಪ್ರತಿ ಓವರಿನ ಮಧ್ಯೆ ಜಾಹಿರಾತು ತೋರಿಸುವುದು ಹುಚ್ಚುತನವೆನಿಸಿಬಿಡಬಹುದು.  ಮುಂದೆ ಓದಿ »

Syndicate content