ಗ್ನು/ಲಿನಕ್ಸ್ ಹಬ್ಬ, ಮೈಸೂರಿನಲ್ಲಿ ಸೆಪ್ಟೆಂಬರ್ ೨೧ರಂದು
ಗ್ನು/ಲಿನಕ್ಸ್ ಹಬ್ಬ ಈ ಬಾರಿ ಮೈಸೂರಿನಲ್ಲಿ. ಸೆಪ್ಟೆಂಬರ್ ೨೧ ರಂದು.

ಹೋದ ವಾರ ಈ ಕಾರ್ಯಕ್ರಮದ ತಯಾರಿಗಾಗಿ ನಾವುಗಳು ಹಲವರು ಮೈಸೂರಿನಲ್ಲಿ ಒಟ್ಟಾಗಿದ್ದೆವು. ಇದರ ಚಿತ್ರಗಳು ಇಲ್ಲಿವೆ:
ಮತ್ತಷ್ಟು:
ಟೈಮ್ ಶೀಟ್: http://dev.sampada.n...
- Login or register to post comments
- 597 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಗ್ನು-ಲಿನಕ್ಸ್ ಹಬ್ಬ ಎಂದರೇನು? ಅಲ್ಲಿ ಏನು ಮಾಡುವಿರಿ? ಇದು ಸಂಪದಕ್ಕೆ ಸಂಬಂಧಪಟ್ಟದೆ?
ನಿನ್ನೆ ಹೆಚ್ಚು ಸಮಯವಿಲ್ಲದ್ದರಿಂದ ವಿವರವಾಗಿ ಬರೆಯಲಾಗಲಿಲ್ಲ.
ಆ ದಿನದ ಕಾರ್ಯಕ್ರಮದ ವಿವರಕ್ಕೆ ಕೆಳಗಿನ ಲಿಂಕ್ ನೋಡಿ:
http://dev.sampada.n...
ಸಂಪದ ಬಳಗದ ಸುಮಾರು ಜನ ಒಟ್ಟಾಗಿ ಸೇರಿ ಸಾಧ್ಯವಾಗಿಸುತ್ತಿರುವ ಕಾರ್ಯಕ್ರಮ ಇದು. ಸಂಪದದಲ್ಲಿ ಗ್ನು/ಲಿನಕ್ಸ್ ಬಗ್ಗೆ ಹಲವು ಲೇಖನಗಳು ಆಗಾಗ ಸೇರ್ಪಡೆಯಾಗುತ್ತಲೇ ಇರುತ್ತವೆ. ನೀವು ಗಮನಿಸಿದ್ದಿರಬಹುದು. ಇದು ಅದರ off-line ಆವೃತ್ತಿಯೆನ್ನಬಹುದು. :)
--
ನನ್ನ ಬ್ಲಾಗ್:
ಪರಿವೇಶಣ | PariveshaNa