April 2013

  • April 30, 2013
    ಬರಹ: hema hebbagodi
    ಇಂದಿನ ದಿನಗಳಲ್ಲಿ ಯಾವುದೇ ಚಾನೆಲ್ ತಿರುಗಿಸಿದರೂ ಒಂದಲ್ಲ ಒಂದು ರಿಯಾಲಿಟಿ ಶೋ ಇದ್ದೇ ಇರುತ್ತದೆ. ವಾಸ್ತವದ ಲೇಶಮಾತ್ರದ ನೆರಳು ಇಲ್ಲದ ಕಾರ್ಯಕ್ರಮಗಳು. ಮನೋರಂಜನೆಯ ಹೆಸರಿನಲ್ಲಿ ಮಾಧ್ಯಮಗಳು ನಡೆಸುತ್ತಿರುವ ರಿಯಾಲಿಟಿ ಶೋಗಳು…
  • April 30, 2013
    ಬರಹ: Vinutha B K
    ಕಣ್ಣ ಹನಿಗಳು ನಾ ಮುಂದು ತಾ ಮುಂದೆಂದು  ಜಾರುವಾಗ ಸ್ನೇಹಿತನು ಕೈ…
  • April 30, 2013
    ಬರಹ: Premashri
    ಸುಡುಬಿಸಿಲಿಗೂನಗು ಚೆಲ್ಲುವಗುಟ್ಟನೆನಗೆಬಿಟ್ಟುಕೊಡುವೆಯಾ?ನಾ ಏನು ಹೇಳಲಿ?ಹೀರಲಿರಬೇಕುನನ್ನೊಳು ನಿತ್ಯಜೀವಜಲವುಸುಡುಬಿಸಿಲಿಗೂನಾ ನಗುವ ಚೆಲ್ಲುಲು!ಹರಿಯುತಿರಬೇಕುನಿನ್ನೊಳು ನಿತ್ಯಪ್ರೇಮಜಲವುಸುಡದು ಬಿಸಿಲುನೀ ನಗುವ ಹಂಚಲು!
  • April 30, 2013
    ಬರಹ: roopashree.bn
      ಎದೆಯಲ್ಲೊ೦ದು ಮುದ್ದು, ಮಾತಾಗಿ ಹೊರಬರಲು, ಮನದಲ್ಲಿ ನೀ ಮೂಡಿದೆ ಗೆಳತಿ... ನಿನಗಾಗೆ ಇರಬೇಕು ಈ ಸಾಲು ಎನಿಸುತಿರಲು, ಕನಸೊ೦ದು ಅರಳಿದೆ ಮೈಮುರಿದು... ಬಚ್ಚಿಟ್ಟ ಭಾವನೆಗಳ, ಮುಚ್ಚಿಟ್ಟ ಮಾತುಗಳ ದನಿಯಾಗಿ ಸುಳಿದಾಡು... ಮನದ೦ಗಳದಿ ನವ ರಾಗವ…
  • April 30, 2013
    ಬರಹ: rjewoor
    ತುಂಟ ಬೊಂಬೆ.   ಮಾತಾಡುತ್ತಾಳೆ. ಕೀ ಕೊಡಬೇಕಿಲ್ಲ. ಬ್ಯಾಟರಿ ಹಾಕಬೇಕಿಲ್ಲ. ತುಂಟ ಬೊಂಬೆ.  ಕುಣಿಯುತ್ತಾಳೆ. .ಹೇಳಿ ಕೊಡಬೇಕಿಲ್ಲ.ಕಲಿಸಿ ಕೊಡಬೇಕಿಲ್ಲ ತುಂಟ ಬೊಂಬೆ..  ಇನ್ನು ಚಿಕ್ಕವಳು,    ಶಾಲೆಗೆ ಹೋಗ್ತಾಳೆ.. -ರೇವನ್
  • April 30, 2013
    ಬರಹ: ರಾಮಕುಮಾರ್
      ನನಗೆ ಫೇಸ್ ಬುಕ್ ಮೊದಲಾದ ಜಾಲತಾಣಗಳಲ್ಲಿ ನಮ್ಮ ಪೂರ್ವ ಸಂಸ್ಕೃತಿಯ ಶ್ರೇಷ್ಠತೆ ಇತ್ಯಾದಿಗಳ ಬಗ್ಗೆ ನಡೆಯುವ ನಿರರ್ಥಕ ಚರ್ಚೆಗಳನ್ನ ಕಂಡಾಗ ಗೋಪಾಲಕೃಷ್ಣ ಅಡಿಗರ "ಇಂದು ನಮ್ಮೀ ನಾಡು" ಕವನ ನೆನಪಾಗುತ್ತದೆ. "ಆ ಕಾಲವೊಂದಿತ್ತು ದಿವ್ಯ…
  • April 30, 2013
    ಬರಹ: Maalu
      ಭಂಡ...    ಇವನು  ನನಗೆ ಮುತ್ತು ಕೊಡಲು  ಹೇಗೊ ನಿಭಾಯಿಸಿದ...! ಮುತ್ತು ಕೊಟ್ಟ ನಂತರ  'ಮದುವೆಯಾಗೋ' ಎಂದೆ, ಇವನ ಅಪ್ಪ ಅಮ್ಮ  ಒಪ್ಪಲಿಲ್ಲ ಎಂದು  ದಬಾಯಿಸಿದ...! -ಮಾಲು 
  • April 30, 2013
    ಬರಹ: bhalle
        ಚೈನಾದ ಗೋಡೆ ಅಂಥಾ ಉದ್ದವೇನೂ ಇಲ್ಲ ಚಿನ್ನ ನಿನ್ನ ಕಪ್ಪು ಉದ್ದ ಜಡೆ ಮುಂದೆ ಅದು ತುಂಬಾ ಮೋಟ ರನ್ನ   ತಾಜ ಮಹಲಿನ ಒನಪು ಅಂಥದ್ದೇನೂ ತಾಜ ಅಲ್ಲ ಚಿನ್ನ ಬಳುಕುವ ನಿನ್ನ ಮೈ ಥಳುಕಿನ ಮುಂದೆ ಮರ್ಬಲ್ಲು ಬರೀ ಕಲ್ಲು ರನ್ನ   ಪಿಸಾ ಟವರಿನ…
  • April 29, 2013
    ಬರಹ: Maalu
    ನನ್ನ ಬಿಗಿದಪ್ಪಬೇಕು  ಅನ್ನುವವರು ಹಲವರು...! ಅವರಲ್ಲಿ, ನನ್ನ ಬಿಗಿದಪ್ಪಲು  ಅವರವರ ಅಮ್ಮ ಮತ್ತು ಅಪ್ಪನನ್ನು  ಕೇಳಬೇಕು ಅನ್ನುವವರು  ಕೆಲವರು...! -ಮಾಲು 
  • April 29, 2013
    ಬರಹ: makara
    ಲಲಿತಾ ಸಹಸ್ರನಾಮ ೧೨ ರಿಂದ ೧೮ Nijāruṇa-prabhā-pūra-majjad-brahmāṇḍa-manḍalā निजारुण-प्रभा-पूर-मज्जद्-ब्रह्माण्ड-मन्डला (12) ೧೨. ನಿಜಾರುಣ-ಪ್ರಭಾ-ಪೂರ-ಮಜ್ಜದ್-ಬ್ರಹ್ಮಾಂಡ-ಮಂಡಲಾ           ದೇವಿಯ ಕೆಂಗುಲಾಬಿಯಂತಹ,…
  • April 29, 2013
    ಬರಹ: lpitnal@gmail.com
    ಮನೆಯ ಹಿಂದಿನ ಚಾಳ                          -  ಲಕ್ಷ್ಮಿಕಾಂತ ಇಟ್ನಾಳಮನೆಯ ಹಿಂದಿನ ಚಾಳಿನ ಮೊದಲ ಮನೆಯಲ್ಲಿ ಪ್ರೇಮಿಯೊಬ್ಬನಿದ್ದ,ತನ್ನೆಡೆಗೆ ಹೋದ ಮಕ್ಕಳಿಗೆ ಕವನ ಹಂಚುತ್ತಿದ್ದ,ತೊದಲು ತೊದಲು ಮಾತಿನಲ್ಲಿ, ಅವುಗಳನ್ನು ವಾಚಿಸುತ್ತಿದ್ದ,…
  • April 29, 2013
    ಬರಹ: H A Patil
    ತುಂಬು ನೀರಿನ ಕೊಳಕೆತೂತು ಬಿದ್ದಿದೆತಡೆಯ ಕಳಚಿದ ಗಂಗೆಹರಿದಳುಅತಳ ವಿತಳ ಪಾತಾಳರಸಾತಳದ ಆಚೆ ಈಚೆ ಆಳ ಅಗಲ ಉದ್ದ ವಿಸ್ತಾರಗಳಅಳತೆಗೆ ಸಿಕ್ಕದಯಾರಿಗೂ ಸಂಪೂರ್ಣ ದಕ್ಕದ'ಮೃಗನಯನೆ'ಹರಿಯುತ್ತ ಬಂದಿದ್ದಾಳೆಅನಾದಿ ಕಾಲದಿಂದ ದಾಹವಿದ್ದರೆ…
  • April 29, 2013
    ಬರಹ: hpn
    ಸುಮಾರು ಏಳು ವರ್ಷಗಳ ಹಿಂದಿನ ಮಾತು. ಅದೊಂದು ದಿನ ಫೋನಿನಲ್ಲಿ ಅವರೊಂದಿಗೆ ಮಾತನಾಡುತ್ತಿದ್ದೆ. "ನಾನು ಬರೆದುಕೊಂಡು ಹೋಗುತ್ತಿರುತ್ತೇನೆ. ಯಾರು ಓದುತ್ತಾರೆ ಎಂಬುದಿಲ್ಲ. ನಾನು ಬರೆದದ್ದು ಕೆಲವರಿಗೆ ಉಪಯೋಗವೆನಿಸಿದರೂ ಸಾಕು" ಎಂದಿದ್ದರು. '…
  • April 29, 2013
    ಬರಹ: addoor
    ಬಹುರಾಷ್ಟ್ರೀಯ ಹಾಗೂ ಭಾರತೀಯ ಔಷಧಿ ಕಂಪೆನಿಗಳು ತಮ್ಮ ಹೊಸ ಔಷಧಿಗಳ ವೈದ್ಯಕೀಯ ಪ್ರಯೋಗಗಳನ್ನು ಮನುಷ್ಯರ ಮೇಲೂ ನಡೆಸುತ್ತವೆ. ಈ ಪ್ರಯೋಗಗಳಿಗೆ ಬಲಿಯಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ ಹಾಗೂ ಶಾಶ್ವತ ಅಂಗವೈಕಲ್ಯ ಅಥವಾ ಕ್ಯಾನ್ಸರಿನಂತಹ…
  • April 29, 2013
    ಬರಹ: Maalu
    ತಿಳಿದಿದೆಯ  ಗೆಳೆಯಾ! ಗಿಳಿ ಕೋಕಿಲ ದನಿಯ  ತಿಳಿನೀರಿನ ಸೆಲೆಯ  ಮಧು ಸುರಿಯುವ ನೆಲೆಯ  ಮೃದು ವೀಣೆಯ ನುಡಿಯ  ಮುದನೀಡಲು  ನಮಗೆ  ಕದ ತಟ್ಟುವುದೆಂದು  ಹದವಾಗಿಹ  ಹರೆಯ  ಮದ ಮಿಡಿಯುವ ಮದನ  ಹಿಡಿದಿಟ್ಟಿಹ ಪರಿಯ! -ಮಾಲು 
  • April 29, 2013
    ಬರಹ: makara
    ಲಲಿತಾ ಸಹಸ್ರನಾಮ ೬ರಿಂದ ೧೧ Udyadbhānu-sahasrābhā उद्यद्भानु-सहस्राभा (6) ೬. ಉದ್ಯದ್ಭಾನು-ಸಹಸ್ರಾಭಾ            ಉದ್ಯದ್ - ಉದಯಿಸುತ್ತಿರುವ, ಭಾನು - ಸೂರ್ಯ, ಸಹಸ್ರ - ಸಾವಿರ ಅಥವಾ ಲೆಕ್ಕವಿಲ್ಲದಷ್ಟು, ಅಭಾ - ಬೆಳಕು.…
  • April 28, 2013
    ಬರಹ: Harish S k
              ಚುನಾವಣೆ ಸಮೀಕ್ಷೆ   ನಮ್ಮ ರಾಮಯ್ಯ ಮೇಸ್ಟರಿಗೆ ತುಮುಕುರ್ ಗ್ರಾಮಾಂತರ ಪ್ರದೇಶಕ್ಕೆ ಎಲೆಕ್ಷನ್ ಕೆಲಸದ ಮೇಲೆ ವರ್ಗಾವಣೆ ಆಯಿತು. ಮೇಷ್ಟ್ರು ಹಳ್ಳಿನ ಒಂದು ರೌಂಡ್ ಹಾಕಿ ಬರೋಣ ಅಂತ ಹೊರಟ್ಟರು , ದಾರಿ ಮಧ್ಯ ಮೇಸ್ಟರಿಗೆ ನಮ್ಮ ಡಿ…
  • April 28, 2013
    ಬರಹ: Maalu
      ಪ್ರಿಯಾ, ಮತ್ತೆ ಮತ್ತೆ  ನಿನಗೆ  ಮತ್ತೇರಿಸುವ  ಮಧುವಾಗಲೆ?! ಅಥವಾ...  ಹಸೆಮಣೆಯ ಹತ್ತಿ  ನಿನ್ನ ಕೈ ಹಿಡಿವ  ವಧುವಾಗಲೇ?! -ಮಾಲು 
  • April 28, 2013
    ಬರಹ: raghumuliya
    ಒಸರ ಕ೦ಡು ಒನಪಿ೦ದ ಹಿಗ್ಗಿ ಸ೦ಚಯಿಸಿ ಸಗ್ಗಕೇರೇಹಸಿರನೊಗೆದು ಧಾವಿಸಲು ಧನದೆಡೆಗೆ ಬಿಸಿಲಗುದುರೆಯೇರೇಕೆಸರಿನೊಳು ಸಿಕ್ಕು ಸೆರೆಬಿಡಿಸಲೆಳಸಿ ಪಾತಾಳ ತಳಕೆ ಜಾರೇಕೊಸರಿ ಕೊರಗಿ ಕನವರಿಸುತಿಹೆವು ಸೊಗ ಶೂನ್ಯದಾಚೆ ಸೋರೇ||ಹಳ್ಳಿಗಳ ಬಿಟ್ಟು ಬಲುದೂರ…