Modern Physics
ಸೃಷ್ಟಿ !
October 14, 2007 - 1:26pm — savithruಇವತ್ತು ನಾನು ಬಿಗ್ ಬ್ಯಾಂಗ್ ಸಿದ್ಧಾಂತ ಮತ್ತು ಈ ಸೃಷ್ಟಿ ಯ ಬಗ್ಗೆ ಬರೆಯಲು ಯತ್ನಿಸುತ್ತಿದ್ದೀನಿ. ಮುಂದೆ ಓದಿ »

ನಕ್ಷತ್ರಗಳನ್ನು ಕೊಲ್ಲುವ ಕಬ್ಬಿಣ!
September 15, 2007 - 9:58am — savithruಕಬ್ಬಿಣ ನಮ್ಮ , ಮರಗಿಡಗಳ ಜೀವನಾಧಾರವಾದ ಧಾತು ( vital element) ಎಂದು ನಮಗೆಲ್ಲ ತಿಳಿದೇ ಇದೆ. ನಮ್ಮ ರಕ್ತದಲ್ಲಿನ Hemoglobinನ ಮುಖ್ಯ ಅಂಶ ಇದು. ಆಮ್ಲಜನಕ-ವಾಹಕ ವಾಗಿ ಕೆಲಸ ಮಾಡುತ್ತೆ. ನಾವು ಬಳಸುವ ಬಹುಪಾಲು ಸಲಕರಣೆಗಳಲ್ಲಿ ಕಬ್ಬಿಣ ಇದೆ. ಆದಿಮಾನವ ಕಾಲದಿಂದಲೂ ಕಬ್ಬಿಣ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.
ಇಂತಹ ಕಬ್ಬಿಣ ನಕ್ಶತ್ರಗಳನ್ನ ಕೊಲ್ಲುತ್ತೆ ಅಂದ್ರೆ ನಂಬ್ತೀರಾ ......ಆದರೆ .........ಇದು ನಿಜ.
ಕಬ್ಬಿಣ "periodic table" ನ ಅತಿ ಮುಖ್ಯ ಧಾತು.
Atomic Number: 26
Symbol: Fe
Atomic Weight: 55.847
ಇದು neclear fusion ದೃಷ್ಟಿ ಇಂದ ಅತ್ಯಂತ ಸ್ಥಿರವಾದ ( stable element) ಧಾತು.
ಈಗ ಸ್ವಲ್ಪ ವಿವರವಾಗಿ ನೋಡೋಣ . ಮುಂದೆ ಓದಿ »





RSS: