April 2016

  • April 08, 2016
    ಬರಹ: Palahalli Vishwanath
    ಪೇಪರ್ ಇಲ್ಲದ ನ್ಯೂಸ್ ಪೇಪರ್ ಗಳು ಪಾಲಹಳ್ಳಿ ವಿಶ್ವನಾಥ್   ೪ ದಶಕಗಳ ಹಿ೦ದೆ ನಾನು ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯವಿದ್ದ ಅನ್ ಅರ್ಬರ್ ಎ೦ಬ ಊರಿನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದೆ. . ಅಲ್ಲಿನ ಮುಖ್ಯ ಪತ್ರಿಕೆ ' ಅನ್…
  • April 08, 2016
    ಬರಹ: gururajkodkani
    ಮಧ್ಯಾಹ್ನದ ಸಮಯವದು. ತೀಕ್ಷ್ಣ ಕಂಗಳ,ಎತ್ತರದ ನಿಲುವಿನ ನಡುವಯಸ್ಕ ವಾಲ್ಡೆರೆವ್ ಕಚೇರಿಯ ಬಾಗಿಲಲ್ಲಿ ನಿಂತಿದ್ದ .ಧರಿಸಿದ್ದ ಮೇಲಂಗಿಯನ್ನು ಸರಿಪಡಿಸಿಕೊಳ್ಳುತ್ತ ನಿಂತಿದ್ದ ಆತ ಮಟ್ಟಸವಾಗಿ ತಲೆ ಬಾಚಿದ್ದ.ತನ್ನ ರೇಷ್ಮೆಯ ರುಮಾಲಿನಲ್ಲಿ…
  • April 08, 2016
    ಬರಹ: Sangeeta kalmane
    ಮಾತು ಅನ್ನುವುದು ಕೆಲವೊಮ್ಮೆ ನಮ್ಮ ಅತ್ಯಂತ ಹತ್ತಿರ ದವರಿಂದ ಹೃದಯಕ್ಕೆ ನೋವು ಕೊಟ್ಟರೂ ಆ ಕ್ಷಣ ಅದು ಸಹಿಸಲು ಸಾಧ್ಯವಾಗದೆ ಇದ್ದರೂ ಮನಸ್ಸಿನ ಸಂಯಮ ಕಳೆದುಕೊಳ್ಳದೆ ಆ ಒಂದು ಮಾತನ್ನೆ challenge ಆಗಿ ಸ್ವೀಕರಿಸಿ ಮುನ್ನಡೆಯುವ ಗಟ್ಟಿ ಮನಸ್ಸು…
  • April 07, 2016
    ಬರಹ: naveengkn
    ಅವಳ ಚಿತ್ರವನ್ನು ಬಿಡಿಸಲು ಹೋಗಿ ನನ್ನ ಅವ್ವನ ಚಿತ್ರವನ್ನು ಬಿಡಿಸಿದ್ದೆ, ಆಕೆ ಕೋಪಿಸಿಕೊಳ್ಳುವಳೋ ಎಂದುಕೊಂಡಿದ್ದೆ, ಆದರೆ ಆಕೆ  ಅದನ್ನು ನೋಡಿ ಎದೆಗಪ್ಪಿಕೊಂಡು  ಅತ್ತಿದ್ದು ಯಾಕೆಂದು, ಅಂದು ತಿಳಿದಿರಲಿಲ್ಲ,   ಮೊದಲ ಮಳೆಯ ಹಾಗೆ, ಆಕೆ ಮೊದಲ…
  • April 06, 2016
    ಬರಹ: gururajkodkani
    ಓದು ನನಗಿರುವ ಏಕೈಕ ಹವ್ಯಾಸ. ತುಂಬ ಟಿವಿ ನೋಡುವ ಅಭ್ಯಾಸ ನನಗಿಲ್ಲ.ಆಗೊಮ್ಮೆ ಈಗೊಮ್ಮೆ ಕ್ರಿಕೆಟ್ಟು ನೋಡುವುದು ಬಿಟ್ಟರೆ ನಾನು ಟಿವಿಯಿಂದ ದೂರವೇ.ಕೆಲವು ದಿನಗಳ ಹಿಂದೆ ಸುಮ್ಮನೇ ಟಿವಿಯ ರಿಮೋಟಿನ ಬಟನ್ನುಗಳನ್ನು ಒತ್ತುತ್ತಾ ಚಾನಲ್ಲು…
  • April 06, 2016
    ಬರಹ: shreekant.mishrikoti
    (ನನಗೆ ಒಗ್ಗದ ಕೆಲಸದಲ್ಲಿ ಇಡೀ ದಿನ ಕಳೆಯಬೇಕಾಗಿ ಬಂದು. ಬೇಸರವಾಗಿ ಹಳೆಯ ಪುಸ್ತಕವೊಂದನ್ನು ಓದತೊಡಗಿದಾಗ ಸಿಕ್ಕ ಈ ಚೆಂದದ ಕತೆ ದಿನವನ್ನು ಸಾರ್ಥಕ ಗೊಳಿಸಿತು) ಕತೆಗಳನ್ನು ಪ್ರಕಟಿಸುವ ಒಂದು ಪತ್ರಿಕೆ. ಅದು ತುಂಬಾ ಜನಪ್ರಿಯವೂ ಹೌದು. ಅದರ…
  • April 06, 2016
    ಬರಹ: rjewoor
    ಮೇಘನಾ ರಾಜ್. ಕನ್ನಡದ ಹುಡುಗಿ. ಅಪ್ಪಟ್ಟ ಸಿನಿಮಾ ಫ್ಯಾಮಿಲಿ ಬ್ಯಾಗ್ರೌಂಡ್. ತಂದೆ ಸುಂದರಾಜ್​. ಕಲಾವಿದರು. ತಾಯಿ ಪ್ರಮಿಳಾ ಜೋಷಾಯಿ ಕೂಡ ನಟಿ. ಅಪ್ಪ-ಅಮ್ಮನ ಮುದ್ದಿನ ಮಗಳು  ಮೇಘನಾ ರಾಜ್. ಕನ್ನಡ ಸೇರಿ ಇತರ  ಭಾಷೆಯಲ್ಲೂ  ಮೇಘನಾ ಮಿಂಚಿಂಗ್.…
  • April 06, 2016
    ಬರಹ: Sangeeta kalmane
    “ಅವ್ವೋ ಬಾಯಿಲ್ಲಿ.” ” ಏನ್ ಮಗ?” “ಅಲ್ಲ ಮತ್ತೆ ಮತ್ತೆ ನೀ ಆ ದಿನ ನನ್ನ ನಮ್ಮೂರ ಜಾತ್ರೆಗೆ ಕರಕಂಡ ಹೋಯ್ತೀನಿ ಅಂತ ಹೇಳಿರಲಿಲ್ವಾ?” “ಹೂಂ ಹೇಳಿದ್ದೆ. ಏನೀಗಾ?” “ಅಲ್ಲ ಅವ್ವ ನನಗೆ ಹೋಗಬೇಕು ಅಂತ ಬೋ ಆಸೆ ಆಗದೆ. ಮತ್ತೆ ಮತ್ತೆ ನಂಜೀನೂ…
  • April 04, 2016
    ಬರಹ: ksraghavendranavada
    ಅಂತೂ ಇಂತು ಎರಡು ವರುಷಗಳ ಹಿಂದೆ ಹೋಗಿದ್ದ ಹಿಂದೂಗಳ ಮರ್ಯಾದೆ ನಿನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊ0ದು “ಅ0ತರಿಕ ಯುದ್ಧ”  ಗೆದ್ದಿದ್ದಾರೆ!! ಏಕೆಂದರೆ ಬಾಹ್ಯ ವೈರಿಗಿಂತಲೂ ಆಂತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅಂದ ಮೇಲೆ…
  • April 04, 2016
    ಬರಹ: Palahalli Vishwanath
    TD P { margin-bottom: 0cm; direction: ltr; color: rgb(0, 0, 0); }TD P.western { font-family: "Liberation Serif","Times New Roman",serif; font-size: 12pt; }TD P.cjk { font-family: "WenQuanYi Zen Hei…
  • April 03, 2016
    ಬರಹ: Prakash Narasimhaiya
                                                     ಸಕಲ ಪ್ರಪಂಚವನ್ನು ಸೃಷ್ಟಿಸಿದ ದಯಾಮಯನಾದ ದೇವನನ್ನು ಕಾಣಬೇಕೆಂಬ ಹೆಬ್ಬಯಕೆಯಿಂದ  ಸಾಧಕರು  ಉತ್ಕಟವಾದ ಅಪೇಕ್ಷೆ ಹೊತ್ತು ಎಷ್ಟೆಲ್ಲಾ ಕಷ್ಟ ಪಡುತ್ತಾರೆ. ಆದರೆ, ಕಣ್ಣಿಗೆ ಕಾಣದ…
  • April 03, 2016
    ಬರಹ: Prakash Narasimhaiya
                       ಈ ಮನಸ್ಸಿನ ಸ್ವಭಾವವನ್ನು ಅಭ್ಯಾಸದ ಮೂಲಕ ಬದಲಾಯಿಸಲು ಸಾಧ್ಯವಿದೆ. ಅಭ್ಯಾಸದ ವಿಷಯವಾಗಿ ಶ್ರೀ ರಾಮಕೃಷ್ಣರು ಹೀಗೆ ಹೇಳುತ್ತಾರೆ. "ಬಿದಿರಿನಿಂದ ತಯಾರಿಸಿದ ಬೆಂಕಿಯು ಬೇಗ ಆರಿಹೋಗುತ್ತದೆ. ಅದಕ್ಕೆ ಮತ್ತೆ ಮತ್ತೆ …
  • April 03, 2016
    ಬರಹ: Prakash Narasimhaiya
                                    ಇಂದು ಯಾವುದೇ ಪುಣ್ಯ ಕ್ಷೇತ್ರಕ್ಕೆ ಹೋಗಲಿ, ಎಲ್ಲ ಕಡೆಯಲ್ಲಿ ಜನ ಜಂಗುಳಿಯಿಂದ  ತುಂಬಿ ತುಳುಕುತ್ತಿರುತ್ತದೆ. ಎಲ್ಲರಲ್ಲೂ ಭಕ್ತಿ ಉಕ್ಕಿ ಹರಿಯುತ್ತಿದೆಯೇನೋ ಅನ್ನುವಷ್ಟರ ಮಟ್ಟಿಗೆ ನೋಡಿದವರಿಗೆ…
  • April 03, 2016
    ಬರಹ: Prakash Narasimhaiya
                              ಬಹಳಷ್ಟು ಜನರ ಮನದಲ್ಲಿ ಒಂದು ರೀತಿಯ  ಆಲೋಚನೆಯಿರುತ್ತದೆ. 'ನಾವು ದೇವರನ್ನು ನಂಬಿದ್ದೇವೆ, ನಾವು ಶಿವನ ಪರಮ ಭಕ್ತರಾಗಿಬಿಟ್ಟಿದ್ದೇವೆ, ಅವನನ್ನೇ ನಾವು ನೆಚ್ಚಿಕೊ೦ಡಿದ್ದೇವೆ, ಅವನೇ ನಮ್ಮ ರಕ್ಷಣೆಗೆ…
  • April 02, 2016
    ಬರಹ: rjewoor
    ಬಬ್ರುವಾಹನ ಚಿತ್ರದ ಬಗ್ಗೆ ಮತ್ತೆ ಹೇಳಬೇಕು. 1977 ರಲ್ಲಿ ಹುಣಸೂರು ಕೃಷ್ಣ ಮೂರ್ತಿಗಳು ಈ ಸಿನಿಮಾ ನಿರ್ದೇಶಿಸಿದ್ದರು. 38 ವರ್ಷ ಆಗಿದೆ ಈಗ ಈ ಚಿತ್ರಕ್ಕೆ. ಆದರೆ, ಈಗ ಮತ್ತೆ ಒಮ್ಮೆ ಬಬ್ರುವಾಹನನ್ನ ನೆನಪಿಸಿಕೊಳ್ಳ ಸಮಯ ಬಂದಿದೆ. ಅದಕ್ಕೆ ಕಾರಣ…