ತಾರಾ
ತಾರಾ ಮತ್ತೆ ಕಿರುತೆರೆಗೆ ಯಾಕೆ ಬಂದಿರಬಹುದು?
August 30, 2007 - 2:38pm — veenadsouzaಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ ತಾರಾ ತನ್ನ ನೈಜ ಭಾವಾನಾತ್ಮಕ ನಟನಾಕೌಶಲ್ಯದಿಂದ ಹೆಸರುವಾಸಿ. ಹಸೀನಾ, ಸೈನೈಡ್, ಕಾನೂರು ಹೆಗ್ಗಡಿತಿ ಮುಂತಾದ ಸಿನಿಮಾಗಳಲ್ಲಿ ಅವರು ಎಂಥಹ ನಟಿಯೆಂದು ನಮಗೆ ತೋರಿಸಿಕೊಟ್ಟಿದ್ದಾರೆ. ಸೈನೈಡ್ ನ ಆ ಪಾತ್ರವನ್ನು ಅಷ್ಟು ಚೆನ್ನಾಗಿ ಯಾರೂ ಮಾಡಲಾರರು. ಇಷ್ಟೇಲ್ಲಾ ಇದ್ರೂ ತಾರಾ ಯಾಕೆ ಮತ್ತೆ ಕಿರುತೆರೆಗೆ ಪ್ರವೇಶಿಸಿದ್ದಾರೆ. ಮುಂದೆ ಓದಿ »





RSS: