ಮಹೇಶ
ಮುಗಿತಾಯ/ಮುಕ್ತಾಯ, ಮುಗಿತ/ಮುಕ್ತಿ? ಮಾಯ ಇವೆಲ್ಲ ಕನ್ನಡ( ದ್ರಾವಿಡ ) ಬೇರಿನವು!?
October 27, 2007 - 1:05pm — maheshaಮೊನ್ನೆ ಏನಾಯ್ತು ಗೊತ್ತಾ!? ![]()
ನಾವಯ್ವರು( ಯಾರೀ ಅಯ್ವರು.. ಅದು ಬೇಡ
) ಅಂಕಿತ ಹೊತ್ತಗೆಯಂಗಡಿಗೆ ಹೊಕ್ಕು, ಹಲಹೊತ್ತಗೆಗಳನ್ನು ಕೊಂಡೆವು. ಅದರಲ್ಲಿ ನಾ, ನನ್ನ ಮೆಚ್ಚುಬರಹಗಾರ ಶಂಕರ ಬಟ್ರ "ಕನ್ನಡ ನುಡಿ ನಡೆದು ಬಂದ ದಾರಿ" ಎಂಬ ಹೊತ್ತಗೆ ಕೊಂಡೆಂ. ಅದರ ಕೂಡೇ ಮತ್ತೊಂದು ಹೊತ್ತಗೆಯನ್ನೂ ಕೊಂಡೆನು... ಮುಂದೆ ಓದಿ »





RSS: