ಮೊದಲ ಬ್ಲಾಗು
ಸಂಪದ ಕ್ಕೆ ...ಜೈ!
September 5, 2007 - 8:45pm — savithruಈವತ್ತಿಂದ ನಾನು ಬರೀಬೇಕು ಅಂದುಕೊಡಿದೀನಿ. ಅದೂ ಕನ್ನಡದಲ್ಲಿ. ಅದೂ.......ಸಂಪದದಲ್ಲಿ.
ಕನ್ನಡದ ಬಗ್ಗೆ ನನ್ನ ಓದು ತುಂಬಾ ಮುಂಚೆನೇ ನಿಂತು ಹೋಗಿತ್ತು. ಈಗ ಮತ್ತೆ ಆಸಕ್ತಿ ಬಂದಿದೆ.. ಸಂಪದದ ಕಾರಣ! ಸಂಪದ ಕ್ಕೆ ಒಂದು ದೊಡ್ಡ ಜೈ! ಮುಂದೆ ಓದಿ »





RSS: