22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕನ್ನಡ ಬರವಣಿಗೆ

ಇದು ಎಂಥಾ ಸ್ಲೇಟು ನೋಡಯ್ಯಾ...

September 2, 2007 - 11:24pm
ideanaren
ಇದನ್ನು http://www.kannadasl... ಉಪಯೋಗಿಸಿ ಬರೆಯಲಾಗಿದೆ. ಇದು ಎಂಥಾ ಸ್ಲೇಟು ನೋಡಯ್ಯಾ... ಯಾ... ಇದು ಎಂಥಾ ಸ್ಲೇಟು ನೋಡಯ್ಯಾ... ಯಾ... ಗೀಚೋಕೆ ಸುಲಭ, typeನಲ್ಲೇ ಅ, ಆ, ಅ... ಕನ್ನಡ engliಷು cocktailನ ಸ್ಟೈಲು ನೋಡಯ್ಯಾ... ಇದು ಎಂಥಾ ಸ್ಲೇಟು ನೋಡಯ್ಯಾ... ಯಾ... ತುಂಡಾಗದ್ ಬಳಪ, ಅಗಿಯೊಲ್ಲ sonಗಣಪ, F12 ಅಂದ್ರೆ ಭಾಷೇನೆ ಸ್ವಿಚ್ಚು ನೋಡಯ್ಯಾ... ಇದು ಎಂಥಾ ಸ್ಲೇಟು ನೋಡಯ್ಯಾ... ಯಾ...
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಕನ್ನಡ ಬರವಣಿಗೆ