ಭಾವನೆ
ಭಾವ ಲಹರಿ...
May 23, 2008 - 1:30pm — rjewoorಓ... ನಿರ್ಮಲ ಭಾವವೇ, ನೀನೆಷ್ಟು ಕೋಮಲಾ.
ನಿನ್ನ ಮುಟ್ಟಲಿಚ್ಚಿಸಿದರೆ, ಮುದುಡುತ್ತಿರುವೆ.
ಓ... ನಿರ್ಮಲ ಭಾವವೇ ನೀನೆಷ್ಟು.....
ನೆನೆದಾಗ ಬರದಿರುವೇ, ನೆನೆಯದಿದ್ದಾಗ
ತಲೆ ಏರುವೆ.
ಓ... ನಿರ್ಮಲ ಭಾವವೇ, ನಿನೆಷ್ಟು ಚೆಂಚಲ.
- ರೇವನ್...

ಹುಡುಗಿ...
May 23, 2008 - 1:29pm — rjewoorಹುಡುಗಿ ನೀ ನನ್ನೇಕೆ ಕಾಡಿದೆ.
ಎಂದು ನಿನ್ನ ರಾಗ್ ಮಾಡಲಿಲ್ಲ.
ಜೋಡಿ ಹಕ್ಕಿಯಂತೆ ಹಾರಬೇಕೆಂದು
ಕನಸು ಕಾಣಲಿಲ್ಲ.
ಆದ್ರೆ, ನೀನೇಕೆ ನನ್ನ ಪ್ರೀತಿಸಿ ಹೋದೆ....
- ರೇವನ್...

- rjewoor ರವರ ಬ್ಲಾಗ್
- Login or register to post comments
- 138 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕವಿತೆ...
May 23, 2008 - 1:27pm — rjewoorಭಾವನೆಗಳು ಕವಿತೆಯಾಗಲು ಪ್ರಯತ್ನಿಸಿದವು.
ಆದ್ರೆ, ಸಾಲುಗಳು ಶಾಯರಿಯಾದವು
ಒಲವು ಚಲುವಾಗಲು ಯತ್ನಿಸಿದವು.
ಆದ್ರೆ, ಭಗ್ನವಾದವು.
ಕಣ್ಣು ಕಂಬನಿಯಾದವು.
ಆದ್ರೆ, ಹನಿಗಳು ಕವಿತೆಯಾದವು.
- ರೇವನ್...

- rjewoor ರವರ ಬ್ಲಾಗ್
- Login or register to post comments
- 109 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಒಲಿದ ಕವನ...
May 23, 2008 - 1:26pm — rjewoorಹಸಿರ ಉಸಿರ ಮಧ್ಯ ಪ್ರೀತಿಯ ಕವನ.
ತಂಗಾಳಿಯ ಒಲವಿಗೆ ಸ್ಪೂರ್ತಿಯ ಸಿಂಚನ.
ನಲಿವ ಜೋಡಿಗೆ ವಿರಹದ ಅಂತರ.
ನಿನ್ನ ನೆನಪಿಗೆ ಮೋಹದ ಲೇಪನ.
ಆದ್ರೆ, ಒಲಿದ ಕವನಕ್ಕೆ...
-ರೇವಣ್...

- rjewoor ರವರ ಬ್ಲಾಗ್
- Login or register to post comments
- 78 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನಿನ್ನ ಸಾಲು...
May 23, 2008 - 1:25pm — rjewoorನಿನ್ನ ಪ್ರತಿ ಮಾತಿನಲ್ಲೂ ಮುಗ್ಧತೆಯ ಸಿಂಚನ.
ಮನದ ಆಸೆಗೆ ಕಲ್ಪನೆ ನಿಲುಕಿದರೂ ಈಗಲೂ ನಾಚಿಕೆಯ ಲೇಪನ.
ಹೃದಯದಲ್ಲಿ ನನ್ನ ಬಿಂಬವಿದ್ದರೂ ಪ್ರತ್ಯಕ್ಷ ಕಾಣಬೇಕೆಂಬುದು ನಿನ್ನ ಹಂಬಲ.
ನಲಿದು, ಒಲಿದು...ನಿನ್ನಡೆಗೆ ಬಂದರೂ ನಿನ್ನ ಹೃದಯ ಇನ್ನೂ ಬೇಕು
ಅನ್ನುತ್ತಿದೆ ಪ್ರೀತಿಯನ್ನ. ಉಸಿರು ಬಿಗಿಹಿಡಿದು ಎಲ್ಲ ಪ್ರೀತಿಯನ್ನ ನಿನಗೆ ಮುಂದೆ ಓದಿ »

- rjewoor ರವರ ಬ್ಲಾಗ್
- Login or register to post comments
- 105 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: