ಚುಟುಕಗಳು
ಚುಟುಕಗಳು
August 29, 2007 - 8:54pm — ವೈಭವಬದುಕಿರಲು ಹಿತವಾಗಬೇಕು
ಮೂರು ಜನಕೆ
ಮಡಿದರೆ ನೆನೆವರು
ನೂರು ಜನರು ನಿನ್ನ ಕಾಣಾ ಭರತೇಶ
---
ಹುಟ್ಟು .......ಸಾವು
ನಡುವೆ ಬಾಳಿನ ನೋವು
ಆಗಾಗ ನಲಿವು
ಇದುವೆ ನಮ್ಮ ಬದುಕು
----
ಬಾಳಿದು ಓಟ
ಆಡುವೆ ಆಟ
ಇರುವತನಕ ಘಟ
ಕೊನೆಗಾಗುವೆ ಮಟ(ಟ್ಟ)
--- ಮುಂದೆ ಓದಿ »

- ವೈಭವ ರವರ ಬ್ಲಾಗ್
- Login or register to post comments
- 432 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: