ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಭಾರತ

ಅಂತರಾಷ್ಟ್ರೀಯ ಗಡಿ ಅಕ್ರಮವಾಗಿ ದಾಟಿದ್ರೆ ಏನಾಗುತ್ತೆ!?

ವಿವಿಧ ದೇಶಗಳ ಗಡಿ ಅಕ್ರಮವಾಗಿ  ದಾಟಿದ್ರೆ ಏನಾಗುತ್ತೆ ಅನ್ನೋ ಮಿಂಚೆಯೊಂದು ಬಂದಿತ್ತು.  ಮುಂದೆ ಓದಿ »

ನಮನ-೦೮: ಭಾರತ

ಭಾರತವು ಬಡಜನರ ಸಿರಿವಂತ ದೇಶ

ಸಿರಿವಂತರದೂ ಇಲ್ಲಿ ಬಡವರಾ ವೇಷ

ಬಡಜನರ ಏಳಿಗೆಗೆ ದುಡಿಯುವರು ಎಲ್ಲ

ನಸುನಗುತ ಮೊಣಕೈಗೆ ಹಚ್ಚುವರು ಬೆಲ್ಲ

 

 

"ಮ"ಕಾರದಲ್ಲಿ ಅಡಗಿರುವ ಅಕಾಲ ಮೃತ್ಯು - ಭಾಗ ೩ (ಕೊನೆಯದ್ದು)

’ಮ’ಕಾರದಲ್ಲಿ ಆರನೇಯದಾಗಿ ಮೈನೊ.  ಮುಂದೆ ಓದಿ »

"ಮ"ಕಾರದಲ್ಲಿ ಅಡಗಿರುವ ಅಕಾಲ ಮೃತ್ಯು

ಭಾರತದ ಭವಿಷ್ಯವನ್ನು ನೀವು ಊಹಿಸ ಬಲ್ಲಿರಾ?ನಿಮ್ಮ ಕಲ್ಪನಾ ಶಕ್ತಿ ಎಷ್ಟು ಮಂದವಾಗಿದೆಯೆಂದು ತಿಳಿಯಬೇಕೆ? ಮುಂದಿಟ್ಟಿರುವ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೆ? ಇರಲಿಕ್ಕಾದರು ಸಾಧ್ಯವೆ? ಓರೆ ಹಚ್ಚಲು ಮುಂದಕ್ಕೆ ಓದಿ...  ಮುಂದೆ ಓದಿ »

ಭಾರತೀಯರೇ ಇಲ್ಲದ ಭಾರತ!!

ಅಮೆರಿಕನ್ ಪ್ರಜೆ ಒಬ್ಬ ಭಾರತಕ್ಕೆ ಭೇಟಿ ನೀಡಿ ತನ್ನ ದೇಶಕ್ಕೆ ವಾಪಸಾದ, ಅಲ್ಲಿ ಅವನ ಭಾರತೀಯ ಗೆಳೆಯ, ಅಮೆರಿಕನ್ ಪ್ರಜೆಯನ್ನು ಕೇಳಿದ,

"ನನ್ನ ದೇಶದ ಬಗ್ಗೆ ನಿನಗೆ ಏನನ್ನಿಸಿತು?"

ಅಮೆರಿಕನ್ ಹೇಳಿದ,
"ಇಂಡಿಯಾದ ಭವ್ಯ ನಾಗರಿಕತೆ, ಅಲ್ಲಿನ ಜನರ ಪ್ರೀತಿ, ಅಮೋಘ ಇತಿಹಾಸ, ಶಿಲ್ಪಿ ಕಲೆ, ಅಲ್ಲಿನ ನೈಸರ್ಗಿಕ ಸಂಪತ್ತು,ವಾವ್! ಎಲ್ಲವು ಅದ್ಭುತ"  ಮುಂದೆ ಓದಿ »

ಭಗತ್ ಸಿಂಗ್, ರಾಜ್ ಗುರು, ಸುಖ್ದೇವ್ ಬಗ್ಗೆ ನಾಲ್ಕು ಹನಿಯ ಚೆಲ್ಲಿ

೧೯೩೧ರ ಇದೇ ದಿನ ಬ್ರಿಟೀಷರ ನೇಣಿಗೆ ತಲೆಕೊಟ್ಟ್ ಭಗತ್ ಸಿಂಗ್, ರಾಜ್ ಗುರು, ಸುಖ್ದೇವ್ ಇವರುಗಳ ಶೌರ್ಯ, ಸಾಹಸ ಮತ್ತು ತ್ಯಾಗ ಎಂದಿಗೂ ಮರೆಯಲಾಗದಂತಹವು. ಇವರುಗಳ ಬಗ್ಗೆ ನಾಲ್ಕು ವಿಷಯಗಳನ್ನ ಹಂಚಿಕೊಳ್ತೀರಾ?

 ಮುಂದೆ ಓದಿ »

ಭಾರತ ದರ್ಶನ ಮಾಲಿಕೆ-ಭಾರತದ ಸಾಂಸ್ಕೃತಿಕ ಇತಿಹಾಸದ ಅವಲೋಕನ

ನಲ್ಮೆಯ ಸಂಪದಿಗರೆ,

ವಿದ್ಯಾನಂದ ಶೆಣೈ ಅವರ ಸಂಮೋಹನ ಧ್ವನಿಯ ಭಾರತ ದರ್ಶನ ಮಾಲಿಕೆಯ ಧ್ವನಿ ಮುದ್ರಿಕೆಗಳು ಕೆಳಗಿನ ಕೊಂಡಿಯಲ್ಲಿವೆ

http://www.vhp.org/d...

ಹಾಗೆಯೇ ಮಂಕುತಿಮ್ಮನ ಕಗ್ಗ ಮಾಲಿಕೆಯೂ ಕೂಡ.
ಆಸಕ್ತರು ಇಳಿಸಿಕೊಳ್ಳಿ.

ಭಾರತ - ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಸಮರ ನಡೆದರೆ?

ಹೌದು ನಡೆದರೆ ಏನಾಗುತ್ತೆ? ಅಂತ ವಿಡಂಬನಾತ್ಮಕವಾಗಿ ವಿವರಿಸುವ ಮಿಂಚೆಯೊಂದು ಬಂದಿತ್ತು,

'ಶೀತಲ ಸಮರ'ದ ಸಮಯದಲ್ಲಿ ಅಮೆರಿಕಾವೆನಾದ್ರು ರಷ್ಯಾದ ಮೇಲೆ ಅಣ್ವಸ್ತ್ರ ಸಿಡಿತಲೆ ಪ್ರಯೋಗಿಸಿದ್ದರೆ, ರಷ್ಯಾಕ್ಕೆ ಅದು ೩ ಸೆಕೆಂಡ್ಗಳಲ್ಲಿ ತಿಳಿಯುತ್ತಿತ್ತು ಮತ್ತು ಅದಕ್ಕೆ ಪ್ರತಿ ಅಸ್ತ್ರ ಪ್ರಯೋಗಿಸಲು ಕೇವಲ ೪೫ ಸೆಕೆಂಡ್ಗಳು ಸಾಕಿತ್ತು.  ಮುಂದೆ ಓದಿ »

Syndicate content