ಥೈ ಥಕ್ಕ ಥೈ
ಮಣ್ಣಿನ ಮೊಮ್ಮಗ
ಕಣ್ಣೆದುರೇ ಕುಣಿದಾಗ
ಎಲ್ಲೆಡೆ ಧೂಳು
ನಿಯತ್ತು ಜಾಳು ಜಾಳು
ಮಾಸಿದೆ ರೈತನ ಪಂಚೆ
ಅಪ್ಪನಿಗೆ ಮುಟ್ಟಿದೆ ಅಂಚೆ
ಮುಕ್ಕಡಿಯಾಯ್ತು ದಳ
ತಕ್ಕಡಿಯೇ ರಂಗಸ್ಥಳ
ಧರ್ಮಕ್ಕೆ ಸಿಕ್ಕಿದ್ದೆಂದು
ಧರಂ ಎಳೆದಾಡಿದ್ದು
ಮರ್ಮಕ್ಕೆ ಪೆಟ್ಟು ಬಿದ್ದು
ಧರ್ಮಕ್ಕೆ ಕೈ ಬಿಟ್ಟಿತು
ಬಿಜೆಪಿಗೆ ಹರುಷ
ಮುಕ್ಕಲು ಮೂರು ವರುಷ
ರಾಜಕೀಯ ಅಂದ್ರೆ ಹೀಗೆ
ಕೋತಿಗಳಿಗೇ ಜಾಗೆ!
-ಗೋಪೀನಾಥ ರಾವ್

- Login or register to post comments
- 667 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: