ಹಿಂದಿ
ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
May 16, 2008 - 6:27am — hpnಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ನಿತ್ಯ ಬ್ಲಾಗ್ ಮಾಡುವವರ ಪಟ್ಟಿಗೆ ಸೇರುತ್ತಿದ್ದಾರೆ, ಈ ಪಟ್ಟಿಗೆ ಸಿನಿಮಾ ತಾರೆಗಳೂ, ದಿಗ್ಗಜರೂ ಸೇರುತ್ತಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.
ಈಗೀಗ ಬ್ಲಾಗ್ ಮಂಡಲಕ್ಕೆ ಪಾದಾರ್ಪಣೆ ಮಾಡಿರುವ ಕೆಲವು ಸಿನಿಮಾ ದಿಗ್ಗಜರು:
ಅಮಿತಾಭ್ ಬಚ್ಚನ್:
http://blogs.bigadda.com/ab/
ಆಮೀರ್ ಖಾನ್:
http://www.aamirkhan.com/blog.htm ಮುಂದೆ ಓದಿ »

ಹೀಗೊಂದು ಹಿಂದಿ ಹಾಡು ...ತೇರೇ ಬಿನಾ ಜಿಂದಗೀ ಸೆ ಕೋಯೀ
October 11, 2007 - 2:55pm — shreekant.mishrikotiನಿನ್ನೊಂದಿಗಲ್ಲದೆ ಬದುಕಿನೊಂದಿಗೆ ನನ್ನದೇನೂ ತಕರಾರಿಲ್ಲ
ಇಷ್ಟಕ್ಕೂ ನೀನಿಲ್ಲದೇ ಬದುಕು ಬದುಕೇ ಅಲ್ಲ !
ಮನಸ್ಸಿನಲ್ಲಿ ಹೀಗೊಂದು ವಿಚಾರ ಬರುತ್ತದೆ ...
ನಿನ್ನ ಮಡಿಲಲ್ಲಿ ತಲೆಯನ್ನಿಟ್ಟು ಅತ್ತು ಬಿಡೋಣ ಅಂತ ,
ಅಳ್ತಾ ಇದ್ದು ಬಿಡೋಣ ಅಂತ .
ಆದ್ರೆ ನಿನ್ನ ಕಣ್ಣಲ್ಲಾದರೂ ಕಂಬನಿಗೇನೂ ಬರ ಇಲ್ಲವಲ್ಲ ?
ಇವತ್ತಿನ ರಾತ್ರಿ ಚಂದ್ರ ಮುಳಗದೇ ಇರಲಿ , ಮುಂದೆ ಓದಿ »





RSS: