ಮಾಧ್ಯಮ
ಮಧ್ಯಮದಲ್ಲೇ ಉಳಿದ ಮಾಧ್ಯಮ
August 9, 2008 - 10:18pm — Chamaraj(ಶಶಿಕುಮಾರ್ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/article/10660 ದಲ್ಲಿ ನೋಡಬಹುದು ) ಮುಂದೆ ಓದಿ »

"ರಂಗ್ ದೇ ಬಸಂತಿ" ನಿಜವಾದ ಹೀರೋ ಯಾರು?
June 27, 2008 - 12:00pm — shashikannada2002ರ ಸೆಪ್ಟಂಬರ್ 24. ದೇಶದ ಬೃಹತ್ ದೇವಾಲಯಗಳಲ್ಲಿ ಒಂದಾದ ಅಕ್ಷರಧಾಮ ದೇವಾಲಯದ ಮೇಲೆ ನಡೆದ ದಾಳಿ ದೇಶದೆಲ್ಲೆಡೆ ವ್ಯಾಪಕ ಸುದ್ದಿಯನ್ನು ಮಾಡಿತ್ತು. ಪವಿತ್ರ ಹಿಂದೂ ಧಾರ್ಮಿಕ ಕಟ್ಟಡದ ಮೇಲೆ ಯಾವುದೋ ಭಯೋತ್ಪಾದಕ ಸಂಘಟನೆ ದಾಳಿ ನಡೆಸಿದೆ ಎಂಬ ಕಾರಣಕ್ಕೆ ಸುದ್ದಿಯಾಯಿತೇ ಹೊರತು, ಮತ್ತಾವ ಕಾರಣಕ್ಕೂ ಅಲ್ಲ. ಮುಂದೆ ಓದಿ »

ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
June 22, 2008 - 12:18pm — pallavi.dharwadನಮ್ಮ ಮಾಧ್ಯಮಗಳು ಸ್ವಯಂ ನಿಯಂತ್ರಣವನ್ನು ಅನುಸರಿಸಬೇಕೆಂದು ಒಬ್ಬ ಓದುಗ ಹಾಗೂ ನೋಡುಗಳಾಗಿ ನಾನು ಒತ್ತಾಯಿಸುತ್ತಿದ್ದೇನೆ.
ಏಕೆಂದರೆ, ಮಾಧ್ಯಮಗಳು ಇಬ್ಬದಿ ನೀತಿ ಪ್ರದರ್ಶಿಸುತ್ತಿವೆ. ಖಾಸಗಿ ಬದುಕನ್ನು ರಸವತ್ತಾಗಿ ಬಣ್ಣಿಸುವ ಹಿಂದೆ ವಿಕೃತ ಮನಸ್ಸು ಮಾತ್ರ ಇರಲು ಸಾಧ್ಯ. ಏರಿದವನು ಕೆಳಗೆ ಬಿದ್ದರೆ ಮಾಧ್ಯಮಕ್ಕೆ ಎಂಥದೋ ವಿಕೃತ ಆನಂದ. ತಕ್ಕ ಶಾಸ್ತಿಯಾಯಿತು ಎಂಬ ಭಾವನೆ. ಸಲ್ಮಾನ್‌ಖಾನ್ ಹಾಗೈ ವಿವೇಕ್ ಒಬೆರಾಯ್ ಜೊತೆ ಐಶ್ವರ್ಯಾ ರೈ ಸಂಬಂಧ ಮುರಿದಾಗ ಮಾಧ್ಯಮ ಆನಂದಪಟ್ಟಂತೆ ವರ್ತಿಸಿತು. ಮಾನ್ಯತಾ-ಸಂಜಯ್ ದತ್ತ ವಿವಾಹ ವಿವಾದ ಹುಟ್ಟಿದ್ದೂ ಇಂಥದೇ ಮನಃಸ್ಥಿತಿಯಿಂದ.
ನನಗೆ ಗೊತ್ತಿರುವಂತೆ, ಮಾಧ್ಯಮದಲ್ಲಿ ಕೆಲಸ ಮಾಡುವ ಬಹುತೇಕ ಜನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು. ಆದರೆ, ಅವರ ಒಡನಾಟ ಮೇಲ್ವರ್ಗದ (ಆರ್ಥಿಕವಾಗಿ) ಜನರ ಜೊತೆ. ನಿತ್ಯ ಅವರ ಜೀವನಶೈಲಿ, ಖ್ಯಾತಿ, ರೂಪ, ಅವಕಾಶ ಕಂಡು ಮಾಧ್ಯಮದವರಲ್ಲಿ ಮತ್ಸರ ಉಂಟಾಗುತ್ತದೆ ಎಂದು ಕಾಣಿಸುತ್ತದೆ. ಅದಕ್ಕೆಂದೇ ಅದನ್ನು ವಿಕೃತವಾಗಿ ಚಿತ್ರಿಸುವ ಮೂಲಕ, ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿಸುವ ಮೂಲಕ ಇವರು ವಿಕೃತ ಆನಂದ ಅನುಭವಿಸುತ್ತಾರೆ. ಮುಂದೆ ಓದಿ »

ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
June 17, 2008 - 4:56pm — pallavi.dharwadಮಾಧ್ಯಮ ಎತ್ತ ಹೋಗುತ್ತಿದೆ? ಮುಂದೆ ಓದಿ »

ಈ ಟೀವಿ ವಾರ್ತೆ ಸರ್ಕಾರ್ ಸೀರೀಸ್!
November 5, 2007 - 12:51pm — govindaಈ ಟೀವಿ ನ್ಯೂಸ್ ಚಾನಲ್ ನಲ್ಲಿ ಹಲವು ಯುವ ವರದಿಗಾರರಿದ್ದಾರೆ. ಅವರಲ್ಲಿ ನನಗೆ ಇಷ್ಟವಾಗುವವರೆಂದರೆ ಸುಘೋಷ್, ನಡುಬೆಟ್ಟ (ಸಾಹಿತ್ಯ ವಿಚಾರ), ಜ್ಯೋತಿ ಇರ್ವತ್ತೂರು (ಸಾಹಿತ್ಯ ಮತ್ತು ರಾಜಕೀಯ) ಮತ್ತಿತರರು. ಟೀವಿ ೯ ನಲ್ಲಿ ಕೂಡ ಚೇತನ್, ವಿಜಯಲಕ್ಷ್ಮಿ ಮತ್ತಿರರು ಚೆನ್ನಾಗಿ ವರದಿ ಮಾಡ್ತಾ ಇದ್ದಾರೆ. ಮುಂದೆ ಓದಿ »

- govinda ರವರ ಬ್ಲಾಗ್
- Login or register to post comments
- 429 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: