September 2011

  • September 30, 2011
    ಬರಹ: makara
         ಬೆಳ್ಳಂಬೆಳಿಗ್ಗೆ ಬಡಾವಣೆಯ ಹತ್ತಿರವಿದ್ದ ಪೊದೆಯ ಬಳಿ ಹಲವು ನಾಯಿಗಳು ಸೇರಿ ಯಾವುದೋ ವಸ್ತುವೊಂದನ್ನು ಎಳೆದಾಡುತ್ತಾ ತಮ್ಮೊಳಗೆ ಕಚ್ಚಾಡುತ್ತಿದ್ದವು. ಆ ಗಲಾಟೆಗೆ ಸುತ್ತಮುತ್ತಲಿನ ದೊಡ್ಡವರು, ಸಣ್ಣವರು ಎಲ್ಲಾ ಸೇರಿ ಅದೇನಿರಬಹುದೆಂದು…
  • September 30, 2011
    ಬರಹ: sumangala badami
      ಹುಡುಗಿ ಹುಡುಗಿ ಹುಬ್ಬಳಿಳಿ ಹುಡುಗಿ ಬಳಕು ಬಳಿಳಿಯಂತ ಬಿಂಕದ ಬೆಡಗಿ ಮಾಡ್ತಾಳಂತ ರುಚಿ ರುಚಿ ಅಡಿಗಿ ಅಜ್ಜ ಹೇಳ್ಯಾನೆ ಕುಣಿ ಕುಣಿಸಿ ಕೈಯಾನ ಬಡಿಗಿ   ಹೇಳ್ಯಾನ ಹೇಳ್ಯಾನ ನಮ್ಮಜ್ಜ ಸುದ್ದಿ ಬರವಲ್ದ ಯಾಕ ಕಣ್ಣೀಗೆ ನಿದ್ದಿ ಮನ್ಯಾಗೆಲ್ಲ…
  • September 30, 2011
    ಬರಹ: H A Patil
    ಧರ್ಮಬಾಹಿರ ಸಂಬಂಧ ಒಂದು ಆಕರ್ಷಕ ವಿಷವೃಕ್ಷ ಎಲೆಗಳು ಕಣ್ಸೆಳೆಯುತ್ತವೆ ಹೂವುಗಳು ಮೈಮರೆಸುತ್ತವೆ ಹಣ್ಣುಗಳು ಆಶೆ ಹುಟ್ಟಿಸುತ್ತವೆ ಎಚ್ಚರವಿರಲಿ ಪ್ರತಿಯೊಂದು ಫಲದಲೂ ತಕ್ಷಕ ಕುಳಿತಿದ್ದಾನೆ ಕಚ್ಚಲು ಸನ್ನದ್ಧನಾಗಿ
  • September 30, 2011
    ಬರಹ: TEJAS AR
     ವಿದ್ಯುತ್ ದೀಪವಿಲ್ಲ, ಹಚ್ಚಿ ಹಚ್ಚಿ ಮುಗಿಯಿತು ಮೇಣಬತ್ತಿಯೆಲ್ಲಾ, ಇದರಿಂದ ಜನರಿಗಂತು ಕಷ್ಟ ತಪ್ಪಿದ್ದಲ್ಲ.   ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ, ಕರೆಂಟು ಯವಾಗಲೋ ಬರೋಷ್ಟ್ರಲ್ಲಿ ಕರಡೀನೇ ಇಲ್ಲಾ!!   ದೀಪವಿರದೆ…
  • September 30, 2011
    ಬರಹ: sumangala badami
      ಎನ್ನೆದೆಯ ಕಡಲಲಿ ನಾವೆಯಲಿ ನೀ ಬಂದೆ ಪ್ರೀತೀಯ  ಹುಟ್ಟಿಡಿದು ಸಾಗಿರುವೆ ನೀ ಮುಂದೆ ನೀನೆಂತು ಬಲ್ಲೆ, ನೀನೆಂತು ಬಲ್ಲೆ ಪ್ರೀತಿಯಲೆಗಳ ಬಿಟ್ಟು ಹೋಗುತಿಹೆ ಹಿಂದೆ   ಕೇಳದೇ ನಿನಗಿಂದು ಎನ್ನೆದೆಯಾ  ಒಳಲು ಕೇಳೆನ್ನ ಮನದಂಬುಧಿಯಾ  ಅಳಲು…
  • September 30, 2011
    ಬರಹ: SRINIVAS.V
     ಕುಡಿಯುವುದು ಕರುನಾಡ ಕಾವೆರಿ ನಡೆಯುವುದು ಸಿರಿನಾಡ ಮಣ್ಣೀನಲಿ ತಿನ್ನುವುದು ಕನ್ನಡಿಗರ ಬೆವರ ಅನ್ನ ತಿ೦ದರೂ, ಕುಡಿದರೂ, ನಡೆದರೂ, ಬಗೆಯುವರು  ಚೆಲುವಕನ್ನಡಿಗರಿಗೆ ದ್ರೂಹಾ, ಕನ್ನಡತಿಗೆ ಅವಮಾನ!   ಹಿ೦ದೆಯಾಗಿವೆ, ಮು೦ದೆಯಾಗುತಲಿವೆ ನಾಡುನುಡಿಯ…
  • September 30, 2011
    ಬರಹ: shashikannada
    ಇಂದು "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ." ಸಂತ ಜೆರೋಮ್ ನ ದಿನವನ್ನು( ಅಂದರೆ ಸೆಪ್ಟಂಬರ್ 30), "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ"ಯಾಗಿ ಆಚರಿಸಲಾಗುತ್ತದೆ. ಸಂತ ಜೆರೋಮ್, ಬೈಬಲ್ ಅನುವಾದಕ. ವಿಶ್ವದೆಲ್ಲೆಡೆ ಅನುವಾದಕರಿಗೆ ಹಾಗೂ…
  • September 30, 2011
    ಬರಹ: kavinagaraj
    ಸ್ವರ್ಗವೆಂಬುದು ಕೇಳು ಪುಣ್ಯ ತೀರುವ ತನಕ ನರಕವೆಂಬುದಿದೆ  ಪಾಪ ಕಳೆಯುವ ತನಕ | ನಿನ್ನೊಳಗೆ ನಾನು ನನ್ನೊಳಗೆ ನೀನೆನಲು ಸಚ್ಚಿದಾನಂದಭಾವ ಕೊನೆತನಕ ಮೂಢ || ..257 ಸ್ವರ್ಗವನು ಬಯಸುವರು ಕಾಮಿಗಳು ಕೇಳು ನಿಜಭಕ್ತರವರಲ್ಲ ಜ್ಞಾನಿಗಳು ಮೊದಲಲ್ಲ |…
  • September 30, 2011
    ಬರಹ: SHIDLINGASWAMY PM.
     "ಉಳಿಸಿ=ಗಳಿಸಿ=ಬೆಳಸಿ" ಗಳಿಸುವುದು ಕಸ್ಟ ಬಳಸುವುದು ಸುಲಬ ಗಳಿಸಿದ್ದ ಉಳಿಸಿ ಉಳಿಸಿದ್ದ ಬೆಳಸುವುದ ಕಲಿ ತನ್ನತನವ ಅರಿಯುವದ ನೀ ತಿಳಿ.!  
  • September 30, 2011
    ಬರಹ: SHIDLINGASWAMY PM.
    " ವೆತ್ಯಾಸ" ಆಗಿನ ಜನರು ಹೋರಾಡುತ್ತಿದ್ದರು ಸ್ವಾತಂತ್ರಕ್ಕಾಗಿ.! ಈಗಿನ ಜನರು ಹೋರಾಡುತ್ತಿದ್ದಾರೆ ತಮ್ಮ  ಸ್ವಾಥÀðಕ್ಕಾಗಿ. !
  • September 30, 2011
    ಬರಹ: SHIDLINGASWAMY PM.
    " ಜೀವನ" ಸುR ದುಃRಗಳ  ಏರಿಳಿತದ ದಾರಿಯಲ್ಲಿ ಸಾಗಿಸುವ  ಬಂಡಿಯೇ ಜೀವನ.!  
  • September 30, 2011
    ಬರಹ: makara
                                                                        ಶಾಪ ವಿಮೋಚನೆ....ಯಾವಾಗ?     ಒಮ್ಮೆ ದೂರ್ವಾಸ ಮುನಿಗಳು ನಮ್ಮ ಸುಂದರ ಬೆಂದಕಾಳೂರನ್ನು ಕಣ್ಣಾರೆ ಕಂಡು ಅದರ ಆನಂದವನ್ನು ಸವಿಯ ಬೇಕೆಂದು ಭೂಲೋಕಕ್ಕೆ ಬಂದರು.…
  • September 30, 2011
    ಬರಹ: navaneeta
    ಮೊದಲ ಮಾತು ಅನ್ನೋದು ಎಂದಾದರೂ, ಯಾರಿಗಾದರೂ ತುಂಬಾ ವಿಶೇಷವೆ. ಇಂಟರ್ನೆಟ್ ಮಾಯಾಲೋಕದ ಹಾದಿ - ಬೀದಿಗಳಾದ ವಿವಿಧ ಬ್ಲಾಗುಗಳಲ್ಲಿ, ಹಾಳೆಗಳಲ್ಲಿ,ನಾನು ಕೆಲಸ ಮಾಡೋ ಕಂಪನಿ ವೆಬ್ಸೈಟ್ಗಳಲ್ಲಿ ಬರೆದೆ. ಆದರೆ ಕನ್ನಡದಲ್ಲಿ ಬರೆಯೋ ಸಮಾಧಾನವೇ ಬೇರೆ.…
  • September 30, 2011
    ಬರಹ: Premashri
    ಮಾಗೋಡು ಜಲಪಾತ ಮಳೆಗಾಲದಲ್ಲಿ ಹಾಲ್ನೊರೆಯಾಗಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುತ್ತ ನಿಂತರೆ ಮೈಮರೆತುಬಿಡುತ್ತೇವೆ.ಮಾಗೋಡು ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ೨೦ ಕಿ.ಮೀ. ದೂರದಲ್ಲಿದೆ. ಹುಬ್ಬಳ್ಳಿಯ ಉಣಕಲ್ ನಿಂದ ಜನ್ಮಪಡೆದು…
  • September 30, 2011
    ಬರಹ: Shamala
    ನವರಾತ್ರಿಯ  ಪ್ರಾರಂಭ - ಪಾಡ್ಯದಿಂದ ದೇವಿಗೆ ನಿತ್ಯ ನಮನ...
  • September 30, 2011
    ಬರಹ: hamsanandi
     ನಾಲ್ಕು ವರ್ಷಗಳ ಹಿಂದೆ ನಾನು ಸಂಪದದಲ್ಲೇ ಒಂದು ಸರಣಿ ಬರಹವನ್ನು ಬರೆದಿದ್ದೆ. ಈಚೆಗೆ ಬಂದಿರುವ ಹಲವು ಸಂಪದಿಗರು ಅದನ್ನು ನೋಡಿಲ್ಲದಿರಬಹುದಾದ್ದರಿಂದ ಅದರ ಕೊಂಡಿ ಇಲ್ಲಿ ಹಾಕಿದ್ದೇನೆ.    ನವರಾತ್ರಿಯ ದಿನಗಳು: http://sampada.net/books/…
  • September 30, 2011
    ಬರಹ: kavinagaraj
     ನೋವಿನಲ್ಲಿ ನಲಿವು      ದುಃಖದಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಸ್ಪಂದಿಸುವವರನ್ನು ನೆನೆಸಿಕೊಳ್ಳಬೇಕು. ಸುಖವಾಗಿದ್ದಾಗ, ಸಮೃದ್ಧಿಯಾಗಿದ್ದಾಗ ಜೊತೆಗಿದ್ದವರೆಲ್ಲಾ ನಮ್ಮ ಕಷ್ಟಕ್ಕೆ, ದುಃಖಕ್ಕೆ ಸ್ಪಂದಿಸುತ್ತಾರೆಂದು ಹೇಳುವಂತಿಲ್ಲ.…
  • September 29, 2011
    ಬರಹ: partha1059
    ಇಲ್ಲಿಯವರೆಗು ... ಮುಂದೆ ಓದಿ......   ಅಂಡಾಂಡಬಂಡನಂತೆ ನಟಿಸಿದ 'ಬೃಹುತ್ ಬ್ರಹಾಂಡ" ಕಾರ್ಯಕ್ರಮ ಯಶಸ್ವಿಯಾಯಿತು. ಸದ್ಯಯಾವುದೆ ಗಡಿಬಿಡಿಯಾಗಲಿಲ್ಲವೆಂದು. ಸ್ಟುಡಿಯೊ ಬಿಟ್ಟು ಹೊರಬಂದರು ಗಣೇಶರಿಗೆ ಒಂದೆ ಚಿಂತೆ, ಇಷ್ಟು ಲಾಬದಾಯಕವಾದ…