October 2012

  • October 31, 2012
    ಬರಹ: kamath_kumble
      ಅಮ್ಮ ಆದಿನ ಇರುಳಲಿ ಈದಿನದ  ಉಗಮಕ್ಕೆ ಊರಲ್ಲಿ ಎಡೆಬಿಡದೆ  ಏಕಾಂಗಿಯಾಗಿ ಐವತ್ತಕ್ಷರ  ಒಂದೊಂದಾಗಿ ಓದಿಸಿದಳು  ಔದಾರ್ಯದಿ ಅಂಗಳದಲಿ   ಕಂದನ ಖುಷಿಯಲಿ ಗಂಡನಿಗೂ ಘಳಿಗೆ ಉಳಿಸಿದಳು ಚಿರಂತನ ಛಾಯೆಯಾಗಿ ಜೊತೆಯಲಿ ಝೇಂಕರಿಸಿದಳು  ಟೀಕೆ ಟಿಪ್ಪಣಿಗೆ…
  • October 31, 2012
    ಬರಹ: partha1059
      ಕವನ ಎಂಬ ನಾಚಿಕೆಯ ಬಾಲಕಿ  ---------------   ಕವನ ಎಂಬ ನಾಚಿಕೆಯ ಬಾಲಕಿ ಆಕೆ  ಮಾತನಾಡಳು  ಬಲು ಸಂಕೋಚದವಳಾಕೆ  ಕರೆದರೆ ಬಳಿ ಬಾರಳು ಬಂದರು ಎದುರಿಗೆ ತಲೆ ಎತ್ತಿ ನಿಲ್ಲಳು   ನಸು ಬೆಳಗಿನ ಜಾವ  ಹೊರಗಡೆ ಕತ್ತಲೆ ಕತ್ತಲೆ  ಚುಮು ಚುಮು…
  • October 31, 2012
    ಬರಹ: saraswathichandrasmo
    ಅಂದು ಜೀವ ಜಯಿಸಿ ಸಾವ ಗೆಲುವ ಭಾವ ಬೀರಿತು ಒಡಲ ಕುಡಿಯ ಕೇಳಿ ದನಿಯ ನೋವ ಮರೆತು ನಲಿಯಿತು.   ಮಗುವೆ ನಿನ್ನ ಮೊಗವ ನೋಡಿ ನಲಿದೆ ನಾನು ಲಾಲಿ ಹಾಡಿ ನಗುವಿನಲ್ಲು ಎಂತ ಮೋಡಿ ದಣಿಯದಾದೆ ಅಪ್ಪಿ ಮುದ್ದಾಡಿ   ದೇವ ಕೊಟ್ಟ ವರವೊ ನೀನು ಮಡಿಲ ತುಂಬಿದ…
  • October 31, 2012
    ಬರಹ: Maalu
      ನಮ್ ಕೇರೀಗ್ ಬಂದೀ ಪೋರಿ  ಯಾಕಿಂಗ್ ಕಾಡ್ತಾಳ್ ಸುಮ್ನೆ! ಇವ್ಳು ಎಣ್ಣು  ನನ್ನೆಂಡ್ರು ಎಣ್ಣು  ಏನ್ ವ್ಯತ್ವಾಸ ಶಿವ್ನೆ!   ಸುಣ್ಣ ಅಚ್ಚೊ ಕೆಲ್ಸ ಮಾಡ್ಲಿ ಬಣ್ಣ ಅಚ್ಚೊ ಕೆಲ್ಸ ಮಾಡ್ಲಿ ಕಪ್ಗೇ ಇರ್ತಾಳ್ ನನ್ ತಿಮ್ಮಿ! ಬ್ರಮ್ಮಾ ಇವ್ಳ್ …
  • October 31, 2012
    ಬರಹ: prashasti.p
    ಬೆಂಗ್ಳೂರಲ್ಲಿ ಮತ್ತೆ ಮಳೆ. ಅದ್ರಲ್ಲೇನು ವಿಶೇಷ ಅಂದ್ರಾ ? ಇಲ್ಲಿ ಯಾವಾಗ ಮಳೆ ಇರತ್ತೆ ಯಾವಾಗ ಬಿಸ್ಲಿರುತ್ತೆ ಅನ್ನೋದು ಓಸಿ ಲಾಟ್ರಿ ಹೊಡ್ಯತ್ತೆ ಅಂದಷ್ಟೇ ಗ್ಯಾರಂಟಿ ಅಂತೀರಾ? ಹೌದು ಬಿಡಿ. ಆದ್ರೂ  ಈ ಸಲ , ಈ ಮಳೆ ಏನೋ ವಿಶೇಷ ಅಂತ…
  • October 31, 2012
    ಬರಹ: sm.sathyacharana
    ಸ್ನೇಹಿತರೇ, ಜಿ-ಮೈಲ್‌ನಲ್ಲಿ ಹೊಸ ರೀತಿಯಲ್ಲಿ ಮಿಂಚೆ ರಚಿಸಿ.. ಈಗ. ಏನಿದು ವಿಶೇಷ? ಹೌದು.. ಎಷ್ಟೋ ಬಾರಿ ನೀವು ಮಿಂಚೆ ರಚಿಸುವಾಗ, ನಿಮಗನ್ನಿಸಿರಬಹುದು. ಛೇ..! ಕೆಲವು ವಿಚಾರ ಹಿಂದಿನ ಮೈಲ್‌ಗಳಲ್ಲಿ ನೋಡಿ ಕಾಪಿ(ಪ್ರತಿ) ಮಾಡಿಕೊಳ್ಳೋದಿತ್ತು…
  • October 31, 2012
    ಬರಹ: Mohan V Kollegal
    ಕಾಳನು ಹೆಕ್ಕಿ ಕುಕ್ಕಿ ಮೆಲ್ಲಗೆ ಮೆಲ್ಲಿಪಟಪಟನೆ ಅದುರಿತು ರೆಕ್ಕೆ ಚೆಲ್ಲಿಬಿಚ್ಚದೇ ಮುಚ್ಚಿದರೆ ಬೆವರುಹೊತ್ತು ಹಾರಾಡಿದರೆ ತುತ್ತುಎಲ್ಲಿದೆ ನೀರು ತನ್ನನ್ನು ಅದ್ದಲುಗಹ್ಯ ಲೋಕದಲ್ಲೊಮ್ಮೆ ಮೀಯಲುದೂರದಲ್ಲಿ ನೆಲ ಅಗೆದ ಸಿದ್ಧನಿಗೂಅದೇ…
  • October 31, 2012
    ಬರಹ: manju787
    ಅಲ್ಲಿ ಅಮೆರಿಕಾದಲ್ಲಿ ಅಬ್ಬರಿಸಿದೆ "ಸ್ಯಾ೦ಡಿ" ಚ೦ಡಿಯಾಗಿವಿಶ್ವದ ದೊಡ್ಡಣ್ಣ ನಿ೦ತಿರುವ ಕುಬ್ಜನಾಗಿ, ಚಿ೦ದಿಯಾಗಿ!ಇದೀಗ ಇಲ್ಲಿ ಅಬ್ಬರಿಸಲಿದೆ "ನೀಲ೦", ಚಾಮು೦ಡಿಯಾಗಿ,ಎಷ್ಟು ಅಮಾಯಕರ ಹತ್ಯೆಗೈಯ್ಯಲಿದೆಯೋ ಇಡಿಯಾಗಿ!ಪ್ರಳಯ ಬ೦ತೆ೦ದು…
  • October 31, 2012
    ಬರಹ: hamsanandi
    ಈ ವರ್ಷದ ಬೊಂಬೆ ಹಬ್ಬ ಮುಗಿದಿದೆ.ಪ್ರತಿ ವರ್ಷದಂತೆ  ಈ ಬಾರಿಯೂ ನಮ್ಮ ಮನೆಯಲ್ಲಿಟ್ಟ ಒಂದಷ್ಟು ಬೊಂಬೆಗಳ ನೋಟ, ನಿಮಗಾಗಿ:ಬೊಂಬೆ ಹಬ್ಬ ೨೦೧೨ ಹಾಗೇ ಹಿಂದಿನ ಕೆಲವು ವರ್ಷಗಳ ವಿಡಿಯೋ ಕೂಡ ಇಲ್ಲೇ ಹಾಕುತ್ತಿದ್ದೇನೆ:ಬೊಂಬೆ ಹಬ್ಬ ೨೦೧೧ ಬೊಂಬೆ ಹಬ್ಬ…
  • October 31, 2012
    ಬರಹ: hamsanandi
      <div dir="ltr" style="text-align: left;" trbidi="on"> ಈ ವರ್ಷದ ಬೊಂಬೆ ಹಬ್ಬ ಮುಗಿದಿದೆ.<br /> <br /> ಪ್ರತಿ ವರ್ಷದಂತೆ &nbsp;ಈ ಬಾರಿಯೂ ನಮ್ಮ ಮನೆಯಲ್ಲಿಟ್ಟ ಒಂದಷ್ಟು ಬೊಂಬೆಗಳ ನೋಟ, ನಿಮಗಾಗಿ:…
  • October 30, 2012
    ಬರಹ: Prakash Narasimhaiya
                         ಒಮ್ಮೆ ಭಾರತದ ರಾಷ್ಟ್ರಪತಿಗಳಾದ ಡಾ.ಎ ಪಿ ಜೆ ಅಬ್ದುಲ್ ಕಲಾಂರವರನ್ನು ಒಂದು ಪ್ರಶ್ನೆಯನ್ನು ಕೇಳಲಾಯಿತು. " ಸಾರ್,  ನಿಮಗೆ ಬದುಕಿನಲ್ಲಿ ಅತ್ಯಂತ ಸಂತಸ ನೀಡಿದ ಮತ್ತು ಸಾರ್ಥಕ ಎಣಿಸಿದ ಕ್ಷಣ ಯಾವುದು…
  • October 30, 2012
    ಬರಹ: saraswathichandrasmo
      ಇದ್ದನೊಬ್ಬ ಬಡ್ಡಿ ವ್ಯವಹಾರಿ ಆಗಿದ್ದನವ ಬಲು ಪಿಸನಾರಿ ಖರ್ಚು ಹೆಚ್ಚಾಗುವುದೆಂದಾಗಲಿಲ್ಲ ಸಂಸಾರಿ ಖರೀದಿಸುವಾಗ ತೋರುತ್ತಿತ್ತೆಲ್ಲವು ದುಬಾರಿ ಊಟ ಮಾಡಲು ಅಳುತ್ತಿದ್ದ ದಿನಕ್ಕೊಂದು ಬಾರಿ ಹೊಲಿಸಿದರಾಯಿತು ಬಟ್ಟೆ ವರುಷಕ್ಕೊಂದು ಸಾರಿ.  …
  • October 30, 2012
    ಬರಹ: kpbolumbu
    ಇದು ಮಾತುಪಲ್ಲಟ ಸರಣಿಯ ಹದಿನೇಳನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ತೆಲುಗು ಭಾಷೆಯ ಚಿತ್ರದಿಂದ ಆಯ್ದ ಹಾಡೊಂದನ್ನು ಬಳಸಿಕೊಳ್ಳಲಾಗಿದೆ.ಮೂಲ: ಮನಸಂತಾ ಮುಕ್ಕಲು ಚೇಸಿನನ್ನದೆಲ್ಲಾ ಪುಡಿಪುಡಿಯಾಗಿಸಿ ದೂರಕೆ ಸರಿಯುವೆಯೇತಕೆ | ಬೆಂಕಿಕಿಡಿಯನು…
  • October 30, 2012
    ಬರಹ: prasannakulkarni
    ಎ೦ದಿನ೦ತೆ, ಇವತ್ತು ಕೂಡ ನಿ೦ತಿದ್ದೆ ರಸ್ತೆ ದಾಟಲು ಝೀಬ್ರಾ ಕ್ರಾಸಿನೆದರು... ಟ್ರಾಫಿಕ್ ಸಿಗ್ನಲ್ಲು ಇನ್ನೂ ಅನುಮತಿಯಿತ್ತಿರಲಿಲ್ಲ.... ಬಸ್ಸು, ಲಾರಿ, ಕಾರು, ಸ್ಕೂಟರ್, ಆಟೋ, ಬೈಕು ಓಡುತ್ತಿದ್ದವು ಭರ್ರೆ೦ದು, ಹಚ್ಚಿಕೊ೦ಡು ಲೈಟು....  …
  • October 30, 2012
    ಬರಹ: Maalu
      ನಗ್ತಾ ನಗ್ತಾ ನಿಂತ್ಕಂಡವ್ಳೆ ಹೇಳ್ತೀನ್ ನಿಂಗಿವ್ಳ್ ರೂಪ ಬೆಳ್ಳಿ ಬಟ್ಳಲ್ ಬೆರೆಸ್ದಂಗೈತೆ ಆಲು ಜೇನು ತುಪ್ಪ!   ಲಂಗ ಚೋಲಿ ಮತ್ತೆ ಅದ್ರ್ಮೇಲ್ ಸುತ್ಕೊಂಡವ್ಳೆ  ಸೀರೆ ಅಂಸ ನಡ್ದಂಗ್ ನಡ್ಕೊಂಡ್ ಒಂಟ್ರೆ  ಇವ್ಳ್ ನೋಡಕ್ ಬರ್ಬೋದ್ ದ್ಯಾವ್ರೆ…
  • October 30, 2012
    ಬರಹ: venkatesh
    'ಟ್ರಿವೆಂಡ್ರಮ್  ನಗರ'ದ ಬಳಿಯ ವಿಶ್ವವಿಖ್ಯಾತವೆಂದು ಹೆಸರಾದ  'ಕೋವಲಂ ಬೀಚ್' ನಿಜಕ್ಕೂ ಚೆನ್ನಾಗಿದೆ. ಆದರೆ ಇದೆ ತರಹದ ಕೆಲವು ಬೀಚ್ ಗಳು ಇವೆ ಎನ್ನುವುದನ್ನು ಮರೆಯಬಾರದು. ಈ ಪುಥಳಿ ಒಂದು ಚಿಕ್ಕ ಉದ್ಯಾನದಲ್ಲಿ ಸ್ಥಾಪಿಸಲಾಗಿದೆ. 'ಶಂಖಮುಖ…
  • October 30, 2012
    ಬರಹ: sathishnasa
    ಅರಿಯದಲೆ ಮುಟ್ಟಿದರು  ಅಗ್ನಿಯೆಂಬುದನು ನೀನು ಅರಿಯದೆ ಮುಟ್ಟಿಹನೆಂದು ಸುಡದೆ ಬಿಡುವುದೇನು ಅರಿತೊ,ಅರಿಯದೆಯೊ ಹೇಗೆ ಮುಟ್ಟಿದರು ಅದನು ಗುಣವದರದು ತಿಳಿ,ಸುಡುವುದದು ಮುಟ್ಟಿದವರನು   ಅರಿತು,ಅರಿಯದೆ ಮಾಡಿದರು ಅಹಿತ ಕರ್ಮಗಳನು ನೀಡುವುದದು ನೀ…
  • October 30, 2012
    ಬರಹ: hpn
    ಪ್ರಿಯ ಸಂಪದಿಗರೆ, ನಿಮ್ಮೆಲ್ಲರೊಂದಿಗೆ ಮಾತನಾಡಿ ಬಹಳಷ್ಟು ದಿನಗಳಾದುವು. ಸಂಪದದಲ್ಲಿ ಬರೆಯುವುದರಿಂದ ನನಗೆ ಸಿಗುವ ಖುಷಿ ಅಪಾರ, ಆದರೆ ಸಂಪದವನ್ನು ದಿನನಿತ್ಯ ನಿಮ್ಮೆಲ್ಲರ ಬರವಣಿಗೆಯ ವೇದಿಕೆಯಾಗಿ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದೇ…
  • October 29, 2012
    ಬರಹ: Sarvesh Kumar M V
    ಬುವಿಯ ಮೇಲಿನ ಜೀವ-ನಿರ್ಜೀವಗಳನ್ನು ಕೆದಕಿ ವಿವಿಧ ಸೊಂಶೋಧನೆಗಳನ್ನು ನಡೆಸಿ ಯಾಂತ್ರೀಕರಣಗೊಳಿಸಿ ಪಾರಿತೋಷಕಗಳನ್ನು ಗಳಿಸಿ ನೈಸರ್ಗಿಕತೆಯನ್ನು ಅಳಿಸಿ, ಜೀವಸಂಕುಲವನ್ನು ಅಳಿವಿನಂಚಿಗೆ ಕೊಂಡೊಯ್ಯುತ್ತಿರುವ ನಮ್ಮ ವಿಜ್ಞಾನದ್ದೂ ಒಂದು ಸಾಧನೆಯೇ…