ಒಂದು ಸಾವಿನ ವೃತ್ತಾಂತ
"ಕೋಮುಗಲಭೆಗಳಲ್ಲಿ ಸಾಯುವುದು ಮನುಷ್ಯರು" ಲೇಖನವನ್ನು ಈ ಹಿಂದೆ ಬರೆದಿದ್ದೆ.
ಈಗ ಕೆಳಗಿನ ಡಾಕ್ಯುಮೆಂಟರಿ ನೋಡಿ:
ಚಿತ್ರದ ಪರಿಕಲ್ಪನೆ ಮತ್ತು ನಿರ್ದೇಶನ ನನ್ನದು.
ಕ್ಯಾಮೆರ, ಸಂಕಲನ ಮಾಡುವ ಮೂಲಕ ಜೊತೆಯಾದವರು ಅಭಯ ಸಿಂಹ.
ಈ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಇಲ್ಲಿ ದಾಖಲಿಸಿ.
ಜನಮತ
ಇದೇ ಕುರಿತ ಜನಮತವೊಂದಿದೆ. ನಿಮ್ಮ ಅಭಿಪ್ರಾಯವನ್ನು ಅಲ್ಲಿಯೂ ದಾಖಲಿಸುವುದನ್ನು ಮರೆಯಬೇಡಿ.

- Login or register to post comments
- 968 hits
- Email this page




RSS:
ಪ್ರತಿಕ್ರಿಯೆಗಳು
Re: ಒಂದು ಸಾವಿನ ವೃತ್ತಾಂತ
ಇಂದಿನ ಕನ್ನಡ ಮತ್ತು ಕರ್ನಾಟಕದ ಪರಿಸ್ತಿತಿಲಿ "ಹಿಂದು ಮುಸ್ಲಿಮ್ ಜಗಳ" ಒಂದು ಕಡಿಮೆಯಾಗಿತ್ತು.
ಕನ್ನಡ ಪ್ರಭ ಪತ್ರಿಕೆಲಿ "ಕನ್ನಡ ಸಾಹಿತ್ಯ ಸಮ್ಮೇಳನ" ಶುರು ಆದಾಗ ಒಂದು ಲೇಖನ ಬಂದಿತ್ತು. ಅದರಲ್ಲಿ ಒಂದು ಮಾತಿತ್ತು "ಕೇವಲ ಹತ್ತು ವರ್ಷಗಳ ಕಾಲ ಜಾತಿ, ಧರ್ಮ, profession ಹೀಗೆ ಎಲ್ಲ ಬೇದಭಾವವನ್ನ ಮರ್ತು ನಾವು ಬರೀ ಕನ್ನಡಿಗರು ಅಂತ ಗುರುತಿಸಿ ಕನ್ನಡ ಉಳಿಸಲಿಕ್ಕೆ ಬೆಳೆಸಲಿಕ್ಕೆ ಬಾಳೋಣ ಅಂತ" ಆ ಪ್ರಯತ್ನ ನಾನಂತೂ ಮಾಡ್ತಾ ಇದ್ದಿನಿ.
(ಹತ್ತು ವರ್ಷ ಆದ್ಮೇಲೆ ಜಗಳ ಆಡಿ ಅಂತ ಅಲ್ಲ
)